ಪೋಕರಾನ್ ಕೋಟೆಯನ್ನು ಬಾಲಗಢ ಎಂದು ಕರೆಯಲಾಗುತ್ತದೆ. 14ನೇ ಶತಮಾನದಲ್ಲಿ ನಿರ್ಮಿಸಿದ ಈ ಕೊಟೆ ಪುರಾತನವಾದದ್ದು. ಥಾರ್ ಮರುಭೂಮಿಯ ಮಧ್ಯೆ ಈ ಕೋಟೆಯಿದೆ. ಹಿಂದಿನ ಕಾಲದಲ್ಲಿ ಪ್ರಮುಖ ವ್ಯಾಪಾರಿ ಕೇಂದ್ರವಾಗಿದ್ದ ಕೋಟೆ ಇದು. ಇಲ್ಲಿಂದ ಮೆಣಸು, ಉಪ್ಪು ಮತ್ತು ಬಟ್ಟೆಗಳನ್ನು ಪರ್ಷಿಯಾ ಮತ್ತು ಇತರ ದೇಶಗಳಿಗೆ ರಫ್ತು...
ಬಾಬಾ ರಾಮದೇವ ದೇವಸ್ಥಾನವು ರಾಮದೇವರ ಎಂಬ ಹಳ್ಳಿಯಲ್ಲಿದೆ. ಇದು ಪೋಖ್ರಾನ್ನಿಂದ ಸುಮಾರು 12 ಕಿ.ಮೀ ದೂರದಲ್ಲಿದೆ. ರಾಮದೇವರ ಸಮಾಧಿಯು ದೇವಸ್ಥಾನದ ಸಮೀಪದಲ್ಲೇ ಇದೆ. ರಜಪೂತ ರಾಜ ಮತ್ತು 14ನೇ ಶತಮಾನದಲ್ಲಿ ಪ್ರಮುಖ ದೈವವಾಗಿದ್ದ ರಾಮದೇವರ ಶಕ್ತಿ ಮತ್ತು ಜನಪ್ರಿಯತೆಯು ವಿಶ್ವದಾದದ್ಯಂತ ಹಬ್ಬಿದೆ. ರಾಮನು ಬಡವರ...
ರಾಮದೇವರ ಮೇಳವು ಸಂಭ್ರಮದ ಹಬ್ಬ. ಪ್ರತಿವರ್ಷ ಅಗಸ್ಟ್-ಸಪ್ಟೆಂಬರಿನಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಮೇಳಕ್ಕೆ ದೂರದ ಊರುಗಳಿಂದ ಅಪಾರ ಪ್ರಮಾಣದಲ್ಲಿ ಭಕ್ತರು ಆಗಮಿಸುತ್ತಾರೆ. ಎಲ್ಲಾ ಧರ್ಮದ ಮತ್ತು ಸಂಪ್ರದಾಯದ ಜನರೂ ಬಾಬಾ ರಾಮದೇವರ ದೇವಸ್ಥಾನಕ್ಕೆ ಈ ಸಮಯದಲ್ಲಿ ಹೋಗಬಹುದು. ಭಜನೆ ಮತ್ತು ಕೀರ್ತನೆಗಳನ್ನು...