Search
  • Follow NativePlanet
Share
ಮುಖಪುಟ » ಸ್ಥಳಗಳು » ಮಶೋಬ್ರಾ » ಆಕರ್ಷಣೆಗಳು » ವೈಲ್ಡ್ ಫ್ಲಾವರ್ ಹಾಲ್

ವೈಲ್ಡ್ ಫ್ಲಾವರ್ ಹಾಲ್, ಮಶೋಬ್ರಾ

3

ವೈಲ್ಡ್ ಫ್ಲಾವರ್ ಹಾಲ್ ಮಶೋಬ್ರಾದಿಂದ 8 ಕಿಲೋ ಮೀಟರ್ ದೂರದಲ್ಲಿರುವ ಪ್ರಮುಖ ಪ್ರವಾಸಿ ಆಕರ್ಷಣೆ. ಸಮುದ್ರ ಮಟ್ಟದಿಂದ 2498 ಮೀಟರ್ ಎತ್ತರದಲ್ಲಿ ಮಹಸು ಶೃಂಗದ ಮೇಲೆ ಇದು ನೆಲೆಗೊಂಡಿದೆ. ಇದರ ಪೂರ್ವಿಕ ದೇವತೆ ಕಿಚನರ್. ಹಸಿರು ಸಿಡರ್, ಪೈನ್ ಮರಗಳು ಮತ್ತು ಹಿಮಾಲಯ ಪರ್ವತ ಶ್ರೇಣಿ ಪ್ರವಾಸಿಗರಿಗೆ ಮನಸೂರೆಗೊಳ್ಳುವ ದೃಶ್ಯಾವಳಿಗಳನ್ನು ತೆರೆದಿಡುತ್ತದೆ.

ಇತ್ತಿಚೆಗೆ, ಈ ಸಾಂಸ್ಕೃತಿಕ ಕಟ್ಟಡವನ್ನು ಐಷಾರಾಮಿ ಹೋಟೇಲನ್ನಾಗಿ ಪರಿವರ್ತಿಸಲಾಗಿದೆ. ಈ ಸೊತ್ತಿನ ಒಳಭಾಗವನ್ನು ಮರದ ಕೆತ್ತನೆಗಳಿಂದ ಸಿಂಗರಿಸಲಾಗಿದೆ, ಟೀಕ್ ಮರದ ಛಾವಣಿ, ಕೈಯಿಂದ ನೇಯ್ದ ರಗ್ ಗಳು, ಕಸೂತಿ ಕೆಲಸಗಳಿಂದ ಅಲಂಕಾರ ಮಾಡಲಾಗಿದೆ. ರೆಸ್ಟೋರೆಂಟ್ ನಲ್ಲಿ ಕೂತ ಅತಿಥಿಗಳು ಮಶೋಬ್ರಾದ ಸೌಂದರ್ಯವನ್ನು ಆಸ್ವಾದಿಸಬಹುದು. ಬಿಸಿ ನೀರಿನ ಕೊಳಗಳಲ್ಲಿ ಈಜಾಡಬಹುದು. ಇಲ್ಲಿ ಆಯುರ್ವೇದಿಕ್ ಚಿಕಿತ್ಸೆಗಳನ್ನು ನೀಡುವ ಸ್ಪಾ ಕೂಡ ಇದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat