ಲವರ್ಸ್ ಲೇನ್, (ಪ್ರೇಮಿಗಳ ಸಾಲು), ಲಾನ್ಸ್ ಡೌನ್

ಮುಖಪುಟ » ಸ್ಥಳಗಳು » ಲಾನ್ಸ್ ಡೌನ್ » ಆಕರ್ಷಣೆಗಳು » ಲವರ್ಸ್ ಲೇನ್, (ಪ್ರೇಮಿಗಳ ಸಾಲು)

ಲವರ್ಸ್ ಲೇನ್, ಲಾನ್ಸ್ ಡೌನ್ ನ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ಇಡೀ ಪ್ರದೇಶದಲ್ಲಿ ಅತ್ಯುತ್ತಮ ಚಾರಣ ಮಾಡುವ ಮಾರ್ಗ ಎಂದು ಪರಿಗಣಿಸಲಾಗುತ್ತದೆ. ಕತ್ತಲಿನ ಕಣಿವೆಯು, ಈ ಚಾರಣ ಮಾರ್ಗದ ಒಂದೆಡೆ ಇದೆ. ಬೃಹತ್ ಹಿಮಾಲಯದ ಪರ್ವತ ಶ್ರೇಣಿಯ ಅದ್ಭುತ ವೀಕ್ಷಣೆಗಳು ನಿಮಗಿಲ್ಲಿ ಸಿಗುತ್ತವೆ. ಇದರ ಇನ್ನೊಂದು ಭಾಗದಲ್ಲಿ, ಚಾರಣ ಮಾರ್ಗವು ಓಕ್ ಮತ್ತು ಪೈನ್ ಮರಗಳಿಂದ ಸುತ್ತುವರೆದಿದೆ.

Please Wait while comments are loading...