Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಲ್ಲಾಂಗ್ » ಆಕರ್ಷಣೆಗಳು » ಕ್ಯಾ. ವಿಲಿಯಮ್ಸನ್ ಸಂಗ್ಮಾ ರಾಜ್ಯ ವಸ್ತು ಸಂಗ್ರಹಾಲಯ

ಕ್ಯಾ. ವಿಲಿಯಮ್ಸನ್ ಸಂಗ್ಮಾ ರಾಜ್ಯ ವಸ್ತು ಸಂಗ್ರಹಾಲಯ, ಶಿಲ್ಲಾಂಗ್

1

ಕ್ಯಾ. ವಿಲಿಯಮ್ಸನ್ ಸಂಗ್ಮಾ ರಾಜ್ಯ ವಸ್ತು ಸಂಗ್ರಹಾಲಯವು ರಾಜ್ಯ ಸರ್ಕಾರದಿಂದ ನಡೆಸಲ್ಪಡುವ ಒಂದು ಸಂಗ್ರಹಾಲಯವಾಗಿದ್ದು, ಇದು ರಾಜ್ಯದ ಕೇಂದ್ರ ಗ್ರಂಥಾಲಯದ ಸಂಕೀರ್ಣದಲ್ಲಿದೆ.  ಈ ಸಂಗ್ರಹಾಲಯವು ಕಲೆ ಮತ್ತು ಸಾಂಸ್ಕೃತಿಕ ವಿಭಾಗದಿಂದ ನಿರ್ವಹಿಸಲ್ಪಡುತ್ತಿದ್ದು, ಇದು ಮೇಘಾಲಯದ ಬುಡಕಟ್ಟು ಸಂಸ್ಕೃತಿಗೆ ವಿಶೇಷ ಒತ್ತು ಕೊಡುವುದರ ಮೂಲಕ, ಇಲ್ಲಿನ ಸ್ಥಳೀಯ ಬುಡಕಟ್ಟು ಜನರ ಜೀವನಶೈಲಿಯ ಕುರಿತು ಇಣುಕು ನೋಟವನ್ನು ನೀಡುತ್ತದೆ.  ಅಲ್ಲಿನ ಪ್ರಾದೇಶಿಕ ಕರಕುಶಲ ವಸ್ತುಗಳು, ಪ್ರಾಣಿಗಳು, ಮತ್ತು ಸಸ್ಯಗಳಂತಹ ಅನೇಕ ಆಸಕ್ತಿಕರ ವಸ್ತುಗಳು ಇಲ್ಲಿ ಪ್ರದರ್ಶಿಸಲ್ಪಡುತ್ತವೆ.  ವಿದ್ವಾಂಸರು ಮತ್ತು ಸಂಶೋಧಕರು, ಈ ಸಂಗ್ರಹಾಲಯದ ಅನುಪಮ, ವಿಸ್ಮಯಕಾರ ಸಂಗ್ರಹಕ್ಕಾಗಿ, ಇದನ್ನು ಬಹುವಾಗಿ  ಗೌರವಿಸುತ್ತಾರೆ.  ಮೇಘಾಲಯ ರಾಜ್ಯದ ಪ್ರಥಮ ಮುಖ್ಯಮಂತ್ರಿಯ ತರುವಾಯ, ಈ ಕ್ಯಾ. ವಿಲಿಯಮ್ಸನ್ ಸಂಗ್ಮಾ ರಾಜ್ಯ ವಸ್ತು ಸಂಗ್ರಹಾಲಯವು ನಾಮಾಂಕಿತಗೊಂಡಿತು.

ಈ ಸಂಗ್ರಹಾಲಯವು ರಾಜ್ಯ ಗ್ರಂಥಾಲಯದ ಪ್ರಾಂಗಣದಲ್ಲಿರುವುದರಿಂದ, ಪ್ರವಾಸಿಗರು ಈ ಶ್ರೀಮಂತ ಗ್ರಂಥಾಲಯಕ್ಕೂ ಕೂಡ ಭೇಟಿ ನೀಡಬಹುದು.  ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯಗಳು ಒಂದು ಸುಂದರವಾದ ಪ್ರಾಂಗಣದೊಳಗೆ ನಿರ್ಮಿಸಲ್ಪಟ್ಟಿದ್ದು ಇಲ್ಲಿ, ಹೂಗಿಡಗಳ ಸಾಲುಗಳು ಮತ್ತು ಉದ್ದನೆಯ, ನೇರ ಹಾದಿಯೊಂದಿಗೆ, ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಇಂದಿರಾ ಗಾಂಧಿಯವರ ಪ್ರತಿಮೆಗಳಿವೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed