ದೇಶ್ನೋಕ್ - ಹಳ್ಳಿಯ ವಿಶೀಷ್ಟ ಪೂಜೆ!
ದೇಶ್ನೋಕ್, 'ಕ್ಯಾಮೇಲ್ ಕಂಟ್ರಿ' ಎಂದು ಕರೆಯಲಾಗುವ ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿದೆ. ಸುತ್ತಮುತ್ತಲಿನ ಹತ್ತು ಹಳ್ಳಿಗಳ ಹತ್ತು ಮೂಲೆಗಳಿಂದ ನಿರ್ಮಿತವಾದ ಈ ಹಳ್ಳಿಯನ್ನು ಮೊದಲಿಗೆ 'ದಸ್ - ನೋಕ್' ಅಂದರೆ ಹತ್ತು......
ಖಿಮ್ಸರ್ - ಮರಳು ದಿಬ್ಬಗಳು ಮತ್ತು ಅದ್ಭುತವಾದ ಕೋಟೆ
ರಾಜಸ್ಥಾನ ರಾಜ್ಯದ, ಥಾರ್ ಮರುಭೂಮಿಯ ತುತ್ತ ತುದಿಯಲ್ಲಿರುವ ಒಂದು ಪುಟ್ಟ ಪ್ರದೇಶವೆಂದರೆ ಖಿಮ್ಸರ್. ಮರುಭೂಮಿಯ ಒಯಸಿಸ್ ನಂತೆ, ಈ ಹಳ್ಳಿಯ ಮಧ್ಯಭಾಗವು ಒಂದು ನೀರಿನ ಮೂಲವನ್ನು ಹೊಂದಿದ್ದು, ಅದ್ಭುತವಾದ ಚಿತ್ರಣವನ್ನು......
ಬಿಕಾನೇರ್- ರಾಜರ ಕೋಟೆಗಳು, ಕಥೆಗಳು ಮತ್ತು ಉತ್ಸವಗಳ ಬೀಡು.
ಬಿಕಾನೇರ್ ಎಂಬುದು ರಾಜಸ್ಥಾನದ ಒಂದು ಪಟ್ಟಣ. ಇಲ್ಲಿರುವ ಮರುಭೂಮಿಯಲ್ಲಿ ಚಾಚಿಕೊಂಡು ಮಲಗಿರುವ ಹೊಂಬಣ್ಣದ ಮರಳಿನ ಅಲೆಗಳು, ಹೊಡೆದಾಡುವ ಒಂಟೆಗಳು ಮತ್ತು ರಜಪೂತ ದೊರೆಗಳ ಸಾಹಸ ಕಥೆಗಳಿಂದ ಕೂಡಿ, ಈ ಊರಿನ ಬಗ್ಗೆ......
ಬಾಡಮೇರ್
ರಾಜಸ್ಥಾನದ ಬಾಡಮೇರ್ ಜಿಲ್ಲೆಯಲ್ಲಿರುವ ಬಾಡಮೇರ್ ಒಂದು ಪುರಾತನ ನಗರ. ಬಹಾಡ ರಾವ್ ಅಥವಾ ಬಾರ್ ರಾವ್ ನಿಂದ 13 ನೇ ಶತಮಾನದಲ್ಲಿ ಈ ನಗರವು ಸ್ಥಾಪಿಸಲ್ಪಟ್ಟಿತು. ಮೂಲತಃ ವಾಗಿ ಈ ಪಟ್ಟಣಕ್ಕೆ ಅವನ ಸ್ಮರಣಾರ್ಥವಾಗಿ......
ನಗೌರ್ - ಮನಸೂರೆಗೊಳ್ಳುವ ನಗರ
ರಾಜಸ್ಥಾನ ರಾಜ್ಯದಲ್ಲಿರುವ ನಗೌರ್ ಒಂದು ಐತಿಹಾಸಿಕ ನಗರಿಯಾಗಿದೆ. ಈ ನಗರವು ನಾಗಾ ಕ್ಷತ್ರೀಯರಿಂದ ಸ್ಥಾಪಿತವಾಗಿದೆ. ನಗೌರ್ ಜಿಲ್ಲೆಯ ಜಿಲ್ಲಾಡಳಿತ ಪ್ರದೇಶವಾಗಿರುವ ಇದು, ಜನಪ್ರಿಯ ಪ್ರವಾಸಿ ತಾಣಗಳಾದ ಬಿಕಾನೇರ್......
ಖೀಚನ್ - ಮರುಳುಗಾಡಿನ ಯುವ ಕ್ರೇನ್ ಪಕ್ಷಿಗಳು
ಖೀಚನ್ ಇದೊಂದು ಮರುಳುಗಾಡಿನ ಹಳ್ಳಿಯಾಗಿದ್ದು, ರಾಜಸ್ಥಾನದ ಜೋಧಪುರ್ ಜಿಲ್ಲೆಯ ಜೋಧಪುರ್ ನಗರದಿಂದ 150 ಕಿ.ಮೀ ದೂರದಲ್ಲಿದೆ. ಇದಕ್ಕೆ ಹತ್ತಿರದಲ್ಲಿರುವ ಪಟ್ಟಣವೆಂದರೆ ಫಾಲೋದಿ, ಇದು 4.5 ಕಿ.ಮೀ ದೂರದಲ್ಲಿದೆ.......
ಜೈಸಲ್ಮೇರ್ –ರಾಜಪ್ರಭುತ್ವದ ಗತವೈಭವ ಸಾರುವ ಸುವರ್ಣನಗರ.
’ಸುವರ್ಣನಗರ’ ಜೈಸಲ್ಮೇರ್ ನಗರವು ಮರುಭೂಮಿಯ ಮೋಡಿಯನ್ನು, ಅರಮನೆಗಳ ಅಂದವನ್ನು ಮತ್ತು ಒಂಟೆಗಳ ಹೊಡೆದಾಟಗಳಿಂದ ಕೂಡಿ ಇಡೀ ರಾಜಸ್ಥಾನದ ಒಂದು ಸಂಕ್ಷಿಪ್ತ ರೂಪವೆಂಬಂತೆ ಕಾಣುತ್ತದೆ. ಈ ವಿಶ್ವವಿಖ್ಯಾತ......