Search
  • Follow NativePlanet
Share
ಮುಖಪುಟ » ಸ್ಥಳಗಳು » ಮದುರೈ » ಆಕರ್ಷಣೆಗಳು » ಮೀನಾಕ್ಷಿ ಆಮ್ಮನ್ ದೇವಸ್ಥಾನ ಮ್ಯೂಸಿಯಮ್

ಮೀನಾಕ್ಷಿ ಆಮ್ಮನ್ ದೇವಸ್ಥಾನ ಮ್ಯೂಸಿಯಮ್, ಮದುರೈ

5

ಮೀನಾಕ್ಷಿ ಆಮ್ಮನ್ ದೇವಸ್ಥಾನ ಮ್ಯೂಸಿಯಮ್  ಇದು ದೇವಾಲಯದ ಸಂಕೀರ್ಣದ ಒಳಗಡೆಯೇ ಇದೆ.1000 ಕಂಬಗಳುಳ್ಳ ದೊಡ್ಡ ಹಜಾರಿನಲ್ಲಿ ಈ ಮ್ಯೂಸಿಯಮ ಅನ್ನು ನಿರ್ಮಿಸಲಾಗಿದೆ. ಈ ಮ್ಯೂಸಿಯಂ ಪ್ರವಾಸಿಗರಿಗೆ ಹಿಂದು ಧರ್ಮದ ಕುರಿತು ಮಹತ್ವದ ಮಾಹಿತಿ ಮತ್ತು ಈ ಭವ್ಯದೇವಾಲಯದ 1200 ವರ್ಷಗಳಷ್ಟು ಹಳೆಯ ಇತಿಹಾಸದ ಕುರಿತು ಮಹತ್ವದ ಮಾಹಿತಿಯನ್ನು ನೀಡುತ್ತದೆ.

ಈ ಪ್ರಮುಖ ವಸ್ತು ಸಂಗ್ರಹಾಲಯವು ದ್ರಾವಿಡ ಶಿಲ್ಪಕಲೆ ಮತ್ತು ವಾಸ್ತುಶಿಲ್ಪದ ಕುರಿತು ಉತ್ತಮ ಮಾಹಿತಿಯನ್ನು ಒದಗಿಸುತ್ತದೆ. ಇದು ದ್ರಾವಿಡ ಶಿಲ್ಪಕಲೆ ಮತ್ತು ವಾಸ್ತುಶಿಲ್ಪದ ಕುರಿತು ಅರಿಯಲು ಉತ್ತಮ ತಾಣವಾಗಿದೆ. ದೇವಾಲಯದ ಈ ವಸ್ತು ಸಂಗ್ರಹಾಲಯವು ಅನೇಕ ಹಿಂದು ದೇವರ ಪ್ರತಿಮೆಗಳು, ದೇವರ ವರ್ಣಚಿತ್ರಗಳು,ದೇವರ ಛಾಯಾ ಚಿತ್ರಗಳನ್ನು ಪ್ರದರ್ಶಿಸುತ್ತದೆ. ಈ ಮೂಲಕ ಪುರಾಣದ ಕಥೆಗಳನ್ನು ಬಿಂಬಿಸುತ್ತದೆ.

ಈ ದೇವಸ್ಥಾನವನ್ನು ಪ್ರತಿದಿನವೂ 6 ಗಂಟೆಯಿಂದ ಸಾಯಂಕಾಲ 5.30 ವರೆಗೂ ತೆರೆಯಲಾಗುತ್ತದೆ. ಪ್ರವಾಸಿಗರಿಗೆ ಈ ವಸ್ತು ಸಂಗ್ರಹಾಲಯವನ್ನು ಸಂಪೂರ್ಣವಾಗಿ ನೋಡಲು ಸುಮಾರು ಒಂದು ಗಂಟೆಯಿಂದ ಎರಡು ಗಂಟೆಗಳವರೆಗೆ ಸಮಯ ಬೇಕು.ಮ್ಯೂಸಿಯಂಗಾಗಿ ನೀವು ನೀಡುವ ಈ ಸಮಯ ನಿಮಗೆ ನಿಜಕ್ಕೂ ಲಾಭಕಾರಿಯಾಗುತ್ತದೆ. ಹಿಂದು ಧರ್ಮದ ವಿವಿಧ ಅಂಶಗಳ ಕುರಿತು ಆಸಕ್ತಿ ಇರುವ ಪ್ರತಿಯೊಬ್ಬ ವ್ಯಕ್ತಿಯು ಈ ವಸ್ತು ಸಂಗ್ರಹಾಲಯಕ್ಕೆ ಭೇಟಿಯನ್ನು ನೀಡಲೇ ಬೇಕು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat