Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿರ್ಪುರ್ » ಆಕರ್ಷಣೆಗಳು » ಆನಂದ ಪ್ರಭು ಕುಡಿ ವಿಹಾರ್

ಆನಂದ ಪ್ರಭು ಕುಡಿ ವಿಹಾರ್, ಸಿರ್ಪುರ್

1

ಸಿರ‍್ಪುರ ಪಟ್ಟಣವು ಬೌದ್ಧವಿಹಾರಗಳಿಗೆ ಪ್ರಸಿದ್ಧವಾದದ್ದು. ಇವುಗಳಲ್ಲಿ ಆನಂದ ಪ್ರಭು ಕುಡಿ ವಿಹಾರವು ಒಂದು. ಈ ವಿಹಾರವನ್ನು ಬುದ್ಧನ ಅನುಯಾಯಿಯಾಗಿದ್ದ ಭಿಕ್ಷು ಆನಂದ ಪ್ರಭುವು ಕಟ್ಟಿಸಿದನು.

ಈ ರಚನೆಯು 14  ಕೋಣೆಗಳನ್ನು ಮತ್ತು ಮುಖ್ಯ ದ್ವಾರವನ್ನು ಹೊಂದಿದೆ. ಇದು ಹಲವು ಸುಂದರವಾದ ಕೆತ್ತನೆಗಳನ್ನೊಳಗೊಂಡ ಸ್ತಂಭಗಳನ್ನು ಹೊಂದಿದೆ. ಈ ಕಟ್ಟಡದೊಳಗೆ 6 ಅಡಿ ಎತ್ತರದ ಬುದ್ಧನ ಪ್ರತಿಮೆಯಿದೆ.ಆನಂದ ಪ್ರಭು ಕುಡಿ ವಿಹಾರದ ಇತರ ಆಕರ್ಷಣೆಗಳೆಂದರೆ ಲಕ್ಷ್ಮಣ ದೇವಾಲಯ, ತುರ್ತುರಿಯ ಮತ್ತು ಗಂಧೇಶ್ವರ ದೇವಾಲಯ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat