ಗಡ ಗಡ ನಡುಗಿಸುವ ವನಶಂಕರಿ ದೇವಿ!
ಉತ್ತರ ಕರ್ನಾಟಕ ಭಾಗದಲ್ಲಿ ಜನಪ್ರೀಯವಾಗಿ ಹೇಳುವಂತೆ ಜನವರಿ ಸಂದರ್ಭದಲ್ಲಿ ಬನದ ಹುಣ್ಣಿಮೆ ಬಂತೆಂದರೆ ಸಾಕು, ಗಡ ಗಡ ಎಂದು ಮೈ ನಡುಗಿಸುವಂತೆ ಮಾಡುವ ವನಶಂಕರಿ ದೇವಿಯ ಜಾತ್ರೆ ಬರುವ ಸಮಯವದು. ಹೌದು, ಅದೇ ಆ ಬಾದಾಮಿ ಜಾತ್ರೆ. ಬಾದಾಮಿಯ...
ಆತ್ಮಸಂತೃಪ್ತಿ ಕರುಣಿಸುವ ಪ್ರಯಾಗಗಳು!
ಹುಟ್ಟಿದ ಪ್ರತಿಯೊಬ್ಬ ಮನುಷ್ಯ ತನ್ನ ಸಂಪೂರ್ಣ ಜೀವಮಾನಕಾಲದಲ್ಲಿ ಬರುವ ಆಯಾ ವಯಸ್ಸಿನ ಘಟ್ಟಗಳಲ್ಲಿ ಸ್ವಾಭಾವಿಕವಾದ ಅನುಭವಗಳನ್ನು ಅನುಭವಿಸುತ್ತಾನೆ. ಅಂದರೆ ಬಾಲ್ಯದಲ್ಲಿ ಆಟ-ಪಾಠಗಳಲ್ಲಿ ತಲ್ಲೀನನಾದರೆ ಯವ್ವನದಲ್ಲಿ ಕನಸಿನ ಲೋಕದಲ್ಲಿ...
ಗಟ್ಟಿಗನಿಗೂ ನೀರಿಳಿಸುವ ಬಂಡಾಜೆ ಟ್ರೆಕ್!
ಪ್ರಪ್ರಥಮವಾಗಿ ಪಶ್ಚಿಮ ಘಟ್ಟಗಳೆ ನೋಡಲು ಮನಮೋಹಕ. ದಟ್ಟವಾದ ಅರಣ್ಯಗಳು, ಕಲ್ಲು ಬಂಡೆಗಳ ಪರ್ವತ ಬೆಟ್ಟಗಳು, ಜುಳು ಜುಳು ಎಂದು ಕಾಡಿನಲ್ಲಿ ಹರಿಯುವ ತಾಜಾ ನೀರಿನ ಅಸಂಖ್ಯಾತ ಕೆರೆ ತೊರೆಗಳು, ವೈವಿಧ್ಯಮಯ ಜೀವಲೋಕ ಹಾಗೂ ಸಸ್ಯಲೋಕದಿಂದ ಕೂಡಿರುವ...
40 ದಾಟುವ ಮುಂಚೆಯೆ ಭೇಟಿ ನೀಡಬೇಕಿಲ್ಲಿ!
ಸಾಹಸ ಪ್ರವೃತ್ತಿ ಎಂಬುದು ಪ್ರತಿಯೊಬ್ಬ ಮನುಷ್ಯನಲ್ಲಿ ಅಡಕವಾಗಿರುತ್ತದೆ. ಆದರೆ ಅದಕ್ಕೆ ಸರಿಯಾದ ಸಮಯ ಹಾಗೂ ಸಂದರ್ಭ ಸಿಗಬೇಕಷ್ಟೆ ಹೊರಬರಲು. ಅದರಂತೆ ಸಾಹಸಮಯ ಪ್ರವಾಸವೂ ಸಹ ಸಾಕಷ್ಟು ರೋಮಾಂಚನಗೊಳಿಸುವ ಅದ್ಭುತ ಚಟುವಟಿಕೆಯಾಗಿದೆ....
ಬ್ರಹ್ಮಂಗರಿ : ಆಂಧ್ರದ ಪ್ರಸಿದ್ಧ ತೀರ್ಥಕ್ಷೇತ್ರ!
ಭಾರತದಲ್ಲಿರುವ ವಿವಿಧ ರಾಜ್ಯಗಳಲ್ಲಿ ವಿಶೇಷವಾದ ಏನಾದರೊಂದು ರಚನೆಗಳು, ದೇವಾಲಯಗಳು ಇದ್ದೆ ಇರುತ್ತವೆ. ಪುಣ್ಯಕ್ಷೇತ್ರಗಳಾಗಲಿ ಅಥವಾ ತೀರ್ಥಕ್ಷೇತ್ರಗಳಾಗಲಿ ಭಾರತದಲ್ಲಿ ಕಮ್ಮಿ ಏನಿಲ್ಲ. ಆದಾಗ್ಯೂ ಕೆಲ ರಾಜ್ಯಗಳಲ್ಲಿ ಆಯಾ ಸಂಸ್ಕೃತಿಯ,...
ಶಿವ, ವಿಷ್ಣುರನ್ನೆ ಕೈಯಲ್ಲೆತ್ತಿದ ಶಾಂತಾದುರ್ಗಾ!
ಶಕ್ತಿ ದೇವಿ, ಲೋಕಮಾತೆ, ದುಷ್ಟ ಶಕ್ತಿ ವಿನಾಶಿಣಿ ಎಂತೆಲ್ಲ ಆರಾಧಿಸಲಾಗುತ್ತದೆ ದುರ್ಗಾ ದೇವಿಯನ್ನು. ದುರ್ಗೆ ಎಂದಾಕ್ಷಣವೆ ಭಯಂಕರ ರೂಪ, ಶಕ್ತಿ, ಧೈರ್ಯಗಳು ಎಲ್ಲೆಡೆ ಪ್ರವಹಿಸುತ್ತವೆ. ಆ ಭಯಂಕರ ರೂಪ ಸಾಕಷ್ಟು ಭಕ್ತಾದಿಗಳಲ್ಲಿ ಭಯ...
ನೇಟಿವ್ ಪ್ಲ್ಯಾನೆಟ್ ಹೋಟೆಲ್ಸ್ ಮೂಲಕ 50% ರಷ್ಟು ವಿನಾಯಿತಿ!
ನೇಟಿವ್ ಪ್ಲ್ಯಾನೆಟ್ ಹೋಟೆಲ್ಸ್, ಕಡೆ ಘಳಿಗೆಯಲ್ಲಿ ಪ್ರವಾಸಿಗರಿಗೆ ಹೋಟೆಲ್ ರೂಂಗಳನ್ನು ಬುಕ್ ಮಾಡಲು ಅವಕಾಶ ಕಲ್ಪಿಸುವ ಸೇವಾ ಸಂಸ್ಥೆಯಾಗಿದ್ದು ಭಾರತದಾದ್ಯಂತ 15 ಕ್ಕೂ ಅಧಿಕ ನಗರಗಳಲ್ಲಿ ತನ್ನ ಉಪಸ್ಥಿತಿಯನ್ನು ಹೊಂದಿದೆ. ಈ ಸಂಸ್ಥೆಯ...
ಚಿಂತೆ ಬಿಡಿ! ಕ್ಯಾಶ್ ಇಲ್ಲದೆ ಪ್ರವಾಸ ಮಾಡಿ!
ಹೊಸ ನೋಟುಗಳು ಸಾಕಷ್ಟು ಸಿಗುತ್ತಿಲ್ಲ, ಚಳಿಗಾಲ ಬೇರೆ ಬಂದಿದೆ, ಪ್ರವಾಸದ ಕನಸು ಚಿಗುರೊಡೆಯುತ್ತಿದೆ. ಆದರೆ ಏನು ಮಾಡುವುದು ಎಂಬ ಗೊಂದಲವೆ? ಚಿಂತೆ ಬಿಡಿ, ಈ ಚಳಿಗಾಲದಲ್ಲಿ ಕೈಯಿಂದ ನಗದು ಹಣ ನೀಡುವ ಚಿಂತೆಯೆ ಮಾಡಬೇಕಾಗಿಲ್ಲ. ಮೇಕ್ ಮೈ...
ಬೆಂಗಳೂರಿನಲ್ಲಿರುವ 300 ಕೋಟಿ ವರ್ಷದ ಬಂಡೆ!
ಏನಪ್ಪಾ ಇದು, ಎಂದು ಒಂದು ಕ್ಷಣ ಅಚ್ಚರಿಯಾಗಿರಬೇಕಲ್ಲವೆ? ಇಂತಹ ಪುರಾತನ ಬಂಡೆಯೊಂದು ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿದೆಯೆ ಎಂಬ ಆಶ್ಚರ್ಯ ಉಂಟಾಗಿರಬೇಕಲ್ಲವೆ? ಆದರೆ ಇದು ಖಂಡಿತ ಸತ್ಯ. ಸುಮಾರು 300 ಕೋಟಿಗೂ (ಮೂರು ಬಿಲಿಯನ್) ಅಧಿಕ...
ಕಮಲ ದೇವಾಲಯ ಏನಿದರ ವಿಶೇಷತೆ?
ಇದೊಂದು ಕಮಲದಾಕಾರದಲ್ಲಿರುವ ದೇವಾಲಯ. ಅರೆ ಏನಪ್ಪಾ, ಇದಕ್ಕೂ ರಾಷ್ಟ್ರೀಯ ಪಕ್ಷವೊಂದಕ್ಕೂ ನಂಟಿದೆಯೆ ಎಂದು ನೀವು ಭಾವಿಸುತ್ತಿದ್ದೀರಾ? ಹಾಗಾದರೆ ಅದು ತಪ್ಪು. ಆ ರೀತಿಯ ಯಾವ ಸಂಬಂಧವೂ ಇಲ್ಲ. ಬದಲಿಗೆ ಕಮಲಾದಾಕಾರದಲ್ಲಿ ಬಲು ಅದ್ಭುತವಾಗಿ...
ಕಪ್ಪು ಬಿಳುಪಿನ ದಕ್ಷಿಣ ಭಾರತ ಹೇಗಿದೆ ನೋಡಿ!
ಇಂದು ನಮ್ಮಲ್ಲಿ ಬಹುತೇಕರಿಗೆ ಹಿಂದಿನ ಸಮಯಕ್ಕೆ ಮತ್ತೆ ಮರಳಿ ಹೋಗಬೇಕೆಂಬ ಬಯಕೆಗಳು ಆಗಾಗ ಬರುತ್ತಲೆ ಇರುತ್ತವೆ. ಇಂದಿನ ಹಾಗೆ ಕಿರಿ ಕಿರಿ ಹಿಂದಿನ ಸಮಯದಲ್ಲಿ ಇರುತ್ತಿರಲಿಲ್ಲ, ವಿಶಾಲವಾದ ಪ್ರದೇಶಗಳು, ಸಾಕಷ್ಟು ಶಾಂತತೆ, ಯಾವಾಗಲೂ...
ಭಯಮೂಡಿಸುವ ತಂತ್ರವಿದ್ಯಾ ದೇವಾಲಯಗಳು!
ಯಾರಿಗಾದರೂ ಸರಿ ತಂತ್ರ-ಮಂತ್ರ ವಿದ್ಯೆಗಳೆಂದರೆ ಸ್ವಲ್ಪ ಮಟ್ಟಿಗೆ ಕುತೂಹಲಕರ ಭಯ ಮೂಡುವುದು ಸಹಜ. ಏನಿದು ತಂತ್ರವಿದ್ಯೆ? ಏನೆಲ್ಲ ಮಾಡುತ್ತಾರೆ? ಎಂಬ ಅಂಶಗಳು ಕುತೂಹಲ ಕೆರಳಿಸಿದರೆ, ಇದರಿಂದ ಏನಾಗುತ್ತದೆ? ಏನಾದರೂ ಅಪಾಯವಿದೆಯೆ? ಎಂಬ...
ಬೆಂಗಳೂರು ಬಳಿಯ ಮುಕ್ತಿನಾಗ ಕ್ಷೇತ್ರ!
ನಾಗಗಳೆಂದರೆ ಸಾಕು, ಹಿಂದುಗಳಲ್ಲಿ ಅಪಾರವಾದ ಭಕ್ತಿ ಹಾಗೂ ನಂಬಿಕೆಗಳಿರುವುದನ್ನು ಗಮನಿಸಬಹುದು. ಕೆಲವು ವಿದ್ವಾಂಸರು, ಜ್ಯೋತಿಷಿಗಳು ಹಾಗೂ ಪೌರಾಣಿಕ ಗ್ರಂಥಗಳ ಪ್ರಕಾರ, ನಾಗಗಳು ಮನುಷ್ಯನ ಜೀವನದಲ್ಲಿ ಸಾಕಷ್ಟು ಪ್ರಭಾವ ಬೀರುತ್ತದೆ ಎಂಬ...
ಅದ್ಭುತವಾದ ಸ್ಪೈಸ್ ಜೆಟ್ ಕೊಡುಗೆಗಳು!
ಈ ನವಂಬರ್ ಮಾಸದಲ್ಲಿ ಸ್ಪೈಸ್ ಜೆಟ್ ಅದ್ಭುತವಾದ ಕೊಡುಗೆಗಳನ್ನು ತನ್ನ ಗ್ರಾಹಕರಿಗಾಗಿ ಹೊರತಂದಿದೆ. ಇನ್ನೂ ಹೆಚ್ಚಿನ ಭಾರದ ಲಗೇಜುಗಳನ್ನು ಸ್ಪೈಸ್ ಜೆಟ್ ವಿಮಾನಗಳಲ್ಲಿ ಕೊಂಡೊಯ್ಯಬಹುದಾಗಿದೆ. ಆದರೆ ಇದುವಿದ್ಯಾರ್ಥಿಗಳಿಗೆ ಮಾತ್ರ...
ಛಾಯಾಗ್ರಾಹಕನ ಲೆನ್ಸಿನಲ್ಲಿ ಕಂಡ ಮೈಸೂರು!
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರೀಯವಾಗುತ್ತಿದೆ ಛಾಯಾಗ್ರಾಹಕನ ವೃತ್ತಿ. ಆಧುನಿಕ ತಂತ್ರಜ್ಞಾನಗಳು ಬೆಳೆಯುತ್ತಿರುವಂತೆ ಹೊಸ ಹೊಸ ಮಾದರಿಯ ಕ್ಯಾಮೆರಾಗಳು ಇಂದು ಲಭ್ಯವಿದ್ದು ಚಿತ್ರಪಟಗಳನ್ನು ನಾವು ಅತ್ಯಂತ ಸ್ಪಷ್ಟವಾಗಿ ಇಂದು...
5 ನೇಯ ಶತಮಾನದ ವಿಸ್ಮಯಕರ ಜೋಗೇಶ್ವರಿ!
ಜೋಗೇಶ್ವರಿ ಒಂದು ಚಿಕ್ಕ ಪುಟ್ಟ ದೈವ ಸನ್ನಿಧಿಗಳನ್ನುಳ್ಳ ಗುಹೆಗಳ ಸಮೂಹವಾಗಿದ್ದು ಹಿಂದು ಹಾಗೂ ಬೌದ್ಧ ಮಹಾಯಾನಗಳ ನಂಟನ್ನು ಹೊಂದಿದೆ. ಈ ಗುಹೆಗಳಿಗೊಮ್ಮೆ ಭೇಟಿ ನೀಡಿದರೆ ಸಾಕು,ಒಂದು ಅಜ್ಞಾತ ಮನೋಭಾವನೆಯು ಮನದಲ್ಲಿ ಮೂಡದೆ ಇರಲಾರದು. ಈ...
ಯಾವ ರೀತಿ ಪ್ರವಾಸ ನಿಮಗಿಷ್ಟ?
ಪ್ರವಾಸ ಎಂಬುದು ಮೈಮನಗಳನ್ನು ಪುಳಕಿತಗೊಳಿಸುವ, ಉತ್ಸಾಹ, ಹುಮ್ಮಸ್ಸನ್ನು ಹೆಚ್ಚಿಸುವ, ಆಯಾ ಸ್ಥಳಗಳ ಸಂಸ್ಕೃತಿ-ಸಂಪ್ರದಾಯಗಳನ್ನು ಹತ್ತಿರದಿಂದ ತಿಳಿದು ಕೊಳ್ಳಲು ಅನುಕೂಲ ಮಾಡಿಕೊಡುವ, ಜ್ಞಾನ ವೃದ್ಧಿಸುವ, ಆರೋಗ್ಯದಲ್ಲೂ ಚೇತರಿಕೆ...
ಭೂತದ ಹಿನ್ನೆಲೆಯ ಭೂತತಂಕೆಟ್ಟು ಜಲಾಶಯ!
ಭವ್ಯ ಭಾರತದ ಒಡಲಿನಲ್ಲಿ ಅದೆಷ್ಟೋ ಇನ್ನೂ ಕೇಳಿರದ ಕಥೆಗಳು, ವಿವರಿಸಲಾಗದ ರಹಸ್ಯಗಳು, ವಿಸ್ಮಯಗೊಳಿಸುವ ಅಂಶಗಳು, ರಚನೆಗಳು ಹುದುಗಿವೆಯೋ ಏನೊ, ಆದರೆ ಅರಸಿ ಹೋದಂತೆ, ಅನ್ವೇಷಿಸ ಹೊರಟಂತೆ ಎಲ್ಲ ಸ್ಥಳಗಳಲ್ಲಿಯೂ ಕನಿಷ್ಠ ಒಂದಾದರೂ ವಿಚಿತ್ರ...