Search
 • Follow NativePlanet
Share

ರಜೀಮ್ : ಒಂದು ಪವಿತ್ರ  ಕ್ಷೇತ್ರ

10

ಛತ್ತೀಸಗಡ್ ನ ಪ್ರಯಾಗ್ ಎಂದೇ ಜನಪ್ರಿಯವಾಗಿರುವ ರಜೀಮ್ ಎಂಬ ಸಣ್ಣ ಪಟ್ಟಣ ರಾಜ್ಯದ ರಾಯಪುರ್ ಜಿಲ್ಲೆಯಿಂದ ಸುಮಾರು 45 ಕಿ.ಮಿ ದೂರದಲ್ಲಿ ಮಹಾನದಿ ಎಂಬ ನದಿಯ ಪೂರ್ವ ಭಾಗದ ತಟದಲ್ಲಿ ಉಪಸ್ಥಿತವಿದೆ. ಇದರ ಶ್ರೀಮಂತ ಪರಂಪರೆ, ಪ್ರವಾಸಿಗರ ಹಾಗು ಇತಿಹಾಸ ಪ್ರಿಯರ ಕುತೂಹಲವನ್ನು ಕೆರಳಿಸಿದೆ. ರಜೀಮ್ ನಲ್ಲಿ ಸಾಕಷ್ಟು ತೀರ್ಥಯಾತ್ರಾ ಸ್ಥಳಗಳಿವೆ ಮತ್ತು ಇಲ್ಲಿ ಹರಿಯುವ ನದಿ ಪವಿತ್ರ ಎಂದು ಪರಿಗಣಿಸಲಾಗಿದೆ.

ಮಹಾನದಿ, ಪೈರಿ ಮತ್ತು ಸೊಂದೂರ್ ನದಿಗಳ ಮಿಲನವನ್ನು ತ್ರಿವೇಣಿ ಸಂಗಮ ಎಂದು ಕರೆಯಲಾಗಿದ್ದು, ಇದು ಪವಿತ್ರ ಕ್ಷೇತ್ರವೆಂದು ಹೆಸರುವಾಸಿಯಾಗಿದೆ. ರಜಿಮ್ ಪಟ್ಟಣದಲ್ಲಿ ಭೇಟಿ ಕೊಡಲು ಯೋಗ್ಯವಾದ ಅನೇಕ ಸ್ಮಾರಕಗಳು ಸಹ ಇವೆ. ಸಾಕ್ಷ್ಯಾಧಾರಗಳ ಪ್ರಕಾರ, ಪ್ರಮುಖ ಇತಿಹಾಸಕಾರರಾದ ಜೆ.ಡಿ ಬೆಗಲರ್ ಮತ್ತು ಅಲೆಗ್ಸಾಂಡರ್ ಕನ್ನಿಂಗ್ಹಾಮ್ ವಿಸ್ತಾರವಾಗಿ ಈ ಪಟ್ಟಣದ ಬಗ್ಗೆ ತಮ್ಮ ಕೆಲಸದಲ್ಲಿ ವಿವರಿಸಿದ್ದಾರೆ.

ರಜೀಮ್ ಸುತ್ತಮುತ್ತ ಪ್ರವಾಸಿ ತಾಣಗಳು

ರಜೀಮ್ ಒಂದು ದೊಡ್ಡ ಧಾರ್ಮಿಕ ಕ್ಷೇತ್ರವಾದ್ದರಿಂದ, ಇಲ್ಲಿ ಪ್ರವಾಸಿಗರಿಗೆ ಅನೇಕ ಮಂದಿರಗಳಿಗೆ ಹಾಗು ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ಕೊಡಲು ಅವಕಾಶವಿರುತ್ತದೆ. ರಾಜೀವ ಲೋಚನ ಮಂದಿರವು ರಜಿಮ್ ನ ಮುಖ್ಯ ಆಕರ್ಷಣೆಯಾಗಿದೆ. ಮಂದಿರದ ಕಟ್ಟಡದ ಶೈಲಿಯು ಸುಂದರವಾಗಿದ್ದು, ವರ್ಷವಿಡೀ ಅನೇಕ ಸಂದರ್ಶನಕಾರರಿಗೆ ಆಕರ್ಷಿಸುತ್ತದೆ. ಕುಲೇಶ್ವರ ಮಹಾದೇವ ಮಂದಿರ, ರಾಮಚಂದ್ರ ಮಂದಿರ ಮತ್ತು ಚಂಪಾರಣ, ರಜಿಮ್ ನಲ್ಲಿರುವ ಇತರ ಮಂದಿರಗಳು.

ರಜೀಮ್ ಹವಾಮಾನ

ರಜೀಮ್ ಉಷ್ಣವಲಯದ ಹವಾಮಾನವನ್ನು ಹೊಂದಿದ್ದು, ಬೇಸಿಗೆಯು ಏಪ್ರಿಲ್ ತಿಂಗಳಿನಿಂದ ಜೂನ್ ತಿಂಗಳವರೆಗು ಇರುತ್ತದೆ. ಈ ಅವಧಿಯಲ್ಲಿ ಉಷ್ಣಾಂಶವು 40 ಡಿಗ್ರಿ ಸೆಲ್ಶಿಯಸ್ ವರೆಗು ಏರುತ್ತದೆ. ಇನ್ನು ಚಳಿಗಾಲದಲ್ಲಿ ಉಷ್ಣಾಂಶವು ಬಹುತೇಕ ಇಳಿಕೆಯನ್ನು ಕಾಣುತ್ತದೆ.

ರಜೀಮ್ ಪ್ರಸಿದ್ಧವಾಗಿದೆ

ರಜೀಮ್ ಹವಾಮಾನ

ರಜೀಮ್
37oC / 99oF
 • Sunny
 • Wind: NNW 9 km/h

ಉತ್ತಮ ಸಮಯ ರಜೀಮ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ರಜೀಮ್

 • ರಸ್ತೆಯ ಮೂಲಕ
  ರಾಯಪುರ್ ನಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ರಜೀಮ್ ಪಟ್ಟಣಕ್ಕೆ ರಾಷ್ಟ್ರೀಯ ಹೆದ್ದಾರಿ ಮೂಲಕ ತಲುಪಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ರಜೀಮ್ ಗೆ ಹತ್ತಿರದಲ್ಲಿರುವ ರೈಲು ನಿಲ್ದಾಣವೆಂದರೆ ನವಪಾರಾ. ಇಲ್ಲಿಂದ ಕೇವಲ 2.5 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಭಾರತದ ಹಲವು ನಗರಗಳಿಗೆ ಸಂಪರ್ಕವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ರಜೀಮ್ ಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ, ರಾಯಪುರ್ ವಿಮಾನ ನಿಲ್ದಾಣ. ಇಲ್ಲಿಂದ ಅನೇಕ ಪ್ರಮುಖ ನಗರಗಳಿಗೆ ಸಂಪರ್ಕವಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
27 May,Mon
Return On
28 May,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
27 May,Mon
Check Out
28 May,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
27 May,Mon
Return On
28 May,Tue
 • Today
  Rajim
  37 OC
  99 OF
  UV Index: 9
  Sunny
 • Tomorrow
  Rajim
  30 OC
  87 OF
  UV Index: 9
  Sunny
 • Day After
  Rajim
  32 OC
  90 OF
  UV Index: 10
  Sunny