Search
  • Follow NativePlanet
Share
ಮುಖಪುಟ » ಸ್ಥಳಗಳು » ರಜೀಮ್ » ಹವಾಮಾನ

ರಜೀಮ್ ಹವಾಮಾನ

ಬೇಸಿಗೆಗಾಲ

ರಜೀಮ್ ನಲ್ಲಿ ಬೇಸಿಗೆಯಲ್ಲಿ, ಸಾಮಾನ್ಯವಾಗಿ ಬಿಸಿಲು ಹೆಚ್ಚಾಗಿದ್ದು, ಹವಾಮಾನದಲ್ಲಿ ತೇವಾಂಶದ ಪ್ರಮಾಣ ಹೆಚ್ಚಿರುತ್ತದೆ. ಉಷ್ಣಾಂಶವು 40 ಡಿಗ್ರಿ ಸೆಲ್ಶಿಯಸ್ ವರೆಗು ಏರುತ್ತದೆ. ಪ್ರವಾಸಿಗರು ಮೆತ್ತಗಿನ ಬಟ್ಟೆಗಳನ್ನು ಒಯ್ಯುವುದು ಹೆಚ್ಚು ಸೂಕ್ತ.

ಮಳೆಗಾಲ

ಚಳಿಗಾಲ

ಚಳಿಗಾಲದಲ್ಲಿ ಚಳಿ ಹೆಚ್ಚಾಗಿದ್ದು ಉಷ್ಣಾಂಶದಲ್ಲಿ ಇಳಿಕೆ ಕಂಡು ಬರುತ್ತದೆ.  ಪ್ರವಾಸಿಗರು ಬೆಚ್ಚಗಿನ ಬಟ್ಟೆಗಳನ್ನು ಒಯ್ಯುವುದು ಹೆಚ್ಚು ಸೂಕ್ತ.