Search
 • Follow NativePlanet
Share
ಮುಖಪುಟ » ಸ್ಥಳಗಳು » ನಗ್ಗರ್ » ಆಕರ್ಷಣೆಗಳು » ಚಾಮುಂಡಾ ಭಗವತಿ ದೇವಸ್ಥಾನ

ಚಾಮುಂಡಾ ಭಗವತಿ ದೇವಸ್ಥಾನ, ನಗ್ಗರ್

1

ನಗ್ಗರ್ ಕೇಂದ್ರ ಸ್ಥಾನದಿಂದ ಕೇವಲ ನಾಲ್ಕು ಕಿಲೋಮೀಟರ್ ಅಂತರದಲ್ಲಿರುವ ನಿಶಾಲಾ ಗ್ರಾಮದಲ್ಲಿರುವ ಚಾಮುಂಡಾ ಭಗವತಿ ದೇವಸ್ಥಾನ ಇನ್ನೊಂದು ಶ್ರದ್ಧಾ ಭಕ್ತಿಯ ಕೇಂದ್ರ. ಸಪ್ತ ಮಾತೃಕೆಗಳಲ್ಲಿ ಚಾಮುಂಡಾ ಭಗವತಿ ದೇವಿ ಒಬ್ಬಳಾಗಿದ್ದಾಳೆ ಎಂಬ ಪೌರಾಣಿಕ ನಂಬಿಕೆಯಿದೆ. ಈಕೆ ಅರವತ್ತ ನಾಲ್ಕು ಅಥವಾ ಎಂಭತ್ತೊಂದು ತಾಂತ್ರಿಕ ದೇವತೆಗಳ ನಾಯಕಿ ಎಂದೂ ನಂಬಲಾಗಿದೆ. ಚಂಡ - ಮುಂಡ ಎಂಬಿಬ್ಬರು ರಾಕ್ಷಸರನ್ನು ಕೊಂದಿದ್ದಕದ್ಕಾಗಿ ಭಗವತಿ ದೇವಿಗೆ ಚಾಮುಂಡಾ ಎಂಬ ಹೆಸರು ಬಂತೆಂಬ ನಂಬಿಕೆಯೂ ಭಕ್ತರಲ್ಲಿ ನೆಲೆಯೂರಿದೆ. ದೇವಾಲಯದ ಸುತ್ತಲಿನ ಪ್ರಾಕೃತಿಕ ಸೌಂದರ್ಯ ರಮಣೀಯವಾಗಿದ್ದು, ಹಲವಾರು ಬಾಲಿವುಡ್ ಚಿತ್ರಗಳು ಇಲ್ಲಿಯೇ ಚಿತ್ರೀಕರಣಗೊಂಡಿವೆ.

One Way
Return
From (Departure City)
To (Destination City)
Depart On
06 Dec,Fri
Return On
07 Dec,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
06 Dec,Fri
Check Out
07 Dec,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
06 Dec,Fri
Return On
07 Dec,Sat
 • Today
  Naggar
  6 OC
  42 OF
  UV Index: 3
  Sunny
 • Tomorrow
  Naggar
  1 OC
  33 OF
  UV Index: 2
  Patchy rain possible
 • Day After
  Naggar
  3 OC
  37 OF
  UV Index: 2
  Moderate or heavy rain shower