Search
  • Follow NativePlanet
Share
ಮುಖಪುಟ » ಸ್ಥಳಗಳು » ನಗ್ಗರ್ » ಆಕರ್ಷಣೆಗಳು
  • 02ನಗ್ಗರ್‌ ಕೋಟೆ

    ನಗ್ಗರ್‌ ಕೋಟೆ

    ನಗ್ಗರ್‌ ಕ್ಯಾಸಲ್‌ ಎಂದು ಕರೆಸಿಕೊಳ್ಳುವ ಕೋಟೆ ಸುಮಾರು 500 ವರ್ಷಗಳ ಹಿಂದೆ ನಿರ್ಮಾಣವಾಯಿತು. ಮನಾಲಿ ಪಟ್ಟಣದಿಂದ ಕೇವಲ 21 ಕಿಲೋಮೀಟರ್‌ ಅಂತರದಲ್ಲಿರುವ ಈ ಕೋಟೆ ಪ್ರವಾಸಿಗರು ನೋಡಲೇಬೇಕಾದಂತಹ, ಜನಪ್ರಿಯ ಸ್ಥಳ. 1460 ರಲ್ಲಿ ರಾಜಾ ಸಿಧ್‌ಸಿಂಗ್‌ ಎಂಬಾತ ಇದನ್ನು ನಿರ್ಮಿಸಿರುವುದಾಗಿ...

    + ಹೆಚ್ಚಿಗೆ ಓದಿ
  • 03ಜಗಥೀಪಟ್ ‌ದೇವಸ್ಥಾನ

    ಜಗಥೀಪಟ್ ‌ದೇವಸ್ಥಾನ

    ಜಗಥೀಪಟ್ ದೇವಾಲಯ ನಗ್ಗರ್‌ನ ಪ್ರವಾಸಿ ತಾಣಗಳ ಪೈಕಿ ಮುಖ್ಯವಾದದ್ದು. ಸಾಂಪ್ರದಾಯಿಕ ಹೋಟೆಲ್ ಆಗಿ ಪರಿವರ್ತನೆಯಾದ ಹಳೆಯ ಕೋಟೆಯ ಆವರಣದಲ್ಲಿ ಈ ದೇವಾಲಯವಿದೆ. ಈ ದೇವಾಲಯದ ಬಗ್ಗೆ ಜಾನಪದದಲ್ಲಿ ಅನೇಕ ಕಥೆಗಳುಂಟು. ದೇವರು ಮತ್ತು ದೇವತೆ ಜೇನುನೊಣಗಳಂತೆ ರೂಪ ಧರಿಸಿಕೊಂಡು ಭೃಗುತುಂಗ ಪರ್ವತವನ್ನು ಕೊರೆದು ಈ ದೇವಾಲಯ...

    + ಹೆಚ್ಚಿಗೆ ಓದಿ
  • 04ತ್ರಿಪುರ ಸುಂದರಿ ದೇವಸ್ಥಾನ

    ತ್ರಿಪುರ ಸುಂದರಿ ದೇವಸ್ಥಾನ

    ತ್ರಿಪುರ ಸುಂದರಿ ದೇವಾಲಯ ಹಿಮಾಚಲ ಪ್ರದೇಶದ ನಗ್ಗರ್‌ನಲ್ಲಿರುವ ಇನ್ನೊಂದು ಪ್ರಸಿದ್ಧ ದೇವಾಲಯ. ಪಗೋಡಾ ವಾಸ್ತುಶಿಲ್ಪವನ್ನು ಹೊಂದಿರುವ ಈ ದೇವಾಲಯ ಬಹಳಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತದೆ. ಮೂರು ಹಂತಗಳನ್ನೊಳಗೊಂಡ ಮರದಿಂದ ನಿರ್ಮಿಸಿದ ರಚನೆ ಇದಾಗಿದೆ. ಛತ್ರದ ಚಿತ್ರಗಳಿರುವ ಶಿಖರಗಳ ಮೇಲಾವರಣ ತುಂಬ...

    + ಹೆಚ್ಚಿಗೆ ಓದಿ
  • 05ಡಾಗ್ಪೋ ಶೆಡ್ರುಪ್ಪಿಂಗ್‌ ಮಠ

    ಡಾಗ್ಪೋ ಶೆಡ್ರುಪ್ಪಿಂಗ್‌ ಮಠ

    ಬಿಯಸ್ ನದಿಯ ಎಡ ದಂಡೆಯ ಪ್ರಶಾಂತವಾದ ಸ್ಥಳದಲ್ಲಿ ನಿರ್ಮಿಸಲಾಗಿರುವ ಡಾಗ್ಪೋ ಶೆಡ್ರುಪ್ಪಿಂಗ್ ಮಠ ಸನ್ಯಾಸಿಗಳ ಬೀಡಾಗಿದೆ. ಇದನ್ನು 2005 ನೇ ಇಸ್ವಿಯಲ್ಲಿ ದಲಾಯಿ ಲಾಮಾ ಉದ್ಘಾಟಿಸಿದ್ದಾರೆ. ಹಸಿರು ಕಣಿವೆಯ ನಡುವೆ ಇರುವ ಈ ಶ್ರದ್ಧಾ ಕೇಂದ್ರ ಕುಲ್ಲುವಿನಿಂದ ಕೇವಲ 10 ಕಿಲೋಮೀಟರ್ ಅಂತರದಲ್ಲಿರುವುದುರಿಂದ ಸುಲಭವಾಗಿ ಭೇಟಿ...

    + ಹೆಚ್ಚಿಗೆ ಓದಿ
  • 06ಚಾಮುಂಡಾ ಭಗವತಿ ದೇವಸ್ಥಾನ

    ಚಾಮುಂಡಾ ಭಗವತಿ ದೇವಸ್ಥಾನ

    ನಗ್ಗರ್ ಕೇಂದ್ರ ಸ್ಥಾನದಿಂದ ಕೇವಲ ನಾಲ್ಕು ಕಿಲೋಮೀಟರ್ ಅಂತರದಲ್ಲಿರುವ ನಿಶಾಲಾ ಗ್ರಾಮದಲ್ಲಿರುವ ಚಾಮುಂಡಾ ಭಗವತಿ ದೇವಸ್ಥಾನ ಇನ್ನೊಂದು ಶ್ರದ್ಧಾ ಭಕ್ತಿಯ ಕೇಂದ್ರ. ಸಪ್ತ ಮಾತೃಕೆಗಳಲ್ಲಿ ಚಾಮುಂಡಾ ಭಗವತಿ ದೇವಿ ಒಬ್ಬಳಾಗಿದ್ದಾಳೆ ಎಂಬ ಪೌರಾಣಿಕ ನಂಬಿಕೆಯಿದೆ. ಈಕೆ ಅರವತ್ತ ನಾಲ್ಕು ಅಥವಾ ಎಂಭತ್ತೊಂದು ತಾಂತ್ರಿಕ ದೇವತೆಗಳ...

    + ಹೆಚ್ಚಿಗೆ ಓದಿ
  • 07ಮುರುಳೀಧರ ದೇವಸ್ಥಾನ

    ಮುರುಳೀಧರ ದೇವಸ್ಥಾನ

    ನಗ್ಗರ್‌ನ ಜನಪ್ರಿಯ ಪ್ರವಾಸಿ ತಾಣಗಳ ಪೈಕಿ ಮುರುಳೀಧರ ದೇವಸ್ಥಾನವೂ ಒಂದಾಗಿದ್ದು, ಇದು ಈಜಿಪ್ಟಿನ ಪಿರಮಿಡ್‌ಗಳ ವಾಸ್ತು ಶೈಲಿಯಲ್ಲಿ ಕಟ್ಟಲ್ಪಟ್ಟಿದೆ. ಹಿಂದೂ ಪುರಾಣಗಳಲ್ಲಿ ದೇವತೆಯಾದ ವಿಷ್ಣು ಮತ್ತು ಆತನ ಪತ್ನಿ ಲಕ್ಷ್ಮಿಯರ ಅವತಾರವೆಂದೇ ನಂಬಲಾದ ಕೃಷ್ಣ ಮತ್ತು ಆತನ ಪ್ರೇಯಸಿ ರಾಧೆಯ ಗರುಡಾರೂಢ ವಿಗ್ರಹಗಳು...

    + ಹೆಚ್ಚಿಗೆ ಓದಿ
  • 08ಮೀನುಗಾರಿಕೆ

    ಮೀನುಗಾರಿಕೆ

    ತೀರ್ಥನ್ ಮತ್ತು ಬಿಯಸ್ ನದಿಗಳಲ್ಲಿ ಮೀನುಗಾರಿಕೆಯನ್ನು ಕೈಗೊಳ್ಳುವುದಕ್ಕಾಗಿಯೇ ಅನೇಕ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ನಗ್ಗರ್, ಮೀನುಗಾರಿಕೆಯಲ್ಲಿ ಆಸಕ್ತಿಯುಳ್ಳವರ ಮನ ತಣಿಸುವಂಥ ಹಲವು ಸ್ಥಳಗಳನ್ನು ಹೊಂದಿದ್ದು ಅವುಗಳಲ್ಲಿ ಕತ್ರೇನ್, ರೈಸನ್, ಕ್ಯಾಸೋಲ್ ಮತ್ತು ನಗ್ಗರ್‌ಗಳು ಪ್ರಮುಖವಾಗಿದ್ದು, ವಿಶಿಷ್ಠವಾದ...

    + ಹೆಚ್ಚಿಗೆ ಓದಿ
  • 09ಚಾರಣ

    ಚಾರಣ

    ನಗ್ಗರ್‌ನ ಕುಲ್ಲು ಕಣಿವೆಯಲ್ಲಿ ಚಾರಣ ಪ್ರಿಯರನ್ನು ಮುದಗೊಳಿಸುವ ಅನೇಕ ಅವಕಾಶಗಳಿವೆ. ಇಲ್ಲಿನ ಊರಿಂದೂರಿಗೆ ಸಂಪರ್ಕಿಸುವ ಮಾರ್ಗಗಳು ದುರ್ಗಮವಾಗಿದ್ದು ಚಾರಣದ ಅನುಭವವನ್ನು ಇಮ್ಮಡಿಗೊಳಿಸುತ್ತವೆ. ಚಾರಣಕ್ಕೆ ಹೆಸರಾದ ಕೆಲವು ಮಾರ್ಗಗಳೆಂದರೆ, ಚಂದೇರ್ಖನಿ, ಮನಾನಾ ಗ್ರಾಮ, ಜಲೋರಿ, ಶಿಮ್ಲಾ, ಸರಹನ್‌ ಮತ್ತು...

    + ಹೆಚ್ಚಿಗೆ ಓದಿ
  • 10ಶಾಪಿಂಗ್

    ಶಾಪಿಂಗ್

    ಹಿಮಾಚಲ ಪ್ರದೇಶವೆಂದರೆ ಬರೀ ಹಿಮ, ಚಳಿ, ಕಾಡು, ಪರ್ವತಗಳೆಂದಷ್ಟೇ ಅಂದುಕೊಂಡಿದ್ದರೆ ಅದು ತಪ್ಪು. ಈ ಪ್ರದೇಶ  ವ್ಯಾಪಾರಕ್ಕೂ ಉತ್ತಮವಾದ ಆಯ್ಕೆಗಳನ್ನು ಒದಗಿಸುತ್ತವೆ. ಕೈಗೆಟುಕುವ ದರದಲ್ಲಿ ನಿಮ್ಮ ಆಯ್ಕೆಯ ವಸ್ತುಗಳು ಇಲ್ಲಿ ಲಭ್ಯ. ಸ್ಥಳೀಯರೇ ತಯಾರಿಸಿದ ರಗ್ಗುಗಳು, ಶಾಲುಗಳು ಪುನಃ ಎಂದು ಕರೆಯುವ ವಿಶೇಷವಾದ ಕಾಲುಚೀಲ,...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri