Search
  • Follow NativePlanet
Share
ಮುಖಪುಟ » ಸ್ಥಳಗಳು » ನಗ್ಗರ್ » ಆಕರ್ಷಣೆಗಳು » ನಗ್ಗರ್‌ ಕೋಟೆ

ನಗ್ಗರ್‌ ಕೋಟೆ, ನಗ್ಗರ್

1

ನಗ್ಗರ್‌ ಕ್ಯಾಸಲ್‌ ಎಂದು ಕರೆಸಿಕೊಳ್ಳುವ ಕೋಟೆ ಸುಮಾರು 500 ವರ್ಷಗಳ ಹಿಂದೆ ನಿರ್ಮಾಣವಾಯಿತು. ಮನಾಲಿ ಪಟ್ಟಣದಿಂದ ಕೇವಲ 21 ಕಿಲೋಮೀಟರ್‌ ಅಂತರದಲ್ಲಿರುವ ಈ ಕೋಟೆ ಪ್ರವಾಸಿಗರು ನೋಡಲೇಬೇಕಾದಂತಹ, ಜನಪ್ರಿಯ ಸ್ಥಳ. 1460 ರಲ್ಲಿ ರಾಜಾ ಸಿಧ್‌ಸಿಂಗ್‌ ಎಂಬಾತ ಇದನ್ನು ನಿರ್ಮಿಸಿರುವುದಾಗಿ ಐತಿಹಾಸಿಕ ದಾಖಲೆಗಳು ಸಾರುತ್ತವೆ. ಇದೇ ಕೋಟೆಯನ್ನು 1978 ರಲ್ಲಿ ಪರಂಪರೆಯನ್ನು ಸಾರುವ ವೈಭವದ ಹೋಟೆಲ್ ಆಗಿ ಪರಿವರ್ತಿಸಲಾಯಿತು. ಕಲ್ಲು ಮತ್ತು ಮರವನ್ನು ಬಳಸಿ ನಿರ್ಮಿಸಿದ ಈ ಕೋಟೆ ಅನನ್ಯ ವಾಸ್ತುಶಿಲ್ಪದ ಮಾದರಿಯಾಗಿದೆ.

ಸುಮಾರು 5400 ಅಡಿ ಎತ್ತರದಿಂದ ಬಿಯಸ್ ನದಿಯ ವೈಭವವನ್ನು ಕಣ್ತುಂಬಿಸಿಕೊಳ್ಳುವ ಅವಕಾಶ ಇಲ್ಲಿದೆ. ಪ್ರಖ್ಯಾತ ವರ್ಣಚಿತ್ರ ಕಲಾವಿದ ನಿಕೋಲಸ್‌ ರೋರಿಚ್‌ ನ ಕಲಾಗ್ಯಾಲರಿ ಇಲ್ಲಿನ ಪ್ರಮುಖ ಆಕರ್ಷಣೆ. ಹಿಂದಿಯ ಪ್ರಸಿದ್ಧ ಚಲನಚಿತ್ರ 'ಜಬ್‌ ವಿ ಮೆಟ್‌' ನ ಹಾಡುಗಳ ಹಿನ್ನೆಲೆಯಾಗಿ ಈ ಕೋಟೆಯನ್ನೇ ಬಳಸಿಕೊಳ್ಳಲಾಗಿದೆ. ಇದರ ಸೌಂದರ್ಯಕ್ಕೆ ಮಾರುಹೋಗದವರು ಯಾರೂ ಇಲ್ಲ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat