Search
 • Follow NativePlanet
Share
ಮುಖಪುಟ » ಸ್ಥಳಗಳು» ಬಾರಾಬಂಕಿ

ಬಾರಾಬಂಕಿ : ಪೂರ್ವಾಂಚಲದ ಹೆಬ್ಬಾಗಿಲು

18

ಉತ್ತರ ಪ್ರದೇಶದ ಫೈಜಾಬಾದ್ ಭಾಗದಲ್ಲಿನ ನಾಲ್ಕು ಜಿಲ್ಲೆಗಳಲ್ಲೊಂದಾದ ಬಾರಾಬಂಕಿ ಘಾಘ್ರಾ ಮತ್ತು ಗೋಮತಿ ನದಿಗಳ ಹರಿವಿನ ನಡುವೆ ನೆಲೆ ನಿಂತಿದೆ. ಈ ಜಿಲ್ಲೆ ಪೂರ್ವಾಂಚಲದ ಹೆಬ್ಬಾಗಿಲು ಎಂದೂ ಗುರುತಿಸಲ್ಪಡುತ್ತದೆ. ಗತಕಾಲದಲ್ಲಿ ಹಲವಾರು ಸಂತರು - ಮುನಿಗಳಿಗೆ ಇದು ತಪ್ಪಸ್ಸಿನ ಸ್ಥಳವಾಗಿತ್ತು. ಈ ಸ್ಥಳವನ್ನು ಕ್ರಿಶ 1000 ದಲ್ಲಿ ಹುಡುಕಲಾಯಿತು ಎಂದು ನಂಬಲಾಗುತ್ತದೆ. ಬಾರಾಬಂಕಿ ನಂತರ ಮುಸ್ಲೀಂರ ಅಧೀನಕ್ಕೊಳಪಟ್ಟಿತು ಮತ್ತು ಈ ಪ್ರದೇಶವನ್ನು 12 ಭಾಗಗಳಾಗಿ ವಿಂಗಡಿಸಿದ ಕಾರಣದಿಂದ ಬಾರಾಬಂಕಿ ಎಂಬ ಹೆಸರು ಬಂತು. ಹಿಂದಿಯಲ್ಲಿ ಬಾರಾ ಅಂದರೆ 12 ಎಂದರ್ಥ. ಇನ್ನೊಂದು ಕಥೆಯ ಪ್ರಕಾರ, ಇಲ್ಲಿ ದಟ್ಟವಾದ ಕಾಡಿನ 12 ವಿಭಾಗಗಳಿದ್ದವು. ಹೀಗಾಗಿ ಬಾರಾಬಂಕಿ ಎಂಬ ಹೆಸರು ಚಾಲ್ತಿಯಲ್ಲಿ ಬಂದಿತು ಎನ್ನಲಾಗುತ್ತದೆ.

ಪ್ರವಾಸಿ ತಾಣಗಳು :

ಬಾರಾಬಂಕಿಯಲ್ಲಿ ನೋಡುವಂತ ಹಲವು ಸ್ಥಳಗಳಿವೆ. ಅಪರೂಪದ ಏಕಲಿಂಗದ (ಯುನಿಸೆಕ್ಸ್ ಟ್ರಿ)ಪಾರಿಜಾತ ಮರ ಇಲ್ಲಿದೆ. ಬಾರಾಬಂಕಿ ಘಂಟೆಗೋಪುರ ನಗರಕ್ಕೆ ಸ್ವಾಗತ ಕೋರುತ್ತದೆ. ಮಹಾದೇವ ದೇವಸ್ಥಾನ ಜಿಲ್ಲೆಯ ಅತ್ಯಂತ ಹಳೆಯ ದೇವಾಲಯಗಳಲ್ಲೊಂದು.

ಪುರಾತನ ಐತಿಹಾಸಿಕ ನಗರಗಳು ಹಾಗೂ ಗ್ರಾಮಗಳು ಬಾರಾಬಂಕಿ ಜಿಲ್ಲೆಯ ಹೆಮ್ಮೆ. ಇಲ್ಲಿನ ರಾಜ್ಯಮನೆತನದ ಮುಖ್ಯ ಗುರುವಿನ ತವರಾದ ಸತ್ರಿಖ್, ಹಾಜಿ ವಾರಿಸ್ ಅಲಿ ಶಾಹ್ ರ ನೆಲೆಯಾದ ದೇವಾ, ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಬಡೊಸರೈ ಹಾಗು ಮಹಾಭಾರತದಲ್ಲಿನ ಪಾಂಡವರ ತಾಯಿಯಾದ ಕುಂತಿಯ ಹುಟ್ಟೂರು ಕಿಂತೂರ್ ಮುಂತಾದವು ಹೆಸರಿಸಬಹುದಾದ ಕೆಲವು ಪ್ರಮುಖ ತಾಣಗಳು.

ಹವಾಮಾನ:

ಬಾರಾಬಂಕಿಯಲ್ಲಿ ಸಮಶೀತೋಷ್ಣ ಹವಾಮಾನವಿದೆ.

ಭೆಟಿ ಮಾಡಲು ಪ್ರಶಸ್ತವಾದ ಕಾಲ:

ಬಾರಾಬಂಕಿಯನ್ನು ಭೆಟಿ ಮಾಡಲು ಪ್ರಶಸ್ತವಾದ ಕಾಲವೆಂದರೆ ನವೆಂಬರ್ ನಿಂದ ಮಾರ್ಚ್. ಇನ್ನುಳಿದ ಸಮಯದಲ್ಲಿ ಹವಾಮಾನ ಅತ್ಯಂತ ಬಿಸಿಯಾಗಿರುತ್ತದೆ.

ಬಾರಾಬಂಕಿ ಪ್ರಸಿದ್ಧವಾಗಿದೆ

ಬಾರಾಬಂಕಿ ಹವಾಮಾನ

ಉತ್ತಮ ಸಮಯ ಬಾರಾಬಂಕಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಬಾರಾಬಂಕಿ

 • ರಸ್ತೆಯ ಮೂಲಕ
  ಬಾರಾಬಂಕಿ ನಗರಕ್ಕೆ ರಾಜ್ಯ ರಸ್ತೆ ಸಾರಿಗೆಯ ಸಂಪರ್ಕವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಬಾರಾಬಂಕಿ ರೈಲ್ವೇ ನಿಲ್ದಾಣ ಅಹಮದಾಬಾದ್, ಬರೇಲಿ ಗೋರಖ್ ಪುರ್, ಲಖನೌ, ಬೆಂಗಳೂರ್, ಹಳೆದೆಹಲಿ, ಅಮೃತಸರ್ ಮತ್ತು ವಾರಣಾಸಿಯ ಸಂಪರ್ಕ ಹೊಂದಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಹತ್ತಿರದ ವಿಮಾನನಿಲ್ದಾಣವಿರುವುದು ಲಖನೌನಲ್ಲಿ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Jan,Sat
Return On
29 Jan,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
28 Jan,Sat
Check Out
29 Jan,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
28 Jan,Sat
Return On
29 Jan,Sun