ಮುಖಪುಟ » ಸ್ಥಳಗಳು » ಲಾನ್ಸ್ ಡೌನ್ » ಆಕರ್ಷಣೆಗಳು
 • 01ಭುಲ್ಲಾ ತಾಲ್

  ಭುಲ್ಲಾ ತಾಲ್

  ಭುಲ್ಲಾ ತಾಲ್ ಲಾನ್ಸ್ ಡೌನಿನ ಮೋಜಿನ ಪ್ರವಾಸಿ ಆಕರ್ಷಣೆಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಈ ಕೃತಕ ಸರೋವರವನ್ನು ನಿರ್ಮಾಣದಲ್ಲಿ ನೆರವಾದ ಗಡ್ವಾಲ್ ರೈಫಲ್ಸ್ ಸೈನಿಕರಿಗೆ ಮೀಸಲಿರಿಸಲಾಗಿದೆ. ಈ ಸರೋವರದ ಹೆಸರು ’ಗಡ್ವಾಲಿ’ ಪದ 'ಭುಲ್ಲಾ' ಪದದಿಂದ ಹುಟ್ಟಿಕೊಂಡಿದೆ, ಇದು ’ಕಿರಿಯ ಸಹೋದರ...

  + ಹೆಚ್ಚಿಗೆ ಓದಿ
 • 02ದುರ್ಗಾ ದೇವಿ ದೇವಾಲಯ

  ದುರ್ಗಾ ದೇವಿ ದೇವಾಲಯ

  ದುರ್ಗಾ ದೇವಿ ದೇವಾಲಯ, ಲಾನ್ಸ್ ಡೌನ್ ನಿಂದ 25 ಕಿ. ಮಿ ದೂರದಲ್ಲಿರುವ ಗುಹಾ ದೇವಾಲಯ. ಈ ದೇವಾಲಯವು ಖೋಹ್ ನದಿ ದಡದಲ್ಲಿದ್ದು, ಹಿಂದೂ ದೇವತೆ ದುರ್ಗಾ ಮಾತೆಯನ್ನು ಇಲ್ಲಿ ಪೂಜಿಸಲಾಗುತ್ತದೆ. ಈ ದೇವಾಲಯವನ್ನು ದೇಶದಲ್ಲಿನ ಅತ್ಯಂತ ಹಳೆಯ ಸಿದ್ಧ ಪೀಠಗಳಲ್ಲಿ ಒಂದು ಎಂದು ಹೇಳಲಾಗುತ್ತದೆ.

  + ಹೆಚ್ಚಿಗೆ ಓದಿ
 • 03ಲವರ್ಸ್ ಲೇನ್, (ಪ್ರೇಮಿಗಳ ಸಾಲು)

  ಲವರ್ಸ್ ಲೇನ್, (ಪ್ರೇಮಿಗಳ ಸಾಲು)

  ಲವರ್ಸ್ ಲೇನ್, ಲಾನ್ಸ್ ಡೌನ್ ನ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ಇಡೀ ಪ್ರದೇಶದಲ್ಲಿ ಅತ್ಯುತ್ತಮ ಚಾರಣ ಮಾಡುವ ಮಾರ್ಗ ಎಂದು ಪರಿಗಣಿಸಲಾಗುತ್ತದೆ. ಕತ್ತಲಿನ ಕಣಿವೆಯು, ಈ ಚಾರಣ ಮಾರ್ಗದ ಒಂದೆಡೆ ಇದೆ. ಬೃಹತ್ ಹಿಮಾಲಯದ ಪರ್ವತ ಶ್ರೇಣಿಯ ಅದ್ಭುತ ವೀಕ್ಷಣೆಗಳು ನಿಮಗಿಲ್ಲಿ ಸಿಗುತ್ತವೆ. ಇದರ...

  + ಹೆಚ್ಚಿಗೆ ಓದಿ
 • 04ಭೀಮ್ ಪಕೋರಾ

  ಭೀಮ್ ಪಕೋರಾ

  ಭೀಮ್ ಪಕೊರಾ ಲಾನ್ಸ್ ಡೌನ್ ನಲ್ಲಿರುವ ಗಾಂಧಿ ಚೌಕ್ ದಿಂದ ಸುಮಾರು 2 ಕಿ. ಮೀ ದೂರದಲ್ಲಿರುವ ಒಂದು ಐತಿಹಾಸಿಕ ಆಕರ್ಷಣೆಯಾಗಿದೆ. ದಂತಕಥೆಗಳ ಪ್ರಕಾರ, ಹಿಂದೂ ಮಹಾಕಾವ್ಯ ಮಹಾಭಾರತದಲ್ಲಿ ಬರುವ ಪೌರಾಣಿಕ ಪಾತ್ರಗಳಾದ ಪಾಂಡವರು, ತಮ್ಮ ಅಜ್ಞಾತವಾಸದ ಸಂದರ್ಭದಲ್ಲಿ ಇಲ್ಲಿ ತಮ್ಮ ಆಹಾರವನ್ನು ತಯಾರಿಸುತ್ತಿದ್ದರು ಎಂದು...

  + ಹೆಚ್ಚಿಗೆ ಓದಿ
 • 05ರೆಜಿಮೆಂಟಲ್ ಮ್ಯೂಸಿಯಂ

  ರೆಜಿಮೆಂಟಲ್ ಮ್ಯೂಸಿಯಂ

  ರೆಜಿಮೆಂಟಲ್ ವಸ್ತುಸಂಗ್ರಹಾಲಯ ಪ್ರಸಿದ್ಧ ವ್ಯಕ್ತಿ ದರ್ಬನ್ ಸಿಂಗ್ ನೇಗಿಯವರ ನಂತರ ಈ ಹೆಸರನ್ನು ಪಡೆಯಿತು. ಇದು ಲಾನ್ಸ್ ಡೌನ್ ನ ಒಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ನೇಗಿಯವರು ಶೌರ್ಯದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ವಿಕ್ಟೋರಿಯಾ ಕ್ರಾಸ್, ಪಡೆದ ಮೊದಲ ಭಾರತೀಯರಲ್ಲಿ ಒಬ್ಬರು. ಈ ವಸ್ತು ಸಂಗ್ರಹಾಲಯವನ್ನು 1983...

  + ಹೆಚ್ಚಿಗೆ ಓದಿ
 • 06ಕಣ್ವಾಶ್ರಮ

  ಕಣ್ವಾಶ್ರಮ

  ಕಣ್ವಾಶ್ರಮ, ಸಮೃದ್ಧ ಹಸಿರು ಕಾಡುಗಳು ಮತ್ತು ದಿಣ್ಣೆಗಳ ಮಧ್ಯೆ ನೆಲೆಸಿರುವ ಲಾನ್ಸ್ ಡೌನ್ ನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಇಲ್ಲಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವ ಮಾಲಿನಿ ನದಿ ಈ ಆಶ್ರಮದ ಹತ್ತಿರ ಹರಿಯುತ್ತದೆ. ಆಶ್ರಮವು ಧ್ಯಾನಕ್ಕೆ  ಯೋಗ್ಯವಾಗಿದ್ದು, ಸರಿಯಾದ  ಸೌಲಭ್ಯಗಳನ್ನು...

  + ಹೆಚ್ಚಿಗೆ ಓದಿ
 • 07ಟಿಪ್-ಇನ್-ಟಾಪ್

  ಟಿಪ್-ಇನ್-ಟಾಪ್

  ಟಿಪ್-ಇನ್-ಟಾಪ್ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಲಾನ್ಸ್ ಡೌನ್ ನ ಸೇಂಟ್ ಮೇರಿ ಚರ್ಚ್ ನ ಹತ್ತಿರದಲ್ಲಿದೆ. ಈ ಸ್ಥಳವನ್ನು 'ಟಿಫಿನ್ ಟಾಪ್' ಎಂದೂ ಕರೆಯಲಾಗುತ್ತಿದ್ದು ಇದು ಹಿಮಾಲಯ ಪರ್ವತ ಶ್ರೇಣಿಗಳ ಅದ್ಭುತ ದೃಶ್ಯಗಳನ್ನು ಪ್ರವಾಸಿಗರಿಗೆ ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಅಲ್ಲದೇ ಪ್ರವಾಸಿಗರು/ಪ್ರಯಾಣೀಕರು...

  + ಹೆಚ್ಚಿಗೆ ಓದಿ
 • 08ಸೇಂಟ್ ಜಾನ್ಸ್ ಚರ್ಚ್

  ಸೇಂಟ್ ಜಾನ್ಸ್ ಚರ್ಚ್

  ಸೇಂಟ್ ಜಾನ್ಸ್ ಚರ್ಚ್ ಲಾನ್ಸ್ ಡೌನ್ ನಲ್ಲಿನ ಮಾಲ್ ರಸ್ತೆಯಲ್ಲಿರುವ ಒಂದು ಪ್ರಖ್ಯಾತ ಧಾರ್ಮಿಕ ಹಾಗೂ ವಾಸ್ತುಶಿಲ್ಪದ ಆಕರ್ಷಣೆಯಾಗಿದೆ. ಈ ರೋಮನ್ ಕ್ಯಾಥೋಲಿಕ್ ಚರ್ಚ್ ಹಿಂದೆ ಒಂದು ಮುಚ್ಚಿದ ಅರಣ್ಯ ಬಂಗಲೆಯಾಗಿತ್ತು ಮತ್ತು 29 ನವೆಂಬರ್, 1980 ರಂದು ಪುನಃ ತೆರೆಯಲ್ಪಟ್ಟಿತು. ಸ್ವಾರಸ್ಯವೆಂದರೆ, ಇದು ಲಾನ್ಸ್ ಡೌನ್ ಏಕೈಕ...

  + ಹೆಚ್ಚಿಗೆ ಓದಿ
 • 09ಜಂಗಲ್ ಸಫಾರಿ

  ಜಂಗಲ್ ಸಫಾರಿ

  ಜಂಗಲ್ ಸಫಾರಿ, ಲಾನ್ಸ್ ಡೌನ್ ಗೆ ಭೇಟಿ ನೀಡುವ ಪ್ರವಾಸಿಗರ ಒಂದು ಜನಪ್ರಿಯ ಚಟುವಟಿಕೆಯಾಗಿದೆ. ಸಮೃದ್ಧ ಹಸಿರು ಓಕ್ ಮತ್ತು ಪೈನ್ ಮರಗಳ ನಡುವೆ ಪ್ರಕೃತಿಯ ತೊಡೆಯ ಮೇಲಿನ ಅದ್ಭುತವಾದ ಆದರ್ಶ ತಾಣ ಇದಾಗಿದೆ. ಈ ಕಾಡುಗಳಲ್ಲಿ, ಸಸ್ಯ ಮತ್ತು ಪ್ರಾಣಿ ಸಂಕುಲಗಳು ವಿಫುಲವಾಗಿದ್ದು ಪರಿಶೋಧನೆಯಲ್ಲಿ ಆಸಕ್ತಿ ಮೂಡಿಸುತ್ತದೆ. ಈ ಸ್ಥಳವು...

  + ಹೆಚ್ಚಿಗೆ ಓದಿ
 • 10ಸೇಂಟ್ ಮೇರಿ ಸ್ ಚರ್ಚ್

  ಸೇಂಟ್ ಮೇರಿ ಸ್ ಚರ್ಚ್

  ಸೇಂಟ್ ಮೇರಿ ಚರ್ಚ್ ಲಾನ್ಸ್ ಡೌನ್ ನ ಜನಪ್ರಿಯ ಪ್ರವಾಸಿ ಆಕರ್ಷಣೆ. ಇದು ರಾಯಲ್ ಇಂಜಿನಿಯರ್ಸ್ ನ ಕರ್ನಲ್ ಎ.ಹೆಚ್.ಬಿ ಹ್ಯೂಮ್ ಅವರಿಂದ 1895 ರಲ್ಲಿ ನಿರ್ಮಿಸಲಾಯಿತು. ಈ ಚರ್ಚ್ 1947 ರ ನಂತರ ಚಟುವಟಿಕೆರಹಿತವಾಗಿ ಕೊನೆಗೆ ಗಡ್ವಾಲ್ ರೈಫಲ್ಸ್ ರೆಜಿಮೆಂಟಲ್ ಸೆಂಟರ್ ನ ಒಂದು ಮ್ಯೂಸಿಯಂ/ವಸ್ತು ಸಂಗ್ರಹಾಲಯವನ್ನಾಗಿ ಇದನ್ನು...

  + ಹೆಚ್ಚಿಗೆ ಓದಿ
 • 11ಹವಾಘರ್

  ಹವಾಘರ್

  ಹವಾಘರ್, ಲಾನ್ಸ್ ಡೌನ್ ಒಂದು ಚಿತ್ರಸದೃಶ ಸ್ಥಳವಾಗಿದೆ. ಹಿಮದಿಂದ ಆವೃತವಾದ ಹಿಮಾಲಯದ ಸುಂದರ ವೀಕ್ಷಣೆಗಳನ್ನು ನೀಡುವಂತಹ ಅಮೋಘ ಸ್ಥಳ ಹವಾಘರ್! ಈ ಸ್ಥಳದ ಪ್ರಶಾಂತ ಪರಿಸರದ ಹತ್ತಿರದ ಸ್ಥಳಗಳನ್ನುಪರಿಶೋಧಿಸಲು ಹಂಬಲಿಸುವ ಪ್ರಯಾಣಿಕರಿಗೆ ಇದು ಸೂಕ್ತ ಸ್ಥಳವಾಗಿದ್ದು, ಚಾರಣ ಕೈಗೊಳ್ಳುವುದಕ್ಕೆ  ಇಷ್ಟ ಪಡುವ ನಿಸರ್ಗ...

  + ಹೆಚ್ಚಿಗೆ ಓದಿ
 • 12ಗಡ್ವಾಲ್ ರೈಫಲ್ಸ್ ರೆಜಿಮೆಂಟಲ್ ಯುದ್ಧದ ಸ್ಮಾರಕ

  ಗಡ್ವಾಲ್ ರೈಫಲ್ಸ್ ರೆಜಿಮೆಂಟಲ್ ಯುದ್ಧದ ಸ್ಮಾರಕ

  ಗಡ್ವಾಲ್ ರೈಫಲ್ಸ್ ರೆಜಿಮೆಂಟಲ್ ಯುದ್ಧ ಸ್ಮಾರಕನ್ ಲಾನ್ಸ್ ಡೌನ್ ನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲೊಂದೆಂದು ಪರಿಗಣಿಸಲಾಗಿದೆ. ಈ ವಸ್ತುಸಂಗ್ರಹಾಲಯವನ್ನು ಅಂದಿನ ಭಾರತದ ಮುಖ್ಯ ಕಮಾಂಡರ್ ಆಗಿದ್ದ ಟ್ರೆಂಟ್ ನ ಲಾರ್ಡ್ ರಾವ್ಲಿನ್ಸನ್ ಅವರು, 11 ನವೆಂಬರ್, 1923 ರಲ್ಲಿ ಸ್ಥಾಪಿಸಿದರು. ಇದು ಲಾನ್ಸ್ ಡೌನ್ ನ ಪೆರೇಡ್...

  + ಹೆಚ್ಚಿಗೆ ಓದಿ
 • 13ತಾರ್ಕೇಶ್ವರ ಮಹಾದೇವ ದೇವಾಲಯ

  ತಾರ್ಕೇಶ್ವರ ಮಹಾದೇವ ದೇವಾಲಯ

  ಲಾನ್ಸ್ ಡೌನ್ ನಲ್ಲಿರುವ ತಾರ್ಕೇಶ್ವರ ಮಹಾದೇವ ದೇವಾಲಯವು, ಸಮುದ್ರ ಮಟ್ಟದಿಂದ 2092 ಮೀಟರ್ ಎತ್ತರದ ಮೇಲೆ ಬೆಟ್ಟದ ತುದಿಯಲ್ಲಿ ನೆಲೆಸಿರುವ ಹೆಸರಾಂತ ದೇವಾಲಯ. ಈ ದೇವಾಲಯದಲ್ಲಿ ಹಿಂದೂ ದೇವತೆ ಶಿವನನ್ನು ಪೂಜಿಸಲಾಗುತ್ತದೆ ಮತ್ತು ಅನೇಕ ಭಕ್ತರು ಪ್ರತಿ ವರ್ಷ ಇಲ್ಲಿಗೆ ಭೇಟಿ ನೀಡುತ್ತಾರೆ. ಜನರು ಇಲ್ಲಿ ಮಾಡುದ ಪ್ರಾರ್ಥನೆಗಳು...

  + ಹೆಚ್ಚಿಗೆ ಓದಿ
 • 14ಗಡ್ವಾಲಿ ಮೆಸ್

  ಗಡ್ವಾಲಿ ಮೆಸ್

  ಗಡ್ವಾಲಿ ಮೆಸ್ ಕಟ್ಟಡವು, ಲಾನ್ಸ್ ಡೌನ್ ನ ಪ್ರಾಚೀನ ಪರಂಪರೆಯ ಕಟ್ಟಡಗಳಲ್ಲಿ ಒಂದಾಗಿದೆ. ಈ ಕಟ್ಟಡವನ್ನು ಬ್ರಿಟಿಷರಿಂದ 1888 ರಲ್ಲಿ ನಿರ್ಮಿಸಲಾಯಿತು ಮತ್ತು ನಂತರದಲ್ಲಿ 1892 ರಲ್ಲಿ ಒಂದು ಮೆಸ್ ಆಗಿ ಇದು ಪರಿವರ್ತಿತವಾಯಿತು. ಈ ಮೆಸ್ ಭಾರತೀಯ ಸೇನೆಯ ಶ್ರೀಮಂತ ಪರಂಪರೆಯನ್ನು ಪ್ರತಿನಿಧಿಸುವ ಮತ್ತು ಏಷ್ಯಾದ ಒಂದು ಪ್ರಮುಖ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Mar,Tue
Return On
21 Mar,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 Mar,Tue
Check Out
21 Mar,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 Mar,Tue
Return On
21 Mar,Wed