Search
  • Follow NativePlanet
Share
ಮುಖಪುಟ » ಸ್ಥಳಗಳು » ನಗ್ಗರ್ » ಆಕರ್ಷಣೆಗಳು » ನಿಕೋಲಸ್‌ ರೋರಿಚ್‌ ಕಲಾಗ್ಯಾಲರಿ

ನಿಕೋಲಸ್‌ ರೋರಿಚ್‌ ಕಲಾಗ್ಯಾಲರಿ, ನಗ್ಗರ್

3

ನಗ್ಗರ್‌ ನಗರಕ್ಕೆ ಬಂದ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಥಳ ಅಂದರೆ, ಅದು ನಿಕೋಲಸ್‌ ರೋರಿಚ್‌ ಕಲಾ ಗ್ಯಾಲರಿ. ಇದು ಕಲಾ ಪ್ರೇಮಿಗಳ ಪಾಲಿನ ಅಪರೂಪದ ಸ್ಥಳ. ನಗ್ಗರ್‌ ಕೋಟೆಯ ಒಳಗೆ ಇರುವ ಈ ಕಲಾ ಗ್ಯಾಲರಿಯಲ್ಲಿ ಪ್ರಸಿದ್ಧ ರಷ್ಯನ್‌ ಕಲಾವಿದ ನಿಕೋಲಸ್‌ ರೋರಿಚ್‌ ನೆನಪಿನಲ್ಲಿ ಪ್ರಾರಂಭಿಸಲಾಗಿದೆ. 1947 ರಲ್ಲಿ ಬೋಲ್ಷೆವಿಕ್ ಕ್ರಾಂತಿ ನಡೆದಾಗ ರಷ್ಯಾ ಬಿಟ್ಟು ಭಾರತಕ್ಕೆ ಬಂದ ರೋರಿಚ್‌ ತನ್ನ ಪ್ರಬುದ್ಧ ಮತ್ತು ಸುಂದರವಾದ ವರ್ಣಚಿತ್ರಗಳ ಮೂಲಕ ಪ್ರಖ್ಯಾತಿ ಪಡೆದ. ಈ ಕಲಾ ಗ್ಯಾಲರಿಯಲ್ಲಿ ನಿಕೋಲಸ್‌ ರೋರಿಚ್‌ ಹಾಗೂ ಆತನ ಮಗನ ಕಲಾಕೃತಿಗಳ ಪ್ರದರ್ಶನ ನಡೆಯುತ್ತದೆ. ನಗ್ಗರ್‌ ಕೇಂದ್ರದಿಂದ ಕೇವಲ ಎರಡು ಕಿಲೋಮೀಟರ್‌ ಅಂತರದಲ್ಲಿ ಈ ಗ್ಯಾಲರಿ ಇದ್ದು, ಸುಲಭವಾಗಿ ಭೇಟಿ ನೀಡಬಹುದಾಗಿದೆ.

ರೋರಿಚ್‌ನ ಕಲಾಕೃತಿಗಳು ಹಿಮಾಲಯ ಪರ್ವತಗಳ ವಿಲಕ್ಷಣ ಭೂದೃಶ್ಯವನ್ನು ಕಟ್ಟಿಕೊಡುತ್ತವೆ. ಇದರ ಜತೆಯಲ್ಲಿಯೇ ಭಾರತ ಹಾಗೂ ರಷ್ಯಾದ ಪ್ರಖ್ಯಾತ ವ್ಯಕ್ತಿಗಳ ಚಿತ್ರಗಳನ್ನೂ ಇಲ್ಲಿ ಕಾಣಬಹುದಾಗಿದೆ. ಗ್ಯಾಲರಿ ಪ್ರತಿನಿತ್ಯ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆ ಹಾಗೂ ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ತೆರೆದಿರುತ್ತದೆ. ಪ್ರತಿಯೊಬ್ಬರಿಗೆ ತಲಾ 10 ರೂ. ಪ್ರವೇಶ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri