ಸೇಂಟ್ ಮೇರಿ ಸ್ ಚರ್ಚ್, ಲಾನ್ಸ್ ಡೌನ್

ಮುಖಪುಟ » ಸ್ಥಳಗಳು » ಲಾನ್ಸ್ ಡೌನ್ » ಆಕರ್ಷಣೆಗಳು » ಸೇಂಟ್ ಮೇರಿ ಸ್ ಚರ್ಚ್

ಸೇಂಟ್ ಮೇರಿ ಚರ್ಚ್ ಲಾನ್ಸ್ ಡೌನ್ ನ ಜನಪ್ರಿಯ ಪ್ರವಾಸಿ ಆಕರ್ಷಣೆ. ಇದು ರಾಯಲ್ ಇಂಜಿನಿಯರ್ಸ್ ನ ಕರ್ನಲ್ ಎ.ಹೆಚ್.ಬಿ ಹ್ಯೂಮ್ ಅವರಿಂದ 1895 ರಲ್ಲಿ ನಿರ್ಮಿಸಲಾಯಿತು. ಈ ಚರ್ಚ್ 1947 ರ ನಂತರ ಚಟುವಟಿಕೆರಹಿತವಾಗಿ ಕೊನೆಗೆ ಗಡ್ವಾಲ್ ರೈಫಲ್ಸ್ ರೆಜಿಮೆಂಟಲ್ ಸೆಂಟರ್ ನ ಒಂದು ಮ್ಯೂಸಿಯಂ/ವಸ್ತು ಸಂಗ್ರಹಾಲಯವನ್ನಾಗಿ ಇದನ್ನು ಪರಿವರ್ತಿಸಲಾಯಿತು. ಸ್ವಾತಂತ್ರ್ಯ ಪೂರ್ವ ಯುಗದ ಭಾರತದ ಚಿತ್ರಗಳನ್ನು ಈ ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ. ಪ್ರವಾಸಿಗರು ಧ್ವನಿ ದೃಶ್ಯ (ಆಡಿಯೋ ವಿಜ್ಯುವಲ್) ತುಣುಕುಗಳನ್ನು ನೋಡಿ ರೆಜಿಮೆಂಟ್ ಇತಿಹಾಸದ ಒಂದು ಒಳನೋಟವನ್ನು ಕಾಣಬಹುದು.

Please Wait while comments are loading...