Search
  • Follow NativePlanet
Share
ಮುಖಪುಟ » ಸ್ಥಳಗಳು » ಮಶೋಬ್ರಾ » ತಲುಪುವ ಬಗೆ

ತಲುಪುವ ಬಗೆ

ಶಿಮ್ಲಾದಿಂದ ಮಶೋಬ್ರಾ 10 ಕಿಲೋ ಮೀಟರ್ ದೂರದಲ್ಲಿದ್ದು, ಬಸ್ ಮೂಲಕವೂ ಇಲ್ಲಿಗೆ ಬರಬಹುದು. ಶಿಮ್ಲಾದ ಲಕ್ಕರ್ ಬಝಾರ್ ನಿಂದ ಮಶೋಬ್ರಾಕ್ಕೆ ನಿರಂತರ ಸರ್ಕಾರಿ ಮತ್ತು ಖಾಸಗಿ ಬಸ್ ಸೌಕರ್ಯಗಳಿವೆ. ಶಿಮ್ಲಾದಿಂದ ಮಶೋಬ್ರಾಕ್ಕೆ ಟ್ಯಾಕ್ಸಿ ಸೌಲಭ್ಯಗಳೂ ಇವೆ. ದೆಹಲಿ ಮತ್ತು ಛಂಡೀಘಡ್ ದಂತಹ ನಗರಗಳಿಗೆ ಸೂಕ್ತ ಬಸ್ ಸೌಲಭ್ಯಗಳಿವೆ.