ಬಾರಾಬಂಕಿ ಗಂಟೆಗೋಪುರ ನಗರದ ಹ್ರದಯ ಭಾಗದಲ್ಲಿದ್ದು ನಗರಕ್ಕೆ ಪ್ರವೇಶಿಸುವ ಸಾರ್ವಜನಿಕರಿಗೆ ಹೆಬ್ಬಾಗಿಲಿನಂತೆ ತೋರುತ್ತದೆ. ಹೆಸರೇ ಸೂಚಿಸುವಂತೆ ಈ ಕಲ್ಲಿನ ಕಮಾನು ಭಾರತೀಯ ಕಾಲಮಾನವನ್ನು ಸೂಚಿಸುವ ಗಡಿಯಾರವನ್ನು ಹೊಂದಿದ್ದು ನಗರದ ಪ್ರಮುಖ ಸ್ಥಳವೆಂದೆ ಗುರುತರವಾಗಿದೆ. ಸುಂದರವಾದ ಕಲ್ಲಿನ ಕೆತ್ತನೆಗಳು ರಚನಾತ್ಮಕ ಗುರುತಗಳು ಗಂಟೆಗೋಪುರವನ್ನು ಪ್ರವಾಸಿಗರ ಮೆಚ್ಚಿನ ತಾಣವನ್ನಾಗಿಸಿವೆ.