ಟಿಪ್-ಇನ್-ಟಾಪ್, ಲಾನ್ಸ್ ಡೌನ್

ಟಿಪ್-ಇನ್-ಟಾಪ್ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಲಾನ್ಸ್ ಡೌನ್ ನ ಸೇಂಟ್ ಮೇರಿ ಚರ್ಚ್ ನ ಹತ್ತಿರದಲ್ಲಿದೆ. ಈ ಸ್ಥಳವನ್ನು 'ಟಿಫಿನ್ ಟಾಪ್' ಎಂದೂ ಕರೆಯಲಾಗುತ್ತಿದ್ದು ಇದು ಹಿಮಾಲಯ ಪರ್ವತ ಶ್ರೇಣಿಗಳ ಅದ್ಭುತ ದೃಶ್ಯಗಳನ್ನು ಪ್ರವಾಸಿಗರಿಗೆ ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಅಲ್ಲದೇ ಪ್ರವಾಸಿಗರು/ಪ್ರಯಾಣೀಕರು ಟಿಬೇಟ್ ನ ಕೆಲವು ಭಾಗಗಳನ್ನು ಇಲ್ಲಿಂದ ವೀಕ್ಷಿಸಬಹುದಾಗಿದೆ.

Please Wait while comments are loading...