Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿರ್ಪುರ್ » ಆಕರ್ಷಣೆಗಳು » ಗಂಧೇಶ‍್ವರ ದೇವಾಲಯ

ಗಂಧೇಶ‍್ವರ ದೇವಾಲಯ, ಸಿರ್ಪುರ್

2

ಮಹಾನದಿಯ ದಂಡೆಯ ಮೇಲಿರುವ ಈ ದೇವಾಲಯವು ಪ್ರಸಿದ್ಧ ಪ್ರವಾಸಿ ತಾಣ. ಈ ದೇವಾಲಯವನ್ನು ಈ ಪ್ರದೇಶದಲ್ಲಿನ ವಿವಿಧ ದೇವಾಲಯಗಳು ಮತ್ತು ವಿಹಾರಗಳ ಅವಶೇಷಗಳನ್ನು ಬಳಸಿ ಕಟ್ಟಲಾಗಿದೆ. ಇದೇ ಕಾರಣಕ್ಕೆ ಈ ದೇವಾಲಯದೊಳಗೆ ವಿವಿಧ ಬಗೆಯ ವಾಸ್ತುಕಲೆ ಮತ್ತು ಕೆತ್ತನೆಗಳನ್ನು ಕಾಣಬಹುದಾಗಿದೆ.

ವಿವಿಧ ದೇವಾಲಯಗಳ ಅವಶೇಷಗಳು ಒಟ್ಟಾಗಿ ಈ ದೇಗುಲದ ಅಂದವನ್ನು ಹೆಚ್ಚಿಸಿದೆ ಮತ್ತು ಪ್ರವಾಸಿಗರನ್ನು ಸೆಳೆಯುತ್ತಿದೆ. ಈ ದೇವಾಲಯವು ಬುದ್ಧನ ವಿಗ್ರಹವನ್ನು ಹೊಂದಿದ್ದು ಇದು ಭೂಮಿಯನ್ನು ಮುಟ್ಟುತ್ತದೆ. ಇದರೊಂದಿಗೆ ನಟರಾಜ, ಗರುಡ ನಾರಾಯಣನ ವಿಗ್ರಹಗಳನ್ನು, ಶಿವ ಲೀಲೆಯ ಚಿತ್ರಗಳನ್ನು, ರಾವಣನ ಮುಖದ ಅಪರೂಪದ ಚಿತ್ರವನ್ನು, ಮಹಿಷಾಸುರ ಮರ್ಧಿನಿ ಇತ್ಯಾದಿಗಳನ್ನು ಒಳಗೊಂಡಿದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri