Search
 • Follow NativePlanet
Share
ಮುಖಪುಟ » ಸ್ಥಳಗಳು » ಮದುರೈ » ಆಕರ್ಷಣೆಗಳು » ತಿರುಪಾರನಕುಂದರಮ್

ತಿರುಪಾರನಕುಂದರಮ್, ಮದುರೈ

2

ತಿರುಪಾರನಕುಂದರಮ್ ಒಂದು ನಗರವಾಗಿದ್ದು ಮಧುರೈ ಜಿಲ್ಲೆಯಲ್ಲಿ ಇದೆ. ಮಧುರೈ ನಗರದಿಂದ 8 ಕೀ.ಮಿ ದೂರದಲ್ಲಿರುವ ಈ ತಿರುಪಾರನಕುಂದರಮ್ ನಗರವು ಮುರುಗನ್ ದೇವಸ್ಥಾನ ಮತ್ತು ಹಝರತ್ ಸುಲ್ತಾನ ಸಿಕಂದರ ಬಾದುಷಾ ಶಾಹೀದ ದರ್ಗಾ ಈ ಪ್ರೇಕ್ಷಣಿಯ ಸ್ಥಳಗಳಿಗೆ ಪ್ರಸಿದ್ಧವಾಗಿದೆ.

ತಿರುಪಾರನಕುಂದರಮ್ ಬೆಟ್ಟಗಳ ಮೇಲೆ ನೀವು ಈ ಸುಂದರವಾದ ದರ್ಗಾವನ್ನು ಕಾಣಬಹುದು. ಮುರುಗನ್ ದೇವಸ್ಥಾನವನ್ನು ಸಹ ಬೆಟ್ಟದಲ್ಲಿಯೇ ಕೊರೆದು ಬಹು ಆಕರ್ಷಕವಾಗಿ ನಿರ್ಮಿಸಲಾಗಿದೆ. ದೇವರುಗಳ ವಾಸಿಸುವ ಭೂಮಿಯ ಮೇಲಿನ ಪವಿತ್ರ ಆರು ನಿವಾಸಗಳಲ್ಲಿ ಈ ಬೆಟ್ಟವು ಒಂದು ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಈ ಪ್ರಾಚೀನ ದೇವಸ್ಥಾನವನ್ನು 8 ನೇ ಶತಮಾನದಲ್ಲಿ ಪಾಂಡ್ಯರಾಜರು ನಿರ್ಮಿಸಿದರು. ಈ ದೇವಾಲಯವು ಶಿವ,ವಿಷ್ಣು, ದುರ್ಗಾ ಮುಂತಾದ ದೇವತೆಗಳ ನೆಲೆಬೀಡಾಗಿದೆ.

ಈ ದೇವಾಲಯದ ಪ್ರಮುಖ ಲಕ್ಷಣ ಏನೆಂದರೆ ಇದನ್ನು ನಿರ್ಮಿಸಿರುವ ಸ್ಥಳದಲ್ಲಿ ನೀವು ಸೂರ್ಯ ಚಂದ್ರರನ್ನು ಒಟ್ಟಿಗೆ ನೋಡಬಹುದು. ಮಹಾದೇವನಾದ ಮುರುಗನ್ ತನ್ನ ವಿವಾಹ ಮಹೋತ್ಸವವನ್ನು ಇಲ್ಲಿಯೇ ಆಚರಿಸಿಕೊಂಡನು ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಹಾಗಾಗಿ ಈ ದೇವಸ್ಥಾನವನ್ನು ಮದುವೆ ಸಮಾರಂಭಗಳಿಗೆ ಶ್ರೇಯಸ್ಕರ ಎಂದು ಪರಿಗಣಿಸಲಾಗುತ್ತದೆ.

One Way
Return
From (Departure City)
To (Destination City)
Depart On
22 Aug,Thu
Return On
23 Aug,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
22 Aug,Thu
Check Out
23 Aug,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
22 Aug,Thu
Return On
23 Aug,Fri
 • Today
  Madurai
  34 OC
  92 OF
  UV Index: 8
  Partly cloudy
 • Tomorrow
  Madurai
  30 OC
  85 OF
  UV Index: 8
  Patchy rain possible
 • Day After
  Madurai
  29 OC
  84 OF
  UV Index: 7
  Moderate or heavy rain shower