Search
  • Follow NativePlanet
Share
ಮುಖಪುಟ » ಸ್ಥಳಗಳು » ಮದುರೈ » ಆಕರ್ಷಣೆಗಳು » ಗಾಂಧಿ ಮ್ಯೂಸಿಯಂ

ಗಾಂಧಿ ಮ್ಯೂಸಿಯಂ, ಮದುರೈ

2

ಮಧುರೈನಲ್ಲಿರುವ ಗಾಂಧಿ ಮ್ಯೂಸಿಯಂ ದೇಶದ ಪ್ರಮುಖ ಐದು ಗಾಂಧಿ ವಸ್ತು ಸಂಗ್ರಹಾಲಯಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಇದು ಗಾಂಧಿಜಿಗೆ ಸೇರಿದ ಅನೇಕ ಪ್ರಮುಖ ವಸ್ತುಗಳನ್ನು ಹೊಂದಿದೆ. ಈ ಸಂಗ್ರಹಾಲಯದಲ್ಲಿ ನೀವು ಗಾಂಧಿಜಿಯು ತಮ್ಮ ಹತ್ಯೆಯ ದಿನ ಧರಿಸಿದ ರಕ್ತಸಿಕ್ತವಾದ ಧೋತಿಯನ್ನು ನೀವು ನೋಡಬಹುದು.

ಗಾಂಧಿಜಿಗೆ ಸೇರಿದ ಅನೇಕ ಅಪರೂಪದ ಮತ್ತು ಜನಪ್ರಿಯ ಚಿತ್ರಗಳನ್ನು ನೀವು ಈ ಸಂಗ್ರಹಾಲಯದಲ್ಲಿ ನೋಡಬಹುದು. ಈ ವಸ್ತು ಸಂಗ್ರಹಾಲಯವನ್ನು ಒಂದು ಪ್ರಾಚೀನ ಅರಮನೆಯಲ್ಲಿ ಸ್ಥಾಪಿಸಲಾಗಿದೆ.ಈ ಅರಮನೆಯು ನಾಯಕರ್ ವಂಶಸ್ಥಳು ಎನ್ನಲಾದ ರಾಣಿ ಮಂಗಮ್ಮಾಳ್ ಳಿಗೆ ಸೇರಿದ್ದು ಎಂದು ಹೇಳಲಾಗುತ್ತದೆ. ಗಾಂಧೀಜಿಯ ಮರಣದ ನಂತರ ಗಾಂಧಿ ಮೆಮೊರಿಯಲ್ ಟ್ರಸ್ಟ ಈ ಅರಮನೆಯನ್ನು ಗಾಂಧಿ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತನೆ ಮಾಡಿತು.

ಗಾಂಧೀಜಿಯ ಜೀವನ ಮತ್ತು ಗಾಂಧೀಜಿಯ ತತ್ವಚಿಂತನೆಗಳಿಗೆ ಸಂಬಂಧಿಸಿದ ಗ್ರಂಥಗಳು ಮತ್ತು ಪುಸ್ತಕಗಳ ದೊಡ್ಡ ಸಂಗ್ರಹದ ಒಂದು ಪುಸ್ತಕದ ಅಂಗಡಿಯನ್ನು ನೀವು ಈ ವಸ್ತು ಸಂಗ್ರಹಾಲಯದಲ್ಲಿ ಕಾಣಬಹುದು. ಇಲ್ಲಿ ಮುಕ್ತ ಬಯಲು ಥೇಟರ್ ಇದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು, ಚಿತ್ರ ಪ್ರದರ್ಶನಗಳು ಮತ್ತು ಗಾಂಧಿ ಕುರಿತಾದ ಸಭೆಗಳನ್ನು ಇಲ್ಲಿ ಆಯೋಜಿಸಲಾಗುತ್ತದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue