Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಯ್ ಬರೇಲಿ » ಆಕರ್ಷಣೆಗಳು » ದಲ್ಮಾವು

ದಲ್ಮಾವು, ರಾಯ್ ಬರೇಲಿ

2

ಪವಿತ್ರ ಗಂಗಾ ತೀರದಲ್ಲಿ ನೆಲೆಸಿರುವ, ದಲ್ಮಾವು, ರಾಯ್ ಬರೇಲಿ ಜಿಲ್ಲೆಯಲ್ಲಿರುವ ಒಂದು ಐತಿಹಾಸಿಕ ಪಟ್ಟಣವಾಗಿದೆ. ಈ ಪಟ್ಟಣ ರಾಜ ದಲನ ಕೋಟೆ, ಬಾರಾ ಮಠ ಮತ್ತು ಮಹೇಶ್ ಗಿರಿ ಮಠ ಸೇರಿದಂತೆ ಅನೇಕ ಆಕರ್ಷಣೆಗಳನ್ನು ಹೊಂದಿದೆ. ಈ ಕೋಟೆಯ ಮೇಲೆ ಕುಳಿತು ಸುತ್ತಲಿನ ದೃಶ್ಯಗಳನ್ನು ನೋಡುತ್ತ, ಪ್ರಸಿದ್ಧ ಹಿಂದಿ ಕವಿ, ಸೂರ್ಯ ಕಾಂತ್ ತ್ರಿಪತ್ ನಿರಾಲಾ ತಮ್ಮ ಕವಿತೆಗಳನ್ನು ರಚಿಸಿದ್ದಕ್ಕಾಗಿ ಈ ಸ್ಥಳ ಸಾಹಿತ್ಯ ಜಗತ್ತಿನಲ್ಲಿ ಒಂದು ಅನನ್ಯ ಸ್ಥಾನವನ್ನು ಗಳಿಸಿದೆ.

ದಲ್ಮಾವು, ನವಾಬ್ ಶುಜಾ-ಉದ್-ದೌಲಾಗೆ ಸೇರಿದ ಇಬ್ರಾಹಿಂ ಶರ್ಕಿ ಅರಮನೆಯ ನೆಲೆಯಾಗಿದೆ. ಪ್ರವಾಸಿಗರು ಇಲ್ಲಿ, ಅಲ್ಲಾ ಉದಲ್ ನ ಬೈಟಕ್ ಅನ್ನು ನೋಡಿ ಮತ್ತು ದಲ್ಮಾವು ಪಂಪ್ ಕಾಲುವೆಯ ಉದ್ದಕ್ಕೂ ಅಡ್ಡಾಡುತ್ತ ಅಲ್ಲಿನ ಸೌಂದರ್ಯವನ್ನು ಆನಂದಿಸಬಹುದು.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri