Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಯ್ ಬರೇಲಿ » ಹವಾಮಾನ

ರಾಯ್ ಬರೇಲಿ ಹವಾಮಾನ

ಬೇಸಿಗೆಗಾಲ

ಬೇಸಿಗೆ ಕಾಲವು ಆರಂಭವಾಗುವುದು ಮಾರ್ಚ್ ಮತ್ತು ಕೊನೆಗೊಳ್ಳುವುದು ಮೇ ತಿಂಗಳಿನಲ್ಲಿ. ಈ ಸಮಯದಲ್ಲಿ ತಾಪಮಾನವು ಕನಿಷ್ಠ 22 ಡಿ.ಸೆ ಮತ್ತು ಗರಿಷ್ಠ 40 ಡಿ.ಸೆ ದಾಖಲಾಗುತ್ತದೆ. ಮೇ ತಿಂಗಳು ಅತ್ಯಂತ ಉಷ್ಣವನ್ನು ಹೊಂದಿರುವ ತಿಂಗಳಾಗಿದೆ.

ಮಳೆಗಾಲ

ಮಳೆಗಾಲವು ಬರೇಲಿಯಲ್ಲಿ ಜುಲೈ ನಿಂದ ಸೆಪ್ಟೆಂಬರ್ ತಿಂಗಳಿನವರೆಗೆ ಕಾಣಬಹುದು. ಈ ಸಮಯದಲ್ಲಿ ನಗರ ಅತ್ಯಂತ ಅಧಿಕ ಮಳೆಯನ್ನು ಅನುಭವಿಸುತ್ತದೆ. ಈ ಸಮಯದಲ್ಲಿ ಆಕಾಶವು ಸದಾ ಮೋಡದಿಂದ ಕವಿದಿದ್ದು ಆರ್ದ್ರತೆಯ ವಾತಾವರಣವಿರುತ್ತದೆ.

ಚಳಿಗಾಲ

ರಾಯ್ ಬರೇಲಿಯಲ್ಲಿ ನವೆಂಬರ್ ತಿಂಗಳಿನಿಂದ ಫೆಬ್ರವರಿ ತಿಂಗಳಿನವರೆಗೂ ಚಳಿಗಾಲ ಎನ್ನಬಹುದು.  ಈ ಸಮಯದಲ್ಲಿ ವಾತಾವರಣವು ಆಹ್ಲಾದಕರವಾಗಿರುತ್ತದೆ ಹಾಗೂ ತಾಪಮಾನ 12 ಡಿ.ಸೆ ನಿಂದ 20 ಡಿ.ಸೆ ನಷ್ಟು ದಾಖಲಾಗುತ್ತದೆ.