Search
  • Follow NativePlanet
Share
ಮುಖಪುಟ » ಸ್ಥಳಗಳು » ನಗ್ಗರ್ » ಆಕರ್ಷಣೆಗಳು » ಚಾರಣ

ಚಾರಣ, ನಗ್ಗರ್

1

ನಗ್ಗರ್‌ನ ಕುಲ್ಲು ಕಣಿವೆಯಲ್ಲಿ ಚಾರಣ ಪ್ರಿಯರನ್ನು ಮುದಗೊಳಿಸುವ ಅನೇಕ ಅವಕಾಶಗಳಿವೆ. ಇಲ್ಲಿನ ಊರಿಂದೂರಿಗೆ ಸಂಪರ್ಕಿಸುವ ಮಾರ್ಗಗಳು ದುರ್ಗಮವಾಗಿದ್ದು ಚಾರಣದ ಅನುಭವವನ್ನು ಇಮ್ಮಡಿಗೊಳಿಸುತ್ತವೆ. ಚಾರಣಕ್ಕೆ ಹೆಸರಾದ ಕೆಲವು ಮಾರ್ಗಗಳೆಂದರೆ, ಚಂದೇರ್ಖನಿ, ಮನಾನಾ ಗ್ರಾಮ, ಜಲೋರಿ, ಶಿಮ್ಲಾ, ಸರಹನ್‌ ಮತ್ತು ಪಾರ್ವತಿ ಪರ್ವತಗಳು; ಇವು ನಿಮ್ಮ ಸಾಹಸ ಯಾತ್ರೆಗೆ ಇಂಬು ಕೊಡುತ್ತವೆ. ಇಲ್ಲಿನ ನಿಸರ್ಗ ಸೌಂದರ್ಯ ಛಾಯಾಗ್ರಹಣಕ್ಕೂ ಉತ್ತಮ ಅವಕಾಶವನ್ನು ಕಲ್ಪಿಸುತ್ತದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue