ಅರಿಕಮೇಡು, ಪಾಂಡಿಚೆರಿ

ಅರಿಕಮೇಡು 1940 ರ ದಶಕದಲ್ಲಿ ಮೊರ್ತಿಮೇರ್ ವ್ಹೀಲರ್ಸ್ ನಲ್ಲಿ ನಡೆದ ದೊಡ್ಡ ಮಟ್ಟದ ಉತ್ಖನನದ ಪರಿಣಾಮದಿಂದ ದೊರೆತ ಸ್ಥಳವಾಗಿದೆ. ಇದು ಚೋಳ ರಾಜವಂಶದ ಹಳೆಯ ವ್ಯಾಪಾರದ ಪ್ರಮುಖ ಸ್ಥಳವಾಗಿದೆ. ಇದು ಚೋಳರು ಮತ್ತು ರೋಮನ್ನರ ನಡುವೆ ನಡೆಯುತ್ತಿದ್ದ ವ್ಯಾಪಾರಕ್ಕೆ ಮೂಲವಾಗಿತ್ತು. ಇಲ್ಲಿ ಉತ್ಖನನದ ವೇಳೆ ಸಿಕ್ಕ ಮಣ್ಣಿನ ಪಾತ್ರೆಗಳಿಂದ ಇಲ್ಲಿ ರೋಮನ್ನರ ವಾಸ ಇತ್ತು ಎನ್ನುವುದಕ್ಕೆ ಸಾಕ್ಷಿ ಲಭ್ಯವಾಗುತ್ತದೆ. ಅರಿಕೆಮೇಡು ಬೆಡ್ ತಯಾರಿಕೆಯಲ್ಲಿ ಒಂದು ಪ್ರಮುಖವಾದ ಸ್ಥಳವಾಗಿದೆ. ಅರಿಕಮೇಡುವಿನಲ್ಲಿ ಕ್ರಿ.ಶ 1 ರ ನಂತರ ಜನವಸತಿ ಆರಂಭವಾಯಿತು ಎಂದು ನಂಬಲಾಗಿದೆ. ಪಾಂಡಿಚೆರಿಗೆ ಭೇಟಿ ನೀಡಿದಾಗೆಲ್ಲ ಅರಿಕಮೇಡು ಪ್ರದೇಶಕ್ಕೆ ಖಂಡಿತವಾಗಿಯೂ ಭೇಟಿ ನೀಡಬೇಕು.

Please Wait while comments are loading...