ಮೇಕ್ ಮೈ ಟ್ರಿಪ್ ಗ್ರಾಹಕ ಕೇಂದ್ರಿತ ಅಂಶಗಳನ್ನು ಅನುಸರಿಸುತ್ತದೆ. ಇದರಿಂದ ಗ್ರಾಹಕರು ಭಾರತದಲ್ಲಿ ಹೊಸ ಹಾಗೂ ಚಿಕ್ಕದಾದ ಪ್ರಯಾಣ ಮಾರ್ಗಗಳನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಮೇಕ್ ಮೈ ಟ್ರಿಪ್ ನ ಮಾರ್ಗ ಸೂಚಕವು ಪ್ರವಾಸಿಗರಿಗೆ ಲಭ್ಯವಿರುವ ಇತರೆ ಮಾರ್ಗಗಳ ಕುರಿತು ತಿಳಿಸುತ್ತದೆ ಹಾಗೂ ಇದು ನಿಮಗೆ ನೀವು ಗೊತ್ತಿಲ್ಲದ ಮಾರ್ಗದ ಮೂಲಕ ಪ್ರಯಾಣಿಸುವಾಗ ಅನುಕೂಲಕರವಾಗುತ್ತದೆ.
ಒನ್ ಇಂಡಿಯಾ ಕೂಪನ್ ಆಕರ್ಷಣೀಯ ಕೂಪನ್ನುಗಳನ್ನು ಒದಗಿಸುತ್ತದೆ. ಇವು ಮೇಕ್ ಮೈ ಟ್ರಿಪ್ ಫ್ಲೈಟುಗಳ ಮೇಲೆ ಅಮೋಘವಾದ ರಿಯಾಯಿತಿಗಳನ್ನು ಕೊಡುತ್ತದೆ (ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ). ಅಷ್ಟೆ ಅಲ್ಲ, ಮೇಕ್ ಮೈ ಟ್ರಿಪ್ ರೈಲು ದರ, ಮೇಕ್ ಮೈ ಟ್ರಿಪ್ ಬಸ್ಸು ದರಗಳ ಮೇಲೂ ಸಹ ರಿಯಾಯಿತಿ ಪಡೆಯಬಹುದಾಗಿದೆ.

ನಮ್ಮ ಬಳಿ ಮೇಕ್ ಮೈ ಟ್ರಿಪ್ ನ ಉತ್ತಮ ಹಾಗೂ ಬೃಹತ್ ಪ್ರಮಾಣದ ವೋಚರ್ ಗಳು ಲಭ್ಯವಿರುವುದರಿಂದ ಈಗಲೆ ನೀವು ನಿಮ್ಮ ಪ್ರವಾಸದ ಕುರಿತು ಯೋಜನೆ ರೂಪಿಸಿಕೊಳ್ಳಬಹುದು. ನಿಮಗೆ ಅವಶ್ಯಕತೆಗೆ ತಕ್ಕುದಾದ ಕೂಪನ್ನನ್ನು ಇಲ್ಲಿ ಸುಲಭ ಹಾಗೂ ಶೀಘ್ರವಾಗಿ ಹುಡುಕಬಹುದು.
ಕೇವಲ ಕೂಪನ್ ಆಯ್ಕೆ ಮಾತ್ರವಲ್ಲದೆ ಅದರ ಬಳಸುವ ವಿಧಾನವು ಮಗುವಿನ ಆಟದಂತೆ ಸುಲಭವಾಗಿದೆ. ಇಂಟರ್ ನೆಟ್ ಬಗೆಗಿನ ಸಾಮಾನ್ಯ ಜ್ಞಾನ ಹೊಂದಿರುವ ಯಾವ ವ್ಯಕ್ತಿಯೆ ಆಗಲಿ ಈ ಕೂಪನ್ನುಗಳನ್ನು ಸರಳವಾಗಿ ಬಳಸಬಹುದು.
ಇಂದಿನ ರಭಸದ ಜೀವನದಲ್ಲಿ ಪ್ರವಾಸ ಮಾಡಬೇಕೆಂದರೆ ಏನೇಲ್ಲ ಕಷ್ಟ ಕಾರ್ಪಣ್ಯಗಳನ್ನು ಎದುರಿಸಬೇಕಾಗುತ್ತದೆಂದು ಒನ್ ಇಂಡಿಯಾ ಕೂಪನ್ ಅರಿತಿದೆ. ಒಮ್ಮೊಮ್ಮೆ ಯಾವುದೋ ಕೂಪನ್ ಗಳನ್ನು ಗ್ರಾಹಕ ತೆಗೆದುಕೊಂಡು ಅದರ ಕೋಡ್ ಅನ್ನು ಬಳಸಿದಾಗ ಅದರ ಆದ್ಯತೆ, ಕ್ರೀಯಾಶಿಲತೆ ಮುಕ್ತಾಯಗೊಂಡಿರುವುದನ್ನು ಗಮನಿಸಿ ಬೇಸರಗೊಳ್ಳುತ್ತಾನೆ.
ಆದರೆ ಇದಕ್ಕೆ ತದ್ವಿರುದ್ಧವಾಗಿ ಒನ್ ಇಂಡಿಯಾದಲ್ಲಿ ಪಡೆಯುವ ಎಲ್ಲ ಕೂಪನ್ನುಗಳು ಯಾವಾಗಲೂ ಸಕ್ರೀಯವಾಗಿದ್ದು, ನಿಮ್ಮ ಅನುಕೂಲಕ್ಕೆ ತಕ್ಕಂತೆ ಯಾವುದೆ ಸಮಯದಲ್ಲಿ ಅವುಗಳನ್ನು ನಿರಾಯಾಸವಾಗಿ ಬಳಸಬಹುದಾಗಿದೆ. ನಮ್ಮಲ್ಲಿರುವ ಮೇಕ್ ಮೈ ಟ್ರಿಪ್ ಕೂಪನ್ನುಗಳು ವಿವಿಧ ರೀತಿಯ ಸೇವೆಗಳಿಗೆ ರಿಯಾಯಿತಿಗಳನ್ನು ಕೊಡುತ್ತವೆ.
ಈ ಸೇವೆಗಳು ಹೋಟೆಲ್ ಬುಕ್ ಮಾಡುವುದು, ರಜೆಯ ಪ್ರವಾಸದ ಪ್ಯಾಕೇಜುಗಳು ಮುಂತಾದವುಗಳನ್ನು ಹೊಂದಿದೆ. ಆದ್ದರಿಂದ ಇಲ್ಲಿರುವ ಕೂಪನ್ನುಗಳನ್ನು ಒಮ್ಮೆ ಅವಲೋಕಿಸಿ ಹಾಗೂ ಸುಖಕರ ಮತ್ತು ಜೇಬಿಗೆ ಹಗುರವಾದ ಪ್ರವಾಸಗಳನ್ನು ಮಾಡಿ.
ಮೇಕ್ ಮೈ ಟ್ರಿಪ್ ವೆಬ್ ತಾಣವು ನೀವು ಹೋಗುತ್ತಿರುವ ಸ್ಥಳದ ಕುರಿತು ಸಮಗ್ರ ಮಾಹಿತಿ ನೀಡುತ್ತದೆ. ಇದರ ಪ್ರವಾಸ ಮಾರ್ಗದರ್ಶಿ ಸೇವೆಯು ಪ್ರವಾಸಿಗರಿಗೆ ತಾವು ಭೇಟಿ ನೀಡುತ್ತಿರುವ ಸ್ಥಳದ ಕುರಿತು ಸಾಕಷ್ಟು ವಿಷಯ ತಿಳಿಸುತ್ತದೆ. ಇನ್ನೇಕೆ ತಡ, ಕೆಳಕಂಡ ಎಲ್ಲ ಉಚಿತ ಕೂಪನ್ನುಗಳನ್ನು ಇಂದೆ ನಿಮ್ಮದಾಗಿಸಿಕೊಳ್ಳಿ.
1) ನಿಮ್ಮ ಮೊದಲ ಫ್ಲೈಟ್ ಅಥವಾ ಹೋಟೆಲ್ ಬುಕ್ಕಿಂಗ್ ಮೇಲೆ 500 ರೂಪಾಯಿ ಕಡಿತ ಪಡೆಯಿರಿ
2) ರೂಪಾಯಿ 2500 ರ ಮೇಲಿನ ಪ್ರತಿ ಆರ್ಡರ್ ಮೇಲೆ 10% ಹಣವನ್ನು ಮರಳಿ ಪಡೆಯಿರಿ
3) ಒಮ್ಮುಖ ಸ್ಥಳೀಯ ಫ್ಲೈಟುಗಳ ಮೇಲೆ 200 ರೂಪಾಯಿ ಕಡಿತ
4) ಈಗ ಮೇಕ್ ಮೈ ಟ್ರಿಪ್ ನ ದರಗಳು ಕೇವಲ ರು.1576 ರಿಂದ, ತ್ವರೆ ಮಾಡಿ
5) ಸ್ಥಳೀಯ ಫ್ಲೈಟ್ ಗಳ ಮೇಲೆ ರು. 100 ಕಡಿತ


Click it and Unblock the Notifications















