Search
  • Follow NativePlanet
Share
ಮುಖಪುಟ » ಸ್ಥಳಗಳು » ಲಾನ್ಸ್ ಡೌನ್ » ಆಕರ್ಷಣೆಗಳು » ಸೇಂಟ್ ಜಾನ್ಸ್ ಚರ್ಚ್

ಸೇಂಟ್ ಜಾನ್ಸ್ ಚರ್ಚ್, ಲಾನ್ಸ್ ಡೌನ್

1

ಸೇಂಟ್ ಜಾನ್ಸ್ ಚರ್ಚ್ ಲಾನ್ಸ್ ಡೌನ್ ನಲ್ಲಿನ ಮಾಲ್ ರಸ್ತೆಯಲ್ಲಿರುವ ಒಂದು ಪ್ರಖ್ಯಾತ ಧಾರ್ಮಿಕ ಹಾಗೂ ವಾಸ್ತುಶಿಲ್ಪದ ಆಕರ್ಷಣೆಯಾಗಿದೆ. ಈ ರೋಮನ್ ಕ್ಯಾಥೋಲಿಕ್ ಚರ್ಚ್ ಹಿಂದೆ ಒಂದು ಮುಚ್ಚಿದ ಅರಣ್ಯ ಬಂಗಲೆಯಾಗಿತ್ತು ಮತ್ತು 29 ನವೆಂಬರ್, 1980 ರಂದು ಪುನಃ ತೆರೆಯಲ್ಪಟ್ಟಿತು. ಸ್ವಾರಸ್ಯವೆಂದರೆ, ಇದು ಲಾನ್ಸ್ ಡೌನ್ ಏಕೈಕ ಆರಾಧನಾ ಚರ್ಚ್ ಆಗಿದೆ.  ಈ ಚರ್ಚ್ ಅನ್ನು ಆಗ್ರಾ ಡಯಾಸೀಸ್ ಅವರ ಮಾರ್ಗದರ್ಶನದಡಿಯಲ್ಲಿ 1936 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದರ ನಿರ್ಮಾಣ ಕಾರ್ಯವು1937 ರಲ್ಲಿ ಪೂರ್ಣಗೊಂಡಿತು. 1947ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ, ಆಗ್ರಾ ಡಯೋಸಿಸ್, ಪುರೋಹಿತರ ಕೊರತೆಯ ಕಾರಣ ಈ ಚರ್ಚ್ ನಿರ್ವಹಿಸಲು ಸಾಧ್ಯವಾಗಲಿಲ್ಲ. ನಂತರ, ಚರ್ಚ್ ನ ಆಡಳಿತವನ್ನು 1951ರಲ್ಲಿ ಭಾರತ ಸರ್ಕಾರಕ್ಕೆ ಹಸ್ತಾಂತರಿಸಿದರು.

1977 ರಲ್ಲಿ, ರೆವ್  ಗಾರ್ಟಿಯನ್ ಮುಂದಡನ್, ಲಾನ್ಸ್ ಡೌನ್ ನಲ್ಲಿ ಹೊಸ ಮಿಷನ್ ಪ್ರಾರಂಭಿಸಲು ಬಯಸಿದರು. ಆದ್ದರಿಂದ ಭಾರತದ ಅತ್ಯುನ್ನತ ಅಧಿಕಾರಿ ಫ್ರ. ಜಾನ್ ಅವರಿಗೆ ಈ ಜವಾಬ್ದಾರಿಯನ್ನು ನೀಡಿದರು. ಚರ್ಚ್ 1980 ರಲ್ಲಿ, ಮತ್ತೆ ಆರಂಭವಾಯಿತು. ಆಗಿನ  ಭಾರತದ ಪ್ರಧಾನ ಮಂತ್ರಿ, ಶ್ರೀಮತಿ ಇಂದಿರಾ ಗಾಂಧಿ, ಇದಕ್ಕೆ ಅನುಮತಿ ನೀಡಿದರು ಮತ್ತು  ಕಾನೂನುಬದ್ಧ ಮಾಲೀಕರಿಗೆ ಚರ್ಚ್ ನ ಜವಾಬ್ದಾರಿಯನ್ನು ವಹಿಸಲಾಯಿತು. ಡಾ. ಪೌಲಿನಸ್ ಜೀರ್ಕತ್ ಸಿಎಮ್ ಐ (Paulinus Jeerakath CMI)  ಏಪ್ರಿಲ್ 26, 1983 ರಂದು ಈ ಪುನಃ ಸ್ಥಾಪಿತ ಚರ್ಚ್ ಅನ್ನು ಅಶೀರ್ವದಿಸಿದರು ಮತ್ತು ಅಂದಿನಿಂದ ಪ್ರತಿದಿನವೂ ಇಲ್ಲಿ ಪ್ರಾರ್ಥನೆ ಮಾಡಲಾಗುತ್ತಿದೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri