Search
  • Follow NativePlanet
Share
» »ತಾಯಿ ದಿನಾಚರಣೆ ನಿಮಿತ್ತ 5 ವಿಶೇಷ ಕೂಪನ್ನುಗಳು

ತಾಯಿ ದಿನಾಚರಣೆ ನಿಮಿತ್ತ 5 ವಿಶೇಷ ಕೂಪನ್ನುಗಳು

By Vijay

ನಾವೆಲ್ಲರೂ ತಾಯಿಯ ದಿನಾಚರಣೆಯನ್ನು ಅತಿ ಸಂಭ್ರಮ ಹಾಗೂ ಗೌರವದಿಂದ ಆಚರಿಸುತ್ತೇವೆ. ಆದರೆ ಈ ಆಚರಣೆಯನ್ನು ಕೇವಲ ಗೌರವ ಕೊಟ್ಟು ಸಂಭ್ರಮ ಪಡುವುದರ ಬದಲಾಗಿ ನಮ್ಮನ್ನು ಹೊತ್ತು ಹೆತ್ತ ತಾಯಿಗೆ ಅನಂದ ನೀಡುವ ಕೊಡುಗೆಗಳನ್ನು ನೀಡುವ ಮೂಲಕ ಇನ್ನಷ್ಟು ಅರ್ಥಪೂರ್ಣವಾಗಿಸಬಹುದು.

ಹೌದು, ಈ ರೀತಿಯ ಒಂದು ವಿಶಿಷ್ಟ ಅವಕಾಶವನ್ನು ಟ್ರಾವೆಲ್ ಆನ್ ಲೈನ್ ಮಳಿಗೆಯ ಕೂಪನ್ನುಗಳನ್ನು ಪಡೆದುಕೊಳ್ಳುವುದರ ಮೂಲಕ ಸಾರ್ಥಕವಾಗಿಸಬಹುದು. ಅದೂ ಕೂಡ ಉಚಿತವಾಗಿ.

ಈಗಾಗಲೆ ಟ್ರಾವೆಲ್ ಗುರು ಮಂಚೂಣಿಯಲ್ಲಿರುವ ಪ್ರವಾಸಿ ವೆಬ್ ತಾಣಗಳ ಪೈಕಿ ಒಂದಾಗಿದ್ದು, ಒನ್ ಇಂಡಿಯಾ ಈ ತಾಣದಿಂದ ಉತ್ತಮ ಹಾಗೂ ಗರಿಷ್ಠ ರಿಯಾಯಿತಿ ಇರುವ ಕೂಪನ್ನುಗಳನ್ನು ನಿಮಗಾಗಿ ಹೊರ ತಂದಿದೆ.

ಈ ವೆಬ್ ತಾಣದಲ್ಲಿ ಫ್ಲೈಟ್ ಬುಕ್ಕಿಂಗ್, ಹೋಟೆಲ್ ಬುಕ್ಕಿಂಗ್ ಮಾಡುವ ಸೌಲಭ್ಯವಿರುವುದು ಮಾತ್ರವಲ್ಲದೆ, ಪ್ರವಾಸಕ್ಕೆ ಸಂಬಂಧಪಟ್ಟ ಹಲವು ಸೇವೆಗಳು ಲಭ್ಯವಿದೆ.

ಗ್ರಾಹಕರೊಂದಿಗೆ ಪಾರದರ್ಶಕತೆ, ಗರಿಷ್ಠ ಆಯ್ಕೆಗಳ ಪಟ್ಟಿ, ಸುಲಭ ಹಾಗೂ ಸುಲಲಿತವಾದ ಬುಕ್ಕಿಂಗ್, ಪ್ರತಿ ಸೇವೆಗಳ ಮೇಲೆ ಆದಷ್ಟು ಗರಿಷ್ಠ ಉಳಿತಾಯಗಳು ಎಲ್ಲಕ್ಕಿಂತ ಮುಖ್ಯವಾಗಿ ಭದ್ರತೆಯ ಹಣ ವ್ಯವಹಾರ ಇವು ಟ್ರಾವೆಲ್ ಗುರುವಿನ ಮುಖ್ಯ ಅಂಶಗಳಾಗಿವೆ.

ತಾಯಿ ದಿನಾಚರಣೆ ನಿಮಿತ್ತ 5 ವಿಶೇಷ ಕೂಪನ್ನುಗಳು

ಒನ್ ಇಂಡಿಯಾ ಪ್ರವಾಸಿ ಸಂಕೇತ ಕೂಪನ್ನುಗಳನ್ನು ಗ್ರಾಹಕರಿಗಾಗಿ ತಂದಿದ್ದು, ಇದರಿಂದ ಗ್ರಾಹಕರು ತಾವು ಪಡೆದುಕೊಳ್ಳುತ್ತಿರುವ ಸೇವೆಗಳ ಮೊತ್ತದ ಮೇಲೆ ವಿನಾಯಿತಿಯನ್ನು ಪಡೆಯಬಹುದು. ಒನ್ ಇಂಡಿಯಾ ವೆಬ್ ತಾಣದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕೂಪನ್ನುಗಳು ಪ್ರವಾಸಿ ಗ್ರಾಹಕರಿಗಾಗಿ ಲಭ್ಯವಿದೆ.

ಯಾವುದೆ ಗ್ರಾಹಕ ಪ್ರವಾಸಿಗ ವೆಬ್ ತಾಣದಲ್ಲಿರುವ ಯಾವುದಾದರೂ ಕೂಪನ್ನನ್ನು ಬಳಸಿದಾಗ ಅವನು ಅಥವಾ ಅವಳು ಆಯ್ಕೆ ಮಾಡಿಕೊಂಡಿರುವ ಸೇವೆಯ/ಗಳ ಮೊತ್ತದಲ್ಲಿ ಇಳಿಕೆಯಾಗುವುದನ್ನು ಗಮನಿಸಬಹುದು.

ಗ್ರಾಹಕರು ಪಾವತಿಸಿದ ಮೊತ್ತದ ಬಹು ಭಾಗವು ಕೂಪನ್ ಕೋಡ್ ಬಳಸುವುದರ ಮೂಲಕ ಅವರಿಗೆ ಮತ್ತೆ ಮರಳಿ ಬರುವುದು ಇದರ ವಿಶೇಷ. ಹೀಗೆ ಉಳಿತಾಯವಾದ ಹಣವನ್ನು ಗ್ರಾಹಕರು ತಮ್ಮಿಷ್ಟಾನುಸಾರವಾಗಿ ಇತರೆ ಚಟುವಟಿಕೆಗಳಿಗೆ ಬಳಸಬಹುದಲ್ಲವೆ!

ಒನ್ ಇಂಡಿಯಾ ಕೂಪನ್ನುಗಳನ್ನು ವಿತರಿಸುವ ದೊಡ್ಡ ವೆಬ್ ಸೈಟುಗಳ ಪೈಕಿ ಒಂದಾಗಿದ್ದು, ತನ್ನ ಗ್ರಾಹಕರಿಗಾಗಿ ವೈವಿಧ್ಯಮಯ ಹಾಗೂ ವಿಶೇಷ ಕೊಡುಗೆಗಳನ್ನು ನೀಡುವುದರಲ್ಲಿ ನಿರತವಾಗಿದೆ. ಶಾಪಿಂಗ್ ವೋಚರ್ಸ್, ಗಿಫ್ಟ್ ಹ್ಯಾಂಪರ್ಸ್, ಹೆಚ್ಚುವರಿ ರಿಯಾಯಿತಿಗಳು ಇದಕ್ಕೆ ಇನ್ನಷ್ಟು ಜೋಡಣೆಯಾದ ಅಂಶಗಳು.

ಕೂಪನ್ ಕೋಡನ್ನು ಬಳಸಿದ ನಂತರ ಮೇಲಿನವುದರಗಳಲ್ಲಿ ಯಾವುದಾದರು ಸವಲತ್ತನ್ನು ಯಾತ್ರಿಕ ಪಡೆದ ನಂತರ ಅವನಿಗಾಗುವ ಆನಂದ ಅಷ್ಟಿಷ್ಟಲ್ಲ. ಕೂಪನ್ ಬಳಸುವುದರ ಮೂಲಕ ಕೇವಲ ಹಣದ ಉಳಿತಾಯ ಮಾತ್ರವಲ್ಲದೆ, ಉಚಿತವಾಗಿ ಇತರೆ ಸೇವೆಗಳನ್ನೂ ಸಹ ಪಡೆಯುತ್ತಿರುವುದನ್ನು ಗ್ರಾಹಕ ಅರಿಯಬಲ್ಲ.

ಟ್ರಾವೆಲ್ ಗುರುವಿನಲ್ಲಿ ಪ್ರವಾಸ ಮತ್ತು ರಜೆಯಡಿಯಲ್ಲಿ 15% ರಷ್ಟು ಕಡಿತ (ಉಚಿತ ಕೂಪನ್ನುಗಳು)

ಇಜೀಗೋ ಮೂಲಕ ದೇಶೀಯ ಫ್ಲೈಟುಗಳ ಮೇಲೆ 500 ರೂ. ಹಣ ಮರಳಿ ಪಡೆಯಿರಿ (ಉಚಿತ ಕೂಪನ್ನುಗಳು)

ಥಾಮ್ಸ್ ಕುಕ್ ವತಿಯಿಂದ ದೇಶೀಯ ಫ್ಲೈಟುಗಳ ಮೇಲೆ ರೂ.2000 ಗಳಷ್ಟು ಕಡಿತ (ಉಚಿತ ಕೂಪನ್ನುಗಳು)

ಮುಸಾಫಿರ್ ವತಿಯಿಂದ ದೇಶೀಯ ಫ್ಲೈಟುಗಳ ಮೇಲೆ ರೂ.1200 ಗಳಷ್ಟು ಕಡಿತ (ಉಚಿತ ಕೂಪನ್ನುಗಳು)

ಗೋಐಬಿಬೊ ವತಿಯಿಂದ ದೇಶೀಯ ಫ್ಲೈಟುಗಳ ಮೇಲೆ ರೂ.800 ಗಳಷ್ಟು ಕಡಿತ (ಉಚಿತ ಕೂಪನ್ನುಗಳು)

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+