Search
 • Follow NativePlanet
Share
ಮುಖಪುಟ » ಸ್ಥಳಗಳು» ರಾಯ್ ಬರೇಲಿ

ರಾಯ್ ಬರೇಲಿ : ವೈವಿಧ್ಯಮಯ ಪಕ್ಷಿಧಾಮ

12

ಉತ್ತರ ಪ್ರದೇಶದ ರಾಯ್ ಬರೇಲಿಯು ಒಂದು ಜಿಲ್ಲಾ ಕೇಂದ್ರ ಪ್ರದೇಶವಾಗಿದೆ. ಈ ಜಿಲ್ಲೆಯನ್ನು ಬ್ರಿಟಿಷರಿಂದ 1858 ರಲ್ಲಿ ರೂಪಿಸಲಾಯಿತು. ಜಿಲ್ಲೆಯು ಸಮಸಪುರ ಪಕ್ಷಿಧಾಮದ ಮತ್ತು ಇಂದಿರಾ ಗಾಂಧಿ ಸ್ಮಾರಕ ಬಟಾನಿಕಲ್ ಗಾರ್ಡನ್ ಸೇರಿದಂತೆ ಅನೇಕ ಆಕರ್ಷಣೀಯ ಸ್ಥಳಗಳನ್ನು ಹೊಂದಿದೆ. ವಾಸ್ತವವಾಗಿ, ರಾಯ್ ಬರೇಲಿ ನಿಕಟವಾಗಿ ಗಾಂಧಿ ಕುಟುಂಬಕ್ಕೆ ಸಂಬಂಧಿಸಿದೆ ಮತ್ತು ಇತ್ತೀಚಿನ ತನಕ ಅಂದರೆ 2012 ರವರೆಗೆ ಕಾಂಗ್ರೆಸ್ ಭದ್ರ ಕೋಟೆಯಾಗಿದ್ದ ಇದು ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಈ ಕ್ಷೇತ್ರದಲ್ಲಿ ಸೋಲನ್ನನುಭವಿಸಿತ್ತು!

ರಾಯ್ ಬರೇಲಿ ಸ್ಥಳದಲ್ಲಿನ ಹಾಗೂ ಸುತ್ತಲಿನ ಪ್ರವಾಸಿ ಸ್ಥಳಗಳು

ರಾಯ್ ಬರೇಲಿಯಲ್ಲಿ ನೋಡುವಂತಹ ಹಲವಾರು ಸ್ಥಳಗಳಿವೆ. ಈ ಮೇಲೆ ಹೇಳಿರುವಂತೆ ಒಂದು ಅತ್ಯಂತ ಸುಂದರವಾದ ಸ್ಥಳ ಸಮಸ ಪುರ ಪಕ್ಷಿಧಾಮ. ಇಲ್ಲಿ ಸುಮಾರು 250 ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳನ್ನು ಹಾಗೂ ಇತರೆ ಪ್ರಾಣಿಗಳನ್ನು ಕಾಣಬಹುದು. ಇಂದಿರಾ ಗಾಂಧಿ ಸ್ಮಾರಕ ಸಸ್ಯೋದ್ಯಾನ ಔಷಧಿಯ ಸಸ್ಯಗಳು ಮತ್ತು ಅಲಂಕಾರಿಕ ಸಸ್ಯಗಳನ್ನುಹೊಂದಿರುವುದು ಮಾತ್ರವಲ್ಲದೆ ಸಂಶೋಧನಾ ಸಂಸ್ಥೆಯೂ ಕೂಡ ಆಗಿದೆ.

ಐತಿಹಾಸಿಕ ಸ್ಥಳವಾದ ದಲಮೂ ಸಹ ಅತ್ಯಂತ ಆಕರ್ಷಣೀಯ ಸ್ಥಳವಾಗಿದ್ದು, ರಾಜ ದಲ್ ನ ಕೋಟೆ, ಬಾರಾ ಮಠ ಮತ್ತು ಮಹೇಶ್ ಗಿರಿ ಮಠ ಸೇರಿದಂತೆ ಇನ್ನೂ ಅನೇಕ ಆಕರ್ಷಣೆಗಳನ್ನು ಹೊಂದಿದೆ. ರಾಯ್ ಬರೇಲಿಯಲ್ಲಿ, ಸಾಯಿ ನದಿ ಮೇಲಿರುವ ಬೆಹ್ತಾ ಸೇತುವೆ ಮತ್ತು  ಜೈಸ್, ರಾಯ್ ಬರೇಲಿ ಜಿಲ್ಲೆಯ ಅತ್ಯಂತ ಪ್ರಾಚೀನ ನಗರಗಳಾಗಿವೆ.

ರಾಯ್ ಬರೇಲಿ ತಲುಪುವುದು ಹೇಗೆ?

ರಾಯ್ ಬರೇಲಿಯನ್ನು ವಿಮಾನ ಮಾರ್ಗ, ರಸ್ತೆ ಮತ್ತು ರೈಲ್ವೆ ಮಾರ್ಗಗಳ ಮೂಲಕ ತಲುಪಬಹುದು.

ರಾಯ್ ಬರೇಲಿ ಭೇಟಿಗೆ ಸೂಕ್ತವಾದ ಸಮಯ

ರಾಯ್ ಬರೇಲಿ ಸ್ಥಳವನ್ನು ವೀಕ್ಷಿಸಲು ಆಹ್ಲಾದಕರ ಮಾತಾವರಣವಿರುವ ನವೆಂಬರ್ ತಿಂಗಳಿನಿಂದ ಮಾರ್ಚ್ ತಿಂಗಳಿನ ಅವಧಿಯಲ್ಲಿ ಭೇಟಿ ನೀಡಬಹುದು.

ರಾಯ್ ಬರೇಲಿ ಪ್ರಸಿದ್ಧವಾಗಿದೆ

ರಾಯ್ ಬರೇಲಿ ಹವಾಮಾನ

ರಾಯ್ ಬರೇಲಿ
19oC / 66oF
 • Partly cloudy
 • Wind: ENE 6 km/h

ಉತ್ತಮ ಸಮಯ ರಾಯ್ ಬರೇಲಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ರಾಯ್ ಬರೇಲಿ

 • ರಸ್ತೆಯ ಮೂಲಕ
  ರಾಯ್ ಬರೇಲಿ ನಗರಕ್ಕೆ ಲಕ್ನೋ, ಅಲಹಾಬಾದ್, ಮೀರತ್, ಝಾನ್ಸಿ ಮತ್ತು ಬರೇಲಿ ಸೇರಿದಂತೆ ಉತ್ತರಪ್ರದೇಶದ ಪ್ರಮುಖ ನಗರಗಳಿಂದ ಬಸ್ ಸೌಲಭ್ಯವಿವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ರಾಯ್ ಬರೇಲಿಯಲ್ಲಿ ಪ್ರಮುಖ ರೈಲ್ವೆ ನಿಲ್ದಾಣವಿದ್ದು, ಲಕ್ನೋ, ಅಲಹಾಬಾದ್, ವಾರಣಾಸಿ, ಡೆಹ್ರಾಡೂನ್, ದೆಹಲಿ, ಬರೇಲಿ, ಪ್ರತಾಪ ಘರ್, ರಾಮನಗರ ಮತ್ತು ಕಾನ್ಪುರ್ ನಗರಗಳಿಂದ ನಿಗದಿತ ಸಮಯಕ್ಕೆ ರೈಲುಗಳು ಆಗಮಿಸುತ್ತವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ರಾಯ್ ಬರೇಲಿಯಲ್ಲಿ ವಿಮಾನ ನಿಲ್ದಾಣವಿಲ್ಲ. ನವ ದೆಹಲಿ ಅಥವಾ ಲಕ್ನೋ ನಗರಗಳವರೆಗೆ ವಿಮಾನದಲ್ಲಿ ಪ್ರಯಾಣಿಸಿ ನಂತರ ಅಲ್ಲಿಂದ ಬಸ್ ಅಥವಾ ರೈಲಿನ ಮೂಲಕ ರಾಯ್ ಬರೇಲಿ ಜಿಲ್ಲೆಯನ್ನು ಸುಲಭವಾಗಿ ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
23 May,Thu
Return On
24 May,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
23 May,Thu
Check Out
24 May,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
23 May,Thu
Return On
24 May,Fri
 • Today
  Rae Bareli
  19 OC
  66 OF
  UV Index: 7
  Partly cloudy
 • Tomorrow
  Rae Bareli
  18 OC
  65 OF
  UV Index: 7
  Partly cloudy
 • Day After
  Rae Bareli
  18 OC
  65 OF
  UV Index: 7
  Partly cloudy