Search
  • Follow NativePlanet
Share
ಮುಖಪುಟ » ಸ್ಥಳಗಳು » ರೋಹ್ಟಕ್ » ಆಕರ್ಷಣೆಗಳು » ಗೋಖರನ ಟ್ಯಾಂಕ ಸಂಕೀರ್ಣ

ಗೋಖರನ ಟ್ಯಾಂಕ ಸಂಕೀರ್ಣ, ರೋಹ್ಟಕ್

1

ಹರಿಯಾಣದ ಇತರ ನಗರಗಳಂತೆ ರೋಹ್ಟಕ ನಗರವು ಕೂಡ ಪವಿತ್ರ ಟ್ಯಾಂಕ ಸಂಕೀರ್ಣ ಅಂದರೆ ಗೋಖರನ ಅಥವಾ ಗೌ ಕರನ ಟ್ಯಾಂಕ ಸಂಕೀರ್ಣ ಆಯೋಜಿಸುತ್ತದೆ. ಇದು ನಗರದಲ್ಲಿ ಇದೆ.  ಈ ಸಂಕೀರ್ಣವು ಧಾರ್ಮಿಕ ಪ್ರಾಮುಖ್ಯತೆಯ ರಚನೆಗಳನ್ನು ಹೊಂದಿರುವ ಅನೇಕ ದೇವ ಮತ್ತು ದೇವತೆಯರ ದೇವಾಲಯಗಳನ್ನು ಹೊಂದಿದೆ. ಈ ದೇವಾಲಯಗಳು ಶಿವ, ಪಾರ್ವತಿ ಮತ್ತು ಹನುಮಂತ ದೇವರಿಗೆ ಸಮರ್ಪಿತವಾಗಿವೆ. ಅಸಂಖ್ಯಾತ ಜನರು ಈ ಸ್ಥಳಕ್ಕೆ ಭೇಟಿ ನೀಡಿ, ಪುಣ್ಯ ಸ್ನಾನ ಮಾಡಿ, ತಮ್ಮ ಇಷ್ಟವಾದ ದೇವರಿಗೆ ಪೂಜೆ ಸಲ್ಲಿಸಿ, ಆಶೀರ್ವಾದವನ್ನು ಪಡೆಯುತ್ತಾರೆ.

ಈ ಸ್ಥಳವು ತನ್ನ ಮೂರು ಬದಿಗಳಿಂದಲೂ ಘಾಟಗಳಿಂದ ಸುತ್ತುವರೆದಿದೆ. ಧಾರ್ಮಿಕ ವಿಶೇಷ ದಿನಗಳು  ಮತ್ತು ಹಬ್ಬಗಳಂದು ಜನ ಇಲ್ಲಿಗೆ ಬಂದು ಪವಿತ್ರ ಸ್ನಾನವನ್ನು ಮಾಡುತ್ತಾರೆ. ಇಲ್ಲಿ ಧರ್ಮ ಶಾಲಾ ಎಂಬ ಧರ್ಮಾರ್ಥ ವಸತಿ ಗೃಹವಿದ್ದು, ಇಲ್ಲಿ ಇರಬಯಸುವ ಪ್ರಯಾಣಿಕರು ಹಗಲು ಮತ್ತು  ರಾತ್ರಿಯ ವೇಳೆಯಲ್ಲಿ ಇಲ್ಲಿ ಇದ್ದು ವಿಶ್ರಾಂತಿಯನ್ನು ಪಡೆಯಬಹುದು. ಇಲ್ಲಿ ಒಂದು ಉದ್ಯಾನವನ ಸಹ ಇದ್ದು , ವಾರಾಂತ್ಯದ ವಿಹಾರಕ್ಕೆ ಉತ್ತಮ ಸ್ಥಳವಾಗಿದೆ. ಇದು ಸಹ ಅಸಂಖ್ಯಾತ ಪ್ರವಾಸಿಗರನ್ನು ಆಕರ್ಷಿಸುತ್ತದೆಯಲ್ಲದೇ, ಹಗಲು ಮತ್ತು ಸಂಜೆ ಎರಡು ಸಮಯದಲ್ಲೂ ಇಲ್ಲಿ ನೀವು ಜನಜಂಗುಳಿಯನ್ನು ಕಾಣಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed