Search
  • Follow NativePlanet
Share
ಮುಖಪುಟ » ಸ್ಥಳಗಳು » ರಜೀಮ್ » ಆಕರ್ಷಣೆಗಳು

ರಜೀಮ್ ಆಕರ್ಷಣೆಗಳು

  • 01ಕುಲೇಶ್ವರ ಮಹಾದೇವ ಮಂದಿರ

    ಕುಲೇಶ್ವರ ಮಹಾದೇವ ಮಂದಿರ

    ಕುಲೇಶ್ವರ ಮಹಾದೇವ ಮಂದಿರವನ್ನು ಮಹಾದೇವನಾದ ಶಿವನಿಗೆ ಸಮರ್ಪಿಸಲಾಗಿದೆ. ಮಂದಿರದ ಕಟ್ಟಡವು 26 ಅಡಿ ಎತ್ತರದ ಮಂಟಪವನ್ನು ಮತ್ತು ಗರ್ಭಗುಡಿಯನ್ನು ಒಳಗೊಂಡಿದೆ. ಇಲ್ಲಿ ಅನೇಕ ಹಿಂದೂ ದೇವಾನುದೇವತೆಗಳ ಶಿಲ್ಪಕಲೆಯನ್ನು ಮಂದಿರದ ಕಂಭಗಳ ಮೇಲೆ ಕೆತ್ತಲಾಗಿದೆ.

    + ಹೆಚ್ಚಿಗೆ ಓದಿ
  • 02ರಾಮಚಂದ್ರ ಮಂದಿರ

    ರಾಮಚಂದ್ರ ಮಂದಿರ

    ಈ ಮಂದಿರವನ್ನು ಶ್ರೀ ರಾಮಚಂದ್ರ ದೇವರಿಗೆ ಸಮರ್ಪಿಸಲಾಗಿದೆ. ಇದನ್ನು ರಾಯಪುರದ ಬ್ಯಾಂಕಿನ ಧಣಿ ಮತ್ತು ವ್ಯಾಪಾರಿಯಾಗಿದ್ದ ಗೋವಿಂದ ಲಾಲ್ ಎಂಬುವವನು 400 ವರ್ಷಗಳ ಹಿಂದೆ ಕಟ್ಟಿಸಿದ. ಈ ಮಂದಿರದ ನಿರ್ಮಾಣಕ್ಕೆ  ಸಿರಪುರ್ ಮಂದಿರಗಳ ಅವಶೇಷಗಳನ್ನು ಬಳಸಲಾಗಿದೆ ಎಂದು ಹೇಳಲಾಗಿದೆ. ಈ ಮಂದಿರದ ಕಂಬಗಳು ಗಂಗಾ ಹಾಗು ಯಮುನೆ...

    + ಹೆಚ್ಚಿಗೆ ಓದಿ
  • 03ರಾಜೀವಲೋಚನ ಮಂದಿರ

    ರಾಜೀವಲೋಚನ ಮಂದಿರ

    ರಜಿಮ್ ಪಟ್ಟಣದಲ್ಲಿರುವ ಅನೇಕ ಪ್ರಸಿದ್ಧ ಮಂದಿರಗಳಲ್ಲಿ ರಾಜೀವಲೋಚನ ಮಂದಿರವೂ ಒಂದು. ಸುಂದರವಾದ ಕೆತ್ತನೆಯನ್ನೊಳಗೊಂಡ ಈ ಮಂದಿರವನ್ನು ಭಗವಾನ್ ವಿಷ್ಣುವಿಗೆ ಸಮರ್ಪಿಸಲಾಗಿದೆ ಹಾಗು ನೋಡುಗರಿಗೆ ಕಣ್ಮನ ತಣಿಸುವಂತಿದೆ. ವಿಶ್ವದಾದ್ಯಂತ ಜನರು ಬಂದು ಈ ಮಂದಿರಕ್ಕೆ ಭೇಟಿ ಕೊಡುತ್ತಾರೆ. ರಾಜೀವಲೋಚನ ಮಂದಿರದ ಕಟ್ಟಡಕ್ಕೆ ಒಟ್ಟು 12...

    + ಹೆಚ್ಚಿಗೆ ಓದಿ
  • 04ಚಂಪಾರಣ

    ಚಂಪಾರಣ

    ಮೊದಲಿಗೆ ಚಂಪಜಹರ ಎಂದೇ ಕರೆಸಿಕೊಳ್ಳುತ್ತಿದ್ದ ಚಂಪಾರಣ ಎಂಬ ಪಟ್ಟಣವು ರಜಿಮ್ ನಿಂದ ಸುಮಾರು 15 ಕಿ.ಮೀ ದೂರದಲ್ಲಿ ಉಪಸ್ಥಿತವಿದೆ. ವೈಷ್ಣವ ಪಂಥವನ್ನು ಹುಟ್ಟು ಹಾಕಿದ ಸಂತ ವಲ್ಲಭಾಚಾರ್ಯರ ಹುಟ್ಟೂರಾದ ಚಂಪಾರಣ ಒಂದು ಜನಪ್ರಿಯ ವೈಷ್ಣವ ಪೀಠ. ಮಂದಿರದ ಸಂಕೀರ್ಣದ ಒಳಾಂಗಣವು ಅಮೃತಶಿಲೆಯಿಂದ ಮಾಡಿದ್ದು ಸ್ಥಳದಲ್ಲಿ ಪ್ರಶಾಂತವಾದ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon