Search
  • Follow NativePlanet
Share
» »ಮೊದಲ 5 ಉಚಿತ ಪ್ರವಾಸಿ ಕೂಪನ್ನುಗಳು

ಮೊದಲ 5 ಉಚಿತ ಪ್ರವಾಸಿ ಕೂಪನ್ನುಗಳು

By Vijay

ರಜೆಗಳಲ್ಲಿ ಅಥವಾ ಕೆಲಸದ ನಿಮಿತ್ತ ಪ್ರವಾಸ ಹೊರಡುವುದು ಹಲವರಿಗೆ ಸಾಮಾನ್ಯ ಸಂಗತಿ. ಇಂತಹ ಸಂದರ್ಭಗಳಲ್ಲಿ ಹಣವನ್ನೂ ಸಹ ವ್ಯಯಿಸಬೇಕಾಗಿರುವುದು ಅಷ್ಟೆ ಕಟುವಾದ ಸತ್ಯ. ಆದರೆ ನೀವು ವೆಚ್ಚ ಮಾಡುವ ಹಣಕ್ಕೆ ಸಮರ್ಪಕ ಬೆಲೆಬಂದರೆ ನಿಮಗಾಗುವ ಆನಂದ ಅಷ್ಟಿಷ್ಟಲ್ಲ ಹಾಗೂ ಪ್ರಯಾಣವು ಸಹ ಸುಖಕರವಾಗಿರುತ್ತದೆ.

ಇಂತಹ ಸುಸ್ಥಿತಿ ನಿಮಗೊಲಿಯಬೇಕಿದ್ದರೆ, ವಿಯಾದ ಮೂಲಕ ಅದನ್ನು ಪಡೆಯಿರಿ. ವಿಯಾ ವೆಬ್ ತಾಣವು ಪ್ರವಾಸಿ ಸೇವೆಗಳನ್ನು ಒದಗಿಸುವ ಅದ್ಭುತವಾದ ಸೈಟ್ ಆಗಿದೆ. ನೀವು ಯಾವ ರೀತಿಯ ಸಂಕೋಚ ಪಡದೆ ಇದರ ಮೇಲೆ ಅವಲಂಬಿತರಾಗಬಹುದು. ಉತ್ತಮ ಆಫರ್‌‌ಗಳು, ಕನಿಷ್ಠ ಬೆಲೆಗಳಲ್ಲಿ ಗರಿಷ್ಠ ಸೇವೆಗಳು ಅಷ್ಟೆ ಏಕೆ ಪ್ರವಾಸ ಆಯ್ಕೆಗಳು, ಹೋಟೆಲ್ ಬುಕ್ಕಿಂಗ್, ಬಸ್ಸು-ಟ್ರೈನುಗಳ ಬುಕ್ಕಿಂಗ್, ಫ್ಲೈಟ್ ಬುಕ್ಕಿಂಗ್ ಹೀಗೆ ಎಲ್ಲ ರೀತಿಯ ಸೇವೆಗಳು ಇಲ್ಲಿ ಲಭ್ಯ.

ಮೊದಲ 5 ಉಚಿತ ಪ್ರವಾಸಿ ಕೂಪನ್ನುಗಳು

ಇವೆಲ್ಲಕ್ಕಿಂತ ಮಿಗಿಲಾಗಿ ನೀವು ಫ್ಲೈಟ್ ಮತ್ತು ಹೋಟೆಲ್ ಬುಕ್ಕಿಂಗ್ ಅನ್ನು ಜಂಟಿಯಾಗಿ ಪಡೆಯಲು ಬಯಸಿದರೆ ಅವುಗಳ ಸಾಮಾನ್ಯ ದರಗಳ ಮೇಲೆ ಸುಮಾರು 40% ಗಳಷ್ಟು ಉಳಿತಾಯ ಮಾಡಬಹುದು. ಅಬ್ಬಾ ಯಾರಿಗುಂಟು...ಯಾರಿಗಿಲ್ಲ...ಈಗಲೆ ತ್ವರೆ ಮಾಡಿ.

ಗೊಐಬಿಬೊ:

ಇದರಂತೆ ಗೊಐಬಿಬೊ ಸಹ ಗ್ರಾಹಕರ ಸೇವೆಗೆ ನಿರತವಾಗಿರುವ ವೆಬ್ ತಾಣವಾಗಿದೆ. ಇಂದು ಆನ್ ಲೈನ್ ನಲ್ಲಿ ಸಾಕಷ್ಟು ಪ್ರವಾಸಕ್ಕೆ ಸಂಬಂಧಿಸಿದ ವೆಬ್ ತಾಣಗಳಿವೆ. ಆದಾಗ್ಯೂ ಸಾಕಷ್ಟು ಜನರು ಗೊಐಬಿಬೊ ಅನ್ನೆ ಆಯ್ಕೆ ಮಾಡಿಕೊಳ್ಳುತ್ತಾರೆ ಕಾರಣ,

    1.ಪ್ರಯಾಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಆಯ್ಕೆಗಳು ಹಾಗೂ ಸಲೀಸವಾಗಿ ಹೋಟೆಲ್ ಬುಕ್ಕಿಂಗ್

        2. ಉತ್ಕೃಷ್ಟ ಗುಣಮಟ್ಟದ ಹೋಟೆಲ್, ಏರ್ ಲೈನ್ಸ್ ಹಾಗೂ ಬಸ್ಸು ಸೇವಾದಾರರೊಂದಿಗೆ ಜೊತೆಗೂಡಿದೆ.

            3. ಗೊಐಬಿಬೊ ಹಾಲಿಡೇ ಪ್ಯಾಕೇಜ್ ಹಾಗೂ ಬುಕ್ಕಿಂಗ್ ಗಳು ಕೈಗೆಟುಕುವ ದರಗಳಲ್ಲಿರುತ್ತವೆ.

                4. ತಕ್ಷಣ ಬುಕ್ಕಿಂಗ್.

                    5. ಅನುಭವ ಹಾಗೂ ಗ್ರಾಹಕರೊಂದಿಗೆ ಬೆರೆತು ಸಮಸ್ಯೆಗಳನ್ನು ಬಗೆಹರಿಸುವ ಗ್ರಾಹಕ ಸೇವಾ ಕೇಂದ್ರ.

                        6. ಫ್ಲೈಟ್ ಮತ್ತು ಹೋಟೆಲ್ ಬುಕ್ ಮಾಡುವ ಸೇವೆಯು ಲಭ್ಯವಿದ್ದು ಇದರಿಂದ ಸಾಕಷ್ಟು ಹಣದ ಉಳಿತಾಯವಾಗುತ್ತದೆ.

                            7. ಸಾಕಷ್ಟು ತೃಪ್ತಗೊಂಡಿರುವ ಗ್ರಾಹಕರು ಹಾಗೂ ಸುಲಲಿತವಾಗಿ ಮಾಡಬಹುದಾದ ಬುಕ್ಕಿಂಗ್ ಕಾರ್ಯ.

                                8. ಸರಳ ಹಾಗೂ ಭದ್ರತೆಯಿರುವ ಹಣದ ವರ್ಗಾವಣೆ.

                                  ಒನ್ ಇಂಡಿಯಾ ಬಳಸಲು ಉಚಿತವಾದ ಕೂಪನ್ನುಗಳು ಹಾಗೂ ಅದ್ಭುತ ಕೊಡುಗೆಗಳನ್ನು ಒದಗಿಸುತ್ತದೆ. ಒನ್ ಇಂಡಿಯಾ ವೆಬ್ ತಾಣದಲ್ಲಿ ದೊರಕುವ ಎಲ್ಲ ಕೂಪನ್ನುಗಳು ಬಳಸಲು ಉಚಿತವಾಗಿದ್ದು ನೂರಕ್ಕೆ ನೂರು ಪ್ರತಿಶತದಷ್ಟು ನೈಜವಾದ ಕೂಪನ್ನುಗಳಾಗಿವೆ. ಆದ್ದರಿಂದ ನೀವು ಶಾಪಿಂಗ್ ಮಾಡಲು ಬಯಸ್ಸಿದ್ದಲ್ಲಿ ಯಾವುದೆ ಸಂಶಯವಿಲ್ಲದೆ ನಿರಾಯಾಸವಾಗಿ ಶಾಪ್ ಮಾಡಿ ಹಾಗೂ ಪ್ರತಿ ಶಾಪಿಂಗ್ ನಲ್ಲಿ ಏನಾದರೊಂದನ್ನು ಉಳಿತಾಯ ಮಾಡಿಕೊಳ್ಳಿ.

                                  1) ಥಾಮಸ್ ಕುಕ್ ನ ಇತ್ತೀಚಿನ ಹೊಸ ಕೂಪನ್ನುಗಳನ್ನು ಪಡೆಯಿರಿ ಹಾಗೂ 4000 ರೂಪಾಯಿಗಳಷ್ಟು ಕಡಿತ ಪಡೆಯಿರಿ.

                                  2) ಗೊಐಬಿಬೊದ ಇತ್ತೀಚಿನ ಹೊಸ ಕೂಪನ್ನುಗಳನ್ನು ಪಡೆಯಿರಿ ಹಾಗೂ 6000 ರೂಪಾಯಿಗಳಷ್ಟು ಕಡಿತ ಪಡೆಯಿರಿ

                                  3) ಟ್ರಾವೆಲ್ ಗುರು ನ ಇತ್ತೀಚಿನ ಹೊಸ ಕೂಪನ್ನುಗಳನ್ನು ಪಡೆಯಿರಿ ಹಾಗೂ 1000 ರೂಪಾಯಿಗಳಷ್ಟು ಕಡಿತ ಪಡೆಯಿರಿ

                                  4) ವಯಾಕಾಮ್ ನ ಇತ್ತೀಚಿನ ಹೊಸ ಕೂಪನ್ನುಗಳನ್ನು ಪಡೆಯಿರಿ ಹಾಗೂ ಹೋಟೆಲ್ ಮತ್ತು ಫ್ಲೈಟ್ ಬುಕ್ಕಿಂಗ್ ಮೇಲೆ 40% ರಷ್ಟು ಕಡಿತ ಪಡೆಯಿರಿ

                                  5) ಗೋಏರ್ ಫ್ಲೈಟ್ ಬುಕ್ಕಿಂಗ್ ಮೇಲೆ 2999 ರೂಪಾಯಿಯವರೆಗೂ ಕಡಿತ

                                  More News

                                  Notifications
                                  Settings
                                  Clear Notifications
                                  Notifications
                                  Use the toggle to switch on notifications
                                  • Block for 8 hours
                                  • Block for 12 hours
                                  • Block for 24 hours
                                  • Don't block
                                  Gender
                                  Select your Gender
                                  • Male
                                  • Female
                                  • Others
                                  Age
                                  Select your Age Range
                                  • Under 18
                                  • 18 to 25
                                  • 26 to 35
                                  • 36 to 45
                                  • 45 to 55
                                  • 55+