Search
  • Follow NativePlanet
Share
ಮುಖಪುಟ » ಸ್ಥಳಗಳು » ಮಶೋಬ್ರಾ » ಆಕರ್ಷಣೆಗಳು » ಮಹಸು ಜಾತ್ರೆ

ಮಹಸು ಜಾತ್ರೆ, ಮಶೋಬ್ರಾ

1

ಮಹಸು ಜಾತ್ರೆ ಮಹಸು ಗ್ರಾಮದಲ್ಲಿ ನಡೆಯುವ ಜಾತ್ರೆಯಾಗಿದ್ದು ಮಶೋಬ್ರಾದ ಪ್ರಸಿದ್ದ ಆಕರ್ಷಣೆ. ಗ್ರಾಮದ ಅಧಿದೇವತೆ ಮಹಸು ದೇವರ ಗೌರವಾರ್ಥ ಈ ಜಾತ್ರೆ ನಡೆಯುತ್ತದೆ. ಎರಡು ದಿನಗಳ ಜಾತ್ರೆ ಇದಾಗಿದ್ದು ಪ್ರತಿ ವರ್ಷ ಮೇ ತಿಂಗಳ ಮೂರನೇ ಮಂಗಳವಾರ ದುರ್ಗಾ ದೇವಿಯ ಎದುರು ನಡೆಯುತ್ತದೆ.

ಐತಿಹ್ಯಗಳ ಪ್ರಕಾರ, ಬಡೋಲಿ ಎಂಬ ಸ್ಥಳವನ್ನು ಆಳುತ್ತಿದ್ದ ದೊರೆ, ಚಕ್ರೋತ ಎಂಬಲ್ಲಿ ಒಂದು ದೇವಸ್ಥಾನವನ್ನು ನಿರ್ಮಿಸುತ್ತಾನೆ. ಮುಂದೆ ಅವನು ಅಧಿಕಾರದ ಕಳೆದುಕೊಂಡ ನಂತರ, ಹಳ್ಳಿಗರೇ ಈ ದೇವಸ್ಥಾನವನ್ನು ನಿರ್ಮಿಸುತ್ತಾರೆ ಮತ್ತು ಪ್ರತಿ ವರ್ಷ ಜಾತ್ರೆ ಆಚರಿಸುತ್ತಾ ಬರುತ್ತಾರೆ. ಈ ಜಾತ್ರೆಯಲ್ಲಿ ಅಪುರೂಪವೆನ್ನಲಾದ ಜಾನಪದ ನೃತ್ಯ 'ನಟ್ಟಿ'ಯನ್ನು ಮತ್ತು ಉಳಿದ ಜಾನಪದ ಗೀತೆಗಳನ್ನು, ಆಟ ಮತ್ತು ಬಿಲ್ಲು ಸ್ಫರ್ಧೆಗಳನ್ನು ಆಸ್ವಾದಿಸುವ ಅವಕಾಶ ದೊರೆಯುತ್ತದೆ. ಜಾತ್ರೆಗೆ ಕೊನೆಯಲ್ಲಿ ಆಡನ್ನು ಬಲಿ ನೀಡುವ ಮೂಲಕ ಅಂತಿಮ ತೆರೆ ಎಳೆಯಲಾಗುತ್ತದೆ.

One Way
Return
From (Departure City)
To (Destination City)
Depart On
27 Jul,Mon
Return On
28 Jul,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
27 Jul,Mon
Check Out
28 Jul,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
27 Jul,Mon
Return On
28 Jul,Tue