Search
  • Follow NativePlanet
Share
ಮುಖಪುಟ » ಸ್ಥಳಗಳು » ರಜೀಮ್ » ಆಕರ್ಷಣೆಗಳು » ರಾಜೀವಲೋಚನ ಮಂದಿರ

ರಾಜೀವಲೋಚನ ಮಂದಿರ, ರಜೀಮ್

1

ರಜಿಮ್ ಪಟ್ಟಣದಲ್ಲಿರುವ ಅನೇಕ ಪ್ರಸಿದ್ಧ ಮಂದಿರಗಳಲ್ಲಿ ರಾಜೀವಲೋಚನ ಮಂದಿರವೂ ಒಂದು. ಸುಂದರವಾದ ಕೆತ್ತನೆಯನ್ನೊಳಗೊಂಡ ಈ ಮಂದಿರವನ್ನು ಭಗವಾನ್ ವಿಷ್ಣುವಿಗೆ ಸಮರ್ಪಿಸಲಾಗಿದೆ ಹಾಗು ನೋಡುಗರಿಗೆ ಕಣ್ಮನ ತಣಿಸುವಂತಿದೆ. ವಿಶ್ವದಾದ್ಯಂತ ಜನರು ಬಂದು ಈ ಮಂದಿರಕ್ಕೆ ಭೇಟಿ ಕೊಡುತ್ತಾರೆ. ರಾಜೀವಲೋಚನ ಮಂದಿರದ ಕಟ್ಟಡಕ್ಕೆ ಒಟ್ಟು 12 ಆಧಾರ ಸ್ತಂಭಗಳಿವೆ. ಅನೇಕ ಹಿಂದು ದೇವತೆಗಳನ್ನು ಈ ಕಲ್ಲಿನ ಸ್ತಂಭದ ಮೇಲೆ ಸುಂದರವಾಗಿ ಕೆತ್ತಲಾಗಿದೆ. ಈ ಮಂದಿರದ ಪ್ರವೇಶ ದ್ವಾರದ ಮೇಲೆ ಮನುಷ್ಯರ ಮತ್ತು ಸರೀಸೃಪಗಳ ಸುಂದರವಾದ ಕೆತ್ತನೆ ಇದೆ. ಈ ಮಂದಿರದ ಸಮೀಪದಲ್ಲಿಯೇ ವಾಮನ, ನರಸಿಂಹ, ಶಿವ ಮತ್ತು ಇತರ ದೇವತೆಗಳ ಮಂದಿರಗಳಿವೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun