Search
  • Follow NativePlanet
Share
ಮುಖಪುಟ » ಸ್ಥಳಗಳು » ನಗ್ಗರ್ » ಹವಾಮಾನ

ನಗ್ಗರ್ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Naggar, India 6 ℃ Sunny
ಗಾಳಿ: 10 from the ENE ತೇವಾಂಶ: 28% ಒತ್ತಡ: 1018 mb ಮೋಡ ಮುಸುಕು: 0%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Monday 06 May -1 ℃ 30 ℉ 14 ℃56 ℉
Tuesday 07 May 1 ℃ 33 ℉ 14 ℃58 ℉
Wednesday 08 May 3 ℃ 37 ℉ 15 ℃58 ℉
Thursday 09 May 4 ℃ 38 ℉ 16 ℃60 ℉
Friday 10 May 0 ℃ 32 ℉ 15 ℃59 ℉

ನಗ್ಗರ್‌ನಲ್ಲಿ ಸುತ್ತಾಡಲು ಬಯಸುವ ಪ್ರವಾಸಿಗರು ಬೇಸಿಗೆಕಾಲ ಮತ್ತು ಮಳೆಗಾಲದಲ್ಲಿ ಪ್ರವಾಸ ಕೈಗೊಳ್ಳುವ ಬಗ್ಗೆ ಯೋಚಿಸಬಹುದು. ಏಪ್ರಿಲ್‌ನಿಂದ ಸಪ್ಟೆಂಬರ್‌ ವರೆಗೆ ಇಲ್ಲಿಗೆ ಬರುವುದಕ್ಕೆ ಉತ್ತಮ ಕಾಲ.

ಬೇಸಿಗೆಗಾಲ

(ಏಪ್ರಿಲ್‌ನಿಂದ ಜುಲೈ): ಏಪ್ರಿಲ್‌ ತಿಂಗಳಿನಲ್ಲಿ ಆರಂಭವಾಗುವ ಬೇಸಿಗೆಗಾಲ ಜುಲೈ ತಿಂಗಳಿನವರೆಗೂ ಮುಂದುವರೆಯುತ್ತದೆ. ಈ ಅವಧಿಯಲ್ಲಿ ತಾಪಮಾನ ಕನಿಷ್ಠ 5 ಡಿಗ್ರಿ ಸೆಂಟಿಗ್ರೇಡ್‌ನಿಂದ 20 ಡಿಗ್ರಿ ಸೆಂಟಿಗ್ರೇಡ್‌ ವರೆಗೂ ದಾಖಲಾಗುತ್ತದೆ. ಈ ಕಾಲವನ್ನು ಪ್ರವಾಸಕ್ಕೆ ಅತ್ಯುತ್ತಮ ಕಾಲ ಎಂದು ಹೇಳಬಹುದು.

ಮಳೆಗಾಲ

(ಅಗಸ್ಟ್ ನಿಂದ ಸಪ್ಟೆಂಬರ್): ಇಲ್ಲಿ ಮಳೆಗಾಲದ ಅವಧಿ ಕೇವಲ ಎರಡು ತಿಂಗಳು ಮಾತ್ರ. ಅಗಸ್ಟ್‌ ಮತ್ತು ಸಪ್ಟೆಂಬರ್‌ ತಿಂಗಳಲ್ಲಿ ಮಳೆಯಾಗುತ್ತದಾದರೂ ಅದರ ಪ್ರಮಾಣ ತುಂಬಾ ಕಡಿಮೆ. ಹೀಗಾಗಿ ಈ ಅವಧಿಯಲ್ಲೂ ಪ್ರವಾಸಕ್ಕೆ ಬರಬಹುದಾಗಿದೆ.

ಚಳಿಗಾಲ

(ಅಕ್ಟೋಬರ್‌-ಜನವರಿ): ನಗ್ಗರ್‌ನಲ್ಲಿ ಚಳಿಗಾಲದ ಅವಧಿ ಸುಧೀರ್ಘವಾಗಿದ್ದು, ಅಕ್ಟೋಬರ್‌ನಿಂದ ಜನವರಿಯವರೆಗೂ ಇರುತ್ತದೆ. ಈ ಅವಧಿಯಲ್ಲಿ ತಾಪಮಾನ ಗರಿಷ್ಠ 15 ಡಿಗ್ರಿ ಸೆಲ್ಶಿಯಸ್‌ನಿಂದ 0 ಡಿಗ್ರಿ ಸೆಲ್ಶಿಯಸ್‌ವರೆಗೂ ಇಳಿಯುತ್ತದೆ.