Search
  • Follow NativePlanet
Share
ಮುಖಪುಟ » ಸ್ಥಳಗಳು» ಸಿರ್ಪುರ್

ಸಿರ‍್ಪುರ್ : ಶ್ರೀಮಂತ ನಗರ

19

ಸಿರ‍್ಪುರ ಅಥವ ಶಿರ‍್ಪುರವನ್ನು ಶ್ರೀಮಂತ ನಗರವೆಂದು ಕೂಡ ಕರೆಯುತ್ತಾರೆ. ಈ ಪುರಾತನ ನಗರವು ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಪುರಾತತ್ವ ಸ್ಮಾರಕಗಳಿಗೆ ಹೆಸರುವಾಸಿಯಾಗಿದೆ.

ಸಿರ‍್ಪುರದ ಸುತ್ತಮುತ್ತಲ ಪ್ರವಾಸಿ ತಾಣಗಳು

ಇಲ್ಲಿ ಹಲವು ಭವ್ಯವಾದ ಸ್ಮಾರಕಗಳಿವೆ. ಇಲ್ಲಿನ ಒಂದು ಪ್ರಮುಖ ಆಕರ್ಷಣೆ ಲಕ್ಷ್ಮಣ ದೇವಾಲಯ. ಇದು ಭಾರತದ ಅತ್ಯಂತ ಸುಂದರ ವಾಸ್ತುಶಿಲ್ಪ ದೇಗುಲಗಳಲ್ಲಿ ಒಂದು.ಈ ನಗರದಲ್ಲಿನ ಇನ್ನಿತರ ಪ್ರವಾಸಿ ಆಕರ್ಷಣೆಗಳೆಂದರೆ ಆನಂದ ಪ್ರಭು ಕುಡಿ ವಿಹಾರ್, ತುರ್ತುರಿಯ, ಬುದ್ಧ ವಿಹಾರ, ರಾಮ ದೇಗುಲ, ಬರ್ನಾವಪಾರ ವನ್ಯಜೀವಿಧಾಮ ಮತ್ತು ಗಂಧೇಶ್ವರ ದೇವಾಲಯ.

ಇತಿಹಾಸದ ಪುಟಗಳಲ್ಲಿ...

ಸಿರ‍್ಪುರವನ್ನು ಕ್ರಿಶ 5ನೆಯ ಶತಮಾನದಲ್ಲಿ ಕಟ್ಟಲಾಗಿದೆ. 6 ರಿಂದ 10ನೆಯ ಶತಮಾನದವರೆಗೆ ಇದು ಪ್ರಮುಖ ಬೌದ್ಧ ಯಾತ್ರಾಕೇಂದ್ರವಾಗಿತ್ತು. 12ನೆಯ ಶತಮಾನದಲ್ಲಿ ಇಲ್ಲಿ ಉಂಟಾದ ಭೂಕಂಪದಲ್ಲಿ ಇಡೀ ನಗರವು ಅವಶೇಷಗಳಡಿಯಲ್ಲಿ ಸಮಾಧಿಯಾಯಿತು. ಇಂದು ಈ ಅವಶೇಷಗಳು ಭವ್ಯ ಇತಿಹಾಸದ ನೆನಪಾಗಿ ಉಳಿದಿದೆ.

ಹೋಗುವುದು ಹೇಗೆ?

ಸಿರ‍್ಪುರವು ರಾಜ್ಯದ ಉಳಿದ ಮುಖ್ಯ ನಗರಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣ ರಾಜಪುರದಲ್ಲಿದೆ.

ಸಿರ್ಪುರ್ ಪ್ರಸಿದ್ಧವಾಗಿದೆ

ಸಿರ್ಪುರ್ ಹವಾಮಾನ

ಉತ್ತಮ ಸಮಯ ಸಿರ್ಪುರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸಿರ್ಪುರ್

  • ರಸ್ತೆಯ ಮೂಲಕ
    ರಾಯಪುರ ಮತ್ತು ಮಹಾಸಮುಂಡದಿಂದ ನಿಯಮಿತ ಬಸ್ ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಸಿರ‍್ಪುರಕ್ಕೆ ಹತ್ತಿರದ ರೈಲು ನಿಲ್ದಾಣ ರಾಜಪುರ. ಮುಂಬೈ-ಹಾವ್ರಾ ಮುಖ್ಯ ಮಾರ್ಗದಲ್ಲಿ ಮುಖ್ಯ ರೈಲುನಿಲ್ದಾಣವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಸಿರ‍್ಪುರಕ್ಕೆ ಸಮೀಪದ ವಿಮಾನ ನಿಲ್ದಾಣ ರಾಜಪುರದಲ್ಲಿದ್ದು ಇದು 154 ಕಿಮೀ ದೂರದಲ್ಲಿದೆ. ಇಲ್ಲಿಂದ ಮುಂಬೈ, ದೆಹಲಿ, ಕೊಲ್ಕತ್ತಾ, ರಾಂಚಿ, ವೈಜಾಕ್ ಮತ್ತು ಚೆನೈ ನಗರಗಳಿಗೆ ವಿಮಾನ ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
11 May,Mon
Return On
12 May,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 May,Mon
Check Out
12 May,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 May,Mon
Return On
12 May,Tue