Search
  • Follow NativePlanet
Share
» »ಭಾರತೀಯ ಪ್ರವಾಸ ಮಹೋತ್ಸವ : 2015

ಭಾರತೀಯ ಪ್ರವಾಸ ಮಹೋತ್ಸವ : 2015

By Vijay

ರಜೆಗಳ ಸಮಯ ಆರಂಭವಾಗುತ್ತಿದೆ. ವರ್ಷದುದ್ದಕ್ಕೂ ಶ್ರಮವಹಿಸಿ ಓದಿ, ವಾರ್ಷಿಕ ಪರಿಕ್ಷೆ ಎಂಬ ಅಂತಿಮ ಕದನದಲ್ಲಿ ಹೋರಾಡಿ ಬಸವಳಿದ ಮಕ್ಕಳಿಗೆ ಈಗ ಎಲ್ಲಿಲ್ಲದ ಸಂತಸ. ಪ್ರವಾಸ ಹೊರಡಲು, ಊರಿಗೆ ತೆರಳಲು ಬಲು ಆತುರ. ಅಂತೆಯೆ ಪೋಷಕರೂ ಕೂಡ ಪ್ರವಾಸಕ್ಕೆ ಯೋಜಿಸಬೇಕಾದ ಸಮಯ. ಆದರೆ ಪ್ರವಾಸ ಹೊರಡುವುದೆಂದರೆ ಸುಲಭವಲ್ಲ. ಸಾಕಷ್ಟು ದುಬಾರಿ ಚಟುವಟಿಕೆಯೂ ಹೌದು.

ಇಂತಹ ಸಂದರ್ಭದಲ್ಲಿ ಪ್ರವಾಸವನ್ನು ಹಗುರ ಹಾಗೂ ಮತ್ತಷ್ಟು ಆನಂದದಾಯಕ ಮಾಡಲು ಭರತೀಯ ಪ್ರವಾಸ ಮಹೋತ್ಸವವು ಉತ್ತಮ ವೇದಿಕೆಯಾಗಿದೆ. ಇಲ್ಲಿ ಪ್ರವಾಸ ದರಗಳಲ್ಲಿ ಸಾಕಷ್ಟು ರಿಯಾಯಿತಿ ಕೊಡುವ ಅನೇಕ ಕೂಪನ್ನುಗಳು ಲಭ್ಯ. ಇಂತಹ ಒಂದು ಅದ್ಭುತ ಕೊಡುಗೆಯನ್ನು ಒನ್ ಇಂಡಿಯಾ ಕೂಪನ್ಸ್ ತನ್ನ ಪ್ರೀಯ ಓದುಗರಿಗೆ ಜೆಟ್ ಏರ್ ವೇಸ್, ಒಯೊ ರೂಮ್ಸ್, ಇಜಿಗೋ ಮುಂತಾದ ಆನ್ ಲೈನ್ ಸೇವಾ ತಾಣಗಳ ಮೂಲಕ ಕೂಪನ್ನುಗಳ ರೂಪದಲ್ಲಿ ಹೊರತಂದಿದೆ.

ಭಾರತೀಯ ಪ್ರವಾಸ ಮಹೋತ್ಸವ : 2015

ಜೆಟ್ ಏರ್ ವೇಸ್ ಸಂಸ್ಥೆಯ ಭಾರತೀಯ ಶಾಖೆಯು ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಎಲ್ಲ ಫ್ಲೈಟುಗಳ ಬುಕ್ಕಿಂಗ್ ಸೌಲಭ್ಯವನ್ನು ಒದಗಿಸುತ್ತದೆ. ಸಕಾಲದಲ್ಲಿ ವಿಮಾನುಗಳು, ಅದ್ಭುತ ಸೇವೆ, ಗುಣಮಟ್ಟದ ಖಾದ್ಯ ಒದಗಿಸುವುದರಲ್ಲಿ ಮಂಚೂಣಿಯಲ್ಲಿರುವ ಜೆಟ್ ಏರ್ ವೇಸ್ ಕಳೆದ 15 ಕ್ಕಿಂತಲೂ ಅಧಿಕ ವರ್ಷಗಳಿಂದ ಕಾರ್ಯ ತತ್ಪರವಾಗಿದೆ. ಇಂದೆ ಜೆಟ್ ಏರ್ ವೇಸ್ ನಲ್ಲಿ ಪ್ರಯಾಣಿಸಿ ಹಾಗೂ ಜೆಟ್ ಏರ್ ವೇಸ್ ಏಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಮನದಟ್ಟು ಮಾಡಿಕೊಳ್ಳಿ.

ಈಗ ಶಾಪಿಂಗ್ ಕೇವಲ ಸುಲಭವಲ್ಲ ಬದಲಿಗೆ ಒನ್ ಇಂಡಿಯಾ ಕೂಪನ್ ಮೂಲಕ ತಕ್ಷಣದಲ್ಲಿ ಮಾಡಬಹುದಾದ ಚಟುವಟಿಕೆ. ಆದರೆ ಈ ಕೂಪನ್ನುಗಳು ಯಾವ ರೀತಿ ಕೆಲಸ ನಿರ್ವಹಿಸುತ್ತವೆ, ಎಂಬ ಸಂದೇಹವೆ? ಇಲ್ಲಿದೆ ನಿಮ್ಮ ಸಂದೇಹ ಪರಿಹಾರದ ಮೂರು ಸುಲಭದ ಹಂತಗಳು.

ಮೊದಲನೆಯ ಹಂತ: ಕೋಡ್ ನೋಡಲು ಕ್ಲಿಕ್ ಮಾಡಿ. ಇದರಿಂದ ನೀವು ವ್ಯಾಪಾರಿಯ ವೆಬ್ ತಾಣಕ್ಕೆ ಕರೆದೊಯ್ಯಲ್ಪಡುತ್ತೀರಿ.

ಎರಡನೆಯ ಹಂತ: ಇಣುಕು ಕಿಟಕಿ ಪರದೆಯ ಮೇಲೆ ಮೂಡಿದಒನ್ ಇಂಡಿಯಾದ ಕೋಡನ್ನು ಕಾಪಿ ಮಾಡಿ ಆ ತಾಣದಲ್ಲಿರುವ ಅದರ ನಿಗದಿತ ಜಾಗದಲ್ಲಿ ಅದನ್ನು ಪೇಸ್ಟ್ ಮಾಡಿ.

ಮೂರನೆಯ ಹಂತ: ನಿಮಗಾಗುವ ಗರಿಷ್ಠ ಮಟ್ಟದ ಉಳಿತಾಯವನ್ನು ಆನಂದಿಸಿ.

ಜೆಟ್ ಏರ್ ವೇಸ್ ನಿಂದ ಸ್ಥಳೀಯ ಫ್ಲೈಟುಗಳ ಮೇಲೆ ರೂ. 500 ಕಡಿತ ಪಡೆಯಿರಿ

ಇಜಿಗೋದಿಂದ ಸ್ಥಳೀಯ ಫ್ಲೈಟುಗಳ ಮೇಲೆ 500 ರೂಪಾಯಿ ಹಣ ಮರಳಿ ಪಡೆಯಿರಿ

ಐಸಿಐಸಿಐ ಗ್ರಾಹಕರು ಸ್ಥಳೀಯ ಫ್ಲೈಟುಗಳ ಮೇಲೆ 200 ರೂಪಾಯಿ ಹಣ ಮರಳಿ ಪಡೆಯಿರಿ

ಒಯೊ ರೂಮ್ಸ್ ನಿಂದ ಮಿತವ್ಯಯದ ಹೋಟೆಲುಗಳು ಕೇವಲ ರೂ. 999 ರಿಂದ ಆರಂಭ

ಒನ್ ಇಂಡಿಯಾದಿಂದ ಇತ್ತೀಚಿನ ಉಚಿತ ಪ್ರಯಾಣದ ಕೂಪನ್ನುಗಳು

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+