Search
  • Follow NativePlanet
Share
ಮುಖಪುಟ » ಸ್ಥಳಗಳು » ಮಶೋಬ್ರಾ » ಆಕರ್ಷಣೆಗಳು » ಕ್ರೈಗ್ನಾನೊ

ಕ್ರೈಗ್ನಾನೊ, ಮಶೋಬ್ರಾ

1

ಕ್ರೈಗ್ನಾನೊ ಶಿಮ್ಲಾ ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣವಾಗಿದ್ದು, ಶಿಮ್ಲಾ-ನಾಲ್ದೇರಾ ಹೈವೆಯಲ್ಲಿ ನೆಲೆಸಿದೆ. ಇದೊಂದು ಸುಂದರ 'ವಿಲ್ಲಾ' ಆಗಿದ್ದು ಸಮುದ್ರ ಮಟ್ಟದಿಂದ 7700 ಅಡಿ ಎತ್ತರದಲ್ಲಿದೆ. ಈ ವಿಲ್ಲಾವನ್ನು ಕಟ್ಟಿದ್ದು ಇಟಾಲಿಯನ್ ಫೋಟೋಗ್ರಾಫರ್ ಚೆವೆಲಿಯರ್ ಫೇಡ್ರಿಕೋ ಪೆಲಿಟಿ, ತನ್ನ ತವರುನೆಲ ಕಾರಿಗ್ನಾನೊ ನೆನಪಿನಲ್ಲಿ ಇದನ್ನು ಕಟ್ಟಿಸಿದ.

ಇದು ಕಡಿದಾದ ಬಂಡೆಯ ಮೇಲೆ ನೆಲೆ ನಿಂತಿದ್ದು ಸಣ್ಣ ತೊರೆಗಳಿಂದ ಆವೃತವಾಗಿದೆ. ಸುತ್ತಲೂ ಓಕ್ ಮತ್ತು ಪೈನ್ ಮರದ ಕಾಡುಗಳಿವೆ. ಇಲ್ಲಿ ಹಚ್ಚ ಹಸಿರು ವನ, ರಾತ್ರಿಯ ಗುಡುದೀಪಗಳು, ಕಲ್ಲು ಬೆಂಚುಗಳಿದ್ದು ಕಾಲನಿ ಯುಗದ ವಾಸ್ತುಶೈಲಿಯನ್ನು ನೆನಪಿಸುತ್ತವೆ. ಕ್ರೈಗ್ನಾನೊದಲ್ಲಿ ಜಗತ್ತಿನ ಅತಿ ಎತ್ತರದ ನೀರಿನ ಸಂಗ್ರಹವನ್ನು ಕಾಣಬಹುದು. ಇದು ಸುಮಾರು 7657 ಅಡಿ ಎತ್ತರದಲ್ಲಿದೆ. ಈ ನೀರಿನ ಸಂಗ್ರಹದಿಂದ ಶಿಮ್ಲಾ ಮತ್ತು ಸುತ್ತಲಿನ ಪ್ರದೇಶಗಳಿಗೆ ನೀರಿನ ಪೂರೈಕೆಯಾಗುತ್ತದೆ. ಇಲ್ಲಿ ಬಂಡೆ ಏರುವುದು, ಮೀನು ಹಿಡಿಯುವುದು ಮತ್ತು ರ್ಯಾಪಲ್ಲಿಂಗ್ ನಂತಹ ಸಾಹಸ ಕೆಲಸಗಳನ್ನು ಮಾಡಬಹುದು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue