Search
  • Follow NativePlanet
Share
ಮುಖಪುಟ » ಸ್ಥಳಗಳು » ಪೋಖ್ರಾನ್ » ಹವಾಮಾನ

ಪೋಖ್ರಾನ್ ಹವಾಮಾನ

ಪ್ರವಾಸಿಗರು ಪೋಖ್ರಾನ್‌ಗೆ ಚಳಿಗಾಲದ ಅವಧಿಯಲ್ಲಿ ಪ್ರಯಾಣಿಸಬಹುದು, ಯಾಕೆಂದರೆ ಈ ಸಮಯದಲ್ಲಿ ವಾತಾವರಣವು ಪ್ರಶಾಂತವಾಗಿರುತ್ತದೆ.

ಬೇಸಿಗೆಗಾಲ

(ಏಪ್ರಿಲ್‌ನಿಂದ ಜೂನ್‌): ಬೇಸಿಗೆಕಾಲವು ಪೋಖ್ರಾನ್‌ನಲ್ಲಿ ಏಪ್ರಿಲ್‌ನಿಂದ ಜೂನ್‌ ತನಕ ಇರುತ್ತದೆ. ಈ ಅವಧಿಯಲ್ಲಿ ಗರಿಷ್ಟ ಮತ್ತು ಕನಿಷ್ಟ ತಾಪಮಾನವು 46 ಡಿಗ್ರಿ ಮತ್ತು 34 ಡಿಗ್ರಿ ಇರುತ್ತದೆ. ಅತಿಯಾದ ಉಷ್ಣತೆಯಿಂದಾಗಿ ಪ್ರವಾಸಿಗರು ಈ ಅವಧಿಯಲ್ಲಿ ಪೋಖ್ರಾನ್‌ಗೆ ಭೇಟಿ ಮಾಡುವುದು ಸೂಕ್ತವಲ್ಲ.

ಮಳೆಗಾಲ

(ಜುಲೈನಿಂದ ಸಪ್ಟೆಂಬರ‍್): ಮಳೆಗಾಲವು ಜುಲೈನಲ್ಲಿ ಆರಂಭವಾಗಿ ಸಪ್ಟೆಂಬರಿನಲ್ಲಿ ಕೊನೆಗೊಳ್ಳುತ್ತದೆ. ಈ ಅವಧಿಯಲ್ಲಿ ಸಾಧಾರಣ ಪ್ರಮಾಣದ ಮಳೆಯಾಗುತ್ತದೆ.

ಚಳಿಗಾಲ

(ಅಕ್ಟೋಬರಿನಿಂದ ಜನವರಿ): ಪೋಖ್ರಾನ್‌ನಲ್ಲಿ ಅಕ್ಟೋಬರ‍್ ತಿಂಗಳು ಚಳಿಗಾಲದ ಆರಂಭ. ಜನವರಿಯಲ್ಲಿ ಚಳಿಗಾಲದ ಅಂತ್ಯ. ಈ ಅವಧಿಯಲ್ಲಿ ಗರಿಷ್ಟ ಮತ್ತು ಕನಿಷ್ಟ ತಾಪಮಾನವು 14 ಡಿಗ್ರಿ ಮತ್ತು 1 ಡಿಗ್ರಿ ಇರುತ್ತದೆ.