Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿರ್ಪುರ್ » ಆಕರ್ಷಣೆಗಳು » ಬರ‍್ನಾವಾಪಾರ ವನ್ಯಜೀವಿಧಾಮ

ಬರ‍್ನಾವಾಪಾರ ವನ್ಯಜೀವಿಧಾಮ, ಸಿರ್ಪುರ್

1

ನೀವು ಪ್ರಕೃತಿ ಪ್ರೇಮಿಯೇ? ಅಂದ ಮೇಲೆ ನೀವು ಈ ಸ್ಥಳಕ್ಕೆ ಭೇಟಿ ನೀಡಲೇಬೇಕು. ಇದು ಮಹಸಮುಂಡ ಜಿಲ್ಲೆಯ ಉತ್ತರ ಭಾಗದಲ್ಲಿ 245 ಚದರ ಕಿಮೀ ವಿಸ್ತೀರ್ಣದಲ್ಲಿರುವ ವನ್ಯಜೀವಿಧಾಮ. ಇದನ್ನು 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ವನ್ಯಜೀವಿಧಾಮವೆಂದು ಘೋಷಿಸಲಾಗಿದೆ.

ಈ ಧಾಮವು ಬಯಲು ಮತ್ತು ಬೆಟ್ಟಗಳನ್ನು ಹೊಂದಿದೆ. ಇದು ಸರಿಸುಮಾರು 265 ರಿಂದ 400 ಮೀಟರಗಳಷ್ಟಿದೆ. ಇಲ್ಲಿನ ವನ್ಯಜೀವಿಗಳು ನಾಲ್ಕು ಕೊಂಬುಗಳ ಆ್ಯಂಟೆಲೊಪ್ಸ್, ಹುಲಿಗಳು, ಚಿರತೆಗಳು, ಕಾಡೆಮ್ಮೆ, ಜಿಂಕೆಗಳು, ಹೈನಾಸ್, ಪೊರ್ಕುಪೈನ್, ಚಿಂಕಾರ ಮತ್ತು ಕಪ್ಪು ಬಾತುಕೋಳಿಗಳನ್ನು ಹೊಂದಿದೆ.

ಇಲ್ಲಿ ವಿವಿಧ ಪಕ್ಷಿಗಳಾದ ಹೆರೋನ್ಸ್, ಬುಲ್ಬುಲ್, ಈಗ್ರೆಟ್ಸ್ ಮತ್ತು ಗಿಳಿಗಳು ಮತ್ತು ಹಲವು ವಿಧದ ಪಕ್ಷಿಗಳನ್ನು ಹೊಂದಿದೆ. ಇಲ್ಲಿ ಹಲವು ರೀತಿಯ ವೃಕ್ಷಸಂಪತ್ತನ್ನು ಕಾಣಬಹುದು. ಇವುಗಳಲ್ಲಿ ಟೆಂಡು, ಬೆರ್, ಸೀಮಾಲ್, ಸಾಲ, ಟೀಕ್ ಮತ್ತು ಬಿದಿರುಗಳನ್ನು ಕಾಣಬಹುದು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue