Search
  • Follow NativePlanet
Share
ಮುಖಪುಟ » ಸ್ಥಳಗಳು » ರಜೀಮ್ » ಆಕರ್ಷಣೆಗಳು » ಚಂಪಾರಣ

ಚಂಪಾರಣ, ರಜೀಮ್

1

ಮೊದಲಿಗೆ ಚಂಪಜಹರ ಎಂದೇ ಕರೆಸಿಕೊಳ್ಳುತ್ತಿದ್ದ ಚಂಪಾರಣ ಎಂಬ ಪಟ್ಟಣವು ರಜಿಮ್ ನಿಂದ ಸುಮಾರು 15 ಕಿ.ಮೀ ದೂರದಲ್ಲಿ ಉಪಸ್ಥಿತವಿದೆ. ವೈಷ್ಣವ ಪಂಥವನ್ನು ಹುಟ್ಟು ಹಾಕಿದ ಸಂತ ವಲ್ಲಭಾಚಾರ್ಯರ ಹುಟ್ಟೂರಾದ ಚಂಪಾರಣ ಒಂದು ಜನಪ್ರಿಯ ವೈಷ್ಣವ ಪೀಠ. ಮಂದಿರದ ಸಂಕೀರ್ಣದ ಒಳಾಂಗಣವು ಅಮೃತಶಿಲೆಯಿಂದ ಮಾಡಿದ್ದು ಸ್ಥಳದಲ್ಲಿ ಪ್ರಶಾಂತವಾದ ವಾತಾವರಣವಿದೆ. ಮಂದಿರದ ಹೊರಗಡೆ ಆಕರ್ಷಕ ಹಾಗು ರಂಗುರಂಗಿನ ಕಂಬಗಳು ಮತ್ತು ಕಮಾನುಗಳು ನೋಡುವವರ ಕಣ್ಣಿಗೆ ಹಬ್ಬವನ್ನು ಉಂಟುಮಾಡುವಂತಿದೆ. ಚಂಪಾರಣ ಮಂದಿರದ ಒಳಗಿನ ಅಂಗಳದಲ್ಲಿರುವ ಪ್ರತಿಮೆಗಳು ಸಂತನ ಜೀವನದ ಕಥೆಯನ್ನು ನಿರೂಪಿಸುತ್ತದೆ.

ಈ ಪಟ್ಟಣದಲ್ಲಿ, ಸಂತ ವಲ್ಲಭಾಚಾರ್ಯರ ಗೌರವಸೂಚಕವಾಗಿ ಒಂದು ಮಂದಿರವನ್ನು ನಿರ್ಮಿಸಲಾಗಿದೆ. ಈ ಮಂದಿರದ ಸಂಕೀರ್ಣವನ್ನು ಸುಧಾಮಪುರಿ ಎಂದು ಕರೆಯಲಾಗುತ್ತದೆ. ಬಹುತೇಕ ಗುಜರಾತಿ ಭಕ್ತರು, ಹಿಂದೂ ಪಂಚಾಂಗದ ಶ್ರಾವಣ ಮಾಸದಲ್ಲಿ ಈ ಮಂದಿರಕ್ಕೆ ಭೇಟಿ ಕೊಡುತ್ತಾರೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue