Search
  • Follow NativePlanet
Share
ಮುಖಪುಟ » ಸ್ಥಳಗಳು » ಕುದುರೆಮುಖ » ವಾರಾಂತ್ಯದ ರಜಾ ತಾಣಗಳು

ಹತ್ತಿರದ ಸ್ಥಳಗಳು ಕುದುರೆಮುಖ (ವಾರಾಂತ್ಯದ ರಜಾ ತಾಣಗಳು)

  • 01ದುಬಾರೆ, ಕರ್ನಾಟಕ

    ದುಬಾರೆ - ಆನೆಗಳ ಭೇಟಿಗೊಂದು ಅವಕಾಶ

    ಕರ್ನಾಟಕ ರಾಜ್ಯದಲ್ಲಿರುವ ದುಬಾರೆ ದಟ್ಟವಾದ ಕಾಡುಗಳಿಂದೊಡಗೂಡಿದ ಸುಂದರ ತಾಣ. ದುಬಾರೆ ಇಲ್ಲಿರುವ ಆನೆ ತರಬೇತಿ ಶಾಲೆಯಿಂದ ವಿಶ್ವಪ್ರಸಿದ್ಧಿ ಹೊಂದಿದೆ. ಕೂರ್ಗ ಜಿಲ್ಲೆಯ ಬಳಿ ಇರುವ ದುಬಾರೆ ದಟ್ಟಾರಣ್ಯ ಪ್ರದೇಶವು......

    + ಹೆಚ್ಚಿಗೆ ಓದಿ
    Distance from Kudremukh
    • 205 km - 3 Hrs, 40 min
    Best Time to Visit ದುಬಾರೆ
    • ಸೆಪ್ಟಂಬರ-ಮಾರ್ಚ
  • 02ಹೊನ್ನೆಮರುಡು, ಕರ್ನಾಟಕ

    ಹೊನ್ನೇಮರಡು : ಸಾಹಸ ಪ್ರಿಯರ ನೆಚ್ಚಿನ ತಾಣ

    ಭಾರತದಲ್ಲಿರುವ ಹಲವಾರು ಪ್ರವಾಸಿ ತಾಣಗಳಲ್ಲಿ ಮಧ್ಯ ಕರ್ನಾಟಕ ಜಿಲ್ಲೆಗಳೂ ಪ್ರಮುಖವಾದವುಗಳು. ಇಲ್ಲಿನ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳು ದೇಶ ವಿದೇಶದ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಸಾಹಸಿಗರಿಗೆ, ಐತಿಹಾಸಿಕ......

    + ಹೆಚ್ಚಿಗೆ ಓದಿ
    Distance from Kudremukh
    • 207 km - 3 Hrs, 50 min
    Best Time to Visit ಹೊನ್ನೆಮರುಡು
    • ಅಕ್ಟೋಬರ್-ಮೇ
  • 03ಭಟ್ಕಳ, ಕರ್ನಾಟಕ

    ಭಟ್ಕಳ - ಇತಿಹಾಸದ ಆಳ ಹೊಂದಿರುವ ಭೂಮಿ

    ಕರ್ನಾಟಕ ರಾಜ್ಯದ ಪ್ರಾಚೀನ ಮತ್ತು ಅತೀ ಶ್ರೀಮಂತ ಪಟ್ಟಣವೆಂದು ಭಟ್ಕಳ ಹೆಸರಾಗಿದೆ. ಅಲ್ಲದೇ ದೇಶದ ಹಳೆಯ ಬಂದರು ಎಂದು ಕೂಡ ಗುರುತಿಸಿಕೊಂಡಿದೆ. (ಉತ್ತರ ಕನ್ನಡ) ಕಾರವಾರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಸುಂದರ ಸಮುದ್ರ......

    + ಹೆಚ್ಚಿಗೆ ಓದಿ
    Distance from Kudremukh
    • 178 km - 2 Hrs, 45 min
    Best Time to Visit ಭಟ್ಕಳ
    • ಸೆಪ್ಟೆಂಬರ-ಮಾರ್ಚ
  • 04ಬೈಂದೂರು, ಕರ್ನಾಟಕ

    ಬೈಂದೂರು - ಸೂರ್ಯ,ಮರುಳು ಮತ್ತು ಸಮುದ್ರದ ಮಧ್ಯೆ

    ಬೈಂದೂರ ಪಟ್ಟಣವು ಸುಂದರ ಸಮುದ್ರತೀರ ನಯನ ಮನೋಹರ ಸೂರ್ಯಾಸ್ತ ಮತ್ತು ಸೂರ್ಯೋದಯಗಳ ದೃಶ್ಯಗಳಿಂದ ಪ್ರಸಿದ್ಧವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ಪಟ್ಟಣ ಬಳಿ ಇರುವ ಬೈಂದೂರ ನಗರವು ಇಲ್ಲಿರುವ ಸೋಮೇಶ್ವರ......

    + ಹೆಚ್ಚಿಗೆ ಓದಿ
    Distance from Kudremukh
    • 152 km - 2 Hrs, 25 min
    Best Time to Visit ಬೈಂದೂರು
    • ಎಪ್ರಿಲ-ನವಂಬರ
  • 05ಕೊಡಗು, ಕರ್ನಾಟಕ

    ಕೊಡಗು- ಗುಡ್ಡ ಮತ್ತು ಎಸ್ಟೇಟ್ ನಾಡು

    ಕರ್ನಾಟಕದಲ್ಲಿ ಕೂರ್ಗ್‌ ಅಥವಾ ಕೊಡಗು ಒಂದು ಜನಪ್ರಿಯ ಪ್ರವಾಸಿ ತಾಣ. ಕರ್ನಾಟಕದ ಮಲೆನಾಡಿನ ಪಶ್ಚಿಮ ಘಟ್ಟದಲ್ಲಿನ ನೈಋತ್ಯ ಭಾಗದಲ್ಲಿರುವ ಕೊಡಗು, ಒಂದು ಗುಡ್ಡಗಳ ಜಿಲ್ಲೆ. ಇದು ಸಮುದ್ರ ಮಟ್ಟದಿಂದ ಸುಮಾರು ೯೦೦......

    + ಹೆಚ್ಚಿಗೆ ಓದಿ
    Distance from Kudremukh
    • 205 km - 3 Hrs, 40 min
    Best Time to Visit ಕೊಡಗು
    • ಎಪ್ರಿಲ-ನವಂಬರ
  • 06ಗೋಕರ್ಣ, ಕರ್ನಾಟಕ

    ಗೋಕರ್ಣ - ದೇವಾಲಯ ಮತ್ತು ಬಿಳೀಯ ಮರಳಿನ ಸ್ಥಳ

    ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿನ ಗೋಕರ್ಣವು ಒಂದು ಪುಣ್ಯ ಕ್ಷೇತ್ರ ವಾಗಿರುವುದಲ್ಲದೆ  ಅಲ್ಲಿರುವ ಸುಂದರ ಸರೋವರದಿಂದ ಪ್ರವಾಸೀ ತಾಣವಾಗಿ ಪ್ರಸಿದ್ಧಿ ಹೊಂದಿದೆ . ಈ ಸ್ಥಳವು ಎರಡು ನದಿಗಳಾದ ......

    + ಹೆಚ್ಚಿಗೆ ಓದಿ
    Distance from Kudremukh
    • 265 km - 4 Hrs
    Best Time to Visit ಗೋಕರ್ಣ
    • ಜನವರಿ-ಡಿಸೆಂಬರ
  • 07ಬನವಾಸಿ, ಕರ್ನಾಟಕ

    ದೇವಾಲಯಗಳ ಮತ್ತು ಘಟ್ಟಗಳ - ಬನವಾಸಿ

    ಕ್ರಿ.ಪೂ.4000 ದಷ್ಟು ಹಿಂದಿನ ಬೇರುಗಳುಳ್ಳ , ಪುರಾತನ ದೇವಾಲಯ - ಪಟ್ಟಣ , ಪಶ್ಚಿಮ ಘಟ್ಟಗಳ ಕಾಡುಗಳ ಆಳವಾದ ಮಡಿಕೆಗಳಲ್ಲಿ , ಉತ್ತರ ಕನ್ನಡ ಜಿಲ್ಲೆಯ ವರದಾ ನದಿಯ ತಟದಲ್ಲಿ ಸ್ಥಿತಗೊಂಡಿದೆ ಈ ಬನವಾಸಿ. ಹೆಸರಿನ......

    + ಹೆಚ್ಚಿಗೆ ಓದಿ
    Distance from Kudremukh
    • 238 km - 4 Hrs, 30 min
    Best Time to Visit ಬನವಾಸಿ
    • ಅಕ್ಟೋಬರ್-ಮೆ
  • 08ಹೊರನಾಡು, ಕರ್ನಾಟಕ

     

    ಹೊರನಾಡು – ನಿಸರ್ಗ ಸಿರಿಯಲ್ಲಿ ಸುಂದರ ತಾಣ   ದೇವತೆ ಅನ್ನಪೂರ್ಣೇಶ್ವರಿಯ ನಿಬ್ಬೆರಗಾಗಿಸುವ ದೇವಾಲಯವು ಹೊರನಾಡಿಗೆ ಸುಪ್ರಸಿದ್ಧ ಖ್ಯಾತಿಯನ್ನು ತಂದುಕೊಟ್ಟಿದೆ. ಜತೆಗೆ ನಿಸರ್ಗದ ವೈವಿಧ್ಯಮಯ......

    + ಹೆಚ್ಚಿಗೆ ಓದಿ
    Distance from Kudremukh
    • 28 km - 40 min
    Best Time to Visit ಹೊರನಾಡು
    • ಅಕ್ಟೋಬರ್-ಮಾರ್ಚ
  • 09ಬೇಲೂರು, ಕರ್ನಾಟಕ

    ಬೇಲೂರು - ಪುರಾತನವಾದ ಹೊಯ್ಸಳರ ನಗರ

    ಪ್ರಾಚೀನ ಹಿನ್ನೆಲೆಯುಳ್ಳ ಹೊಯ್ಸಳ ಸಾಮ್ರಾಜ್ಯದ ಕುರುಹಾಗಿರುವ ಹಾಸನ ಜಿಲ್ಲೆಯಲ್ಲಿರುವ ಬೇಲೂರ ಪಟ್ಟಣವು ಪ್ರವಾಸಿಗರಿಗೆ ಉತ್ತಮ ಸ್ಥಳವಾಗಿದೆ. ಪ್ರಾಚೀನ ದೇವಸ್ಥಾನದ ನಗರವೆಂದೇ ಹೆಸರಾಗಿರುವ ಬೇಲೂರು ನಗರವು......

    + ಹೆಚ್ಚಿಗೆ ಓದಿ
    Distance from Kudremukh
    • 112 km - 2 Hrs, 20 min
    Best Time to Visit ಬೇಲೂರು
    • ಅಕ್ಟೋಬರ-ಮೇ
  • 10ವಯನಾಡ್, ಕೇರಳ

    ವಯನಾಡ್ : ಒಂದು ಪವಿತ್ರ ಭೂಮಿ

    ವಯನಾಡ್ ಕೇರಳದಲ್ಲಿರುವ ಹನ್ನೆರಡು ಜಿಲ್ಲೆಗಳಲ್ಲಿ ಒಂದಾಗಿದೆ. ಇದು ಕಣ್ಣೂರ್ ಮತ್ತು ಕೋಳಿಕೋಡ್ ಜಿಲ್ಲೆಗಳ ನಡುವೆ ನೆಲೆಸಿದೆ. ಇಲ್ಲಿನ ಸುಂದರವಾದ ಪರಿಸರದಿಂದಾಗಿ ಈ ಸ್ಥಳವು ಅತ್ಯಂತ ಪ್ರಸಿದ್ಧವಾದ......

    + ಹೆಚ್ಚಿಗೆ ಓದಿ
    Distance from Kudremukh
    • 309 km - 6 hours 25 mins
    Best Time to Visit ವಯನಾಡ್
    • ಅಕ್ಟೋಬರ್-ಮೇ
  • 11ಚಿಕ್ಕಮಗಳೂರು, ಕರ್ನಾಟಕ

    ಚಿಕ್ಕಮಗಳೂರು - ಅವಿಶ್ರಾಂತರಿಗೆ ವಿರಾಮ ನೀಡುವಂತಹ ತಾಣ

    ಚಿಕ್ಕಮಗಳೂರು ಪಟ್ಟಣವು ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಇದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿ ತಾಣಗಳನ್ನು ಹೊಂದಿರುವದರಿಂದ ಜನಪ್ರಿಯವಾಗಿದೆ. ಚಿಕ್ಕಮಗಳೂರು ಪಟ್ಟಣವು ರಾಜ್ಯದ ಮಲೆನಾಡು ಪ್ರದೇಶದಲ್ಲಿದ್ದು......

    + ಹೆಚ್ಚಿಗೆ ಓದಿ
    Distance from Kudremukh
    • 109 km - 2 Hrs, 15 min
    Best Time to Visit ಚಿಕ್ಕಮಗಳೂರು
    • ಜನವರಿ-ಡಿಸೆಂಬರ್
  • 12ಕಬಿನಿ, ಕರ್ನಾಟಕ

    ಕಬಿನಿ - ದಪ್ಪ ಚರ್ಮಗಳ ರಾಜಧಾನಿ

    ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಹೊಂದಿರಕೊಂಡಿರುವ ಕಬಿನಿ ವನ್ಯಜೀವಿ ನಿಸರ್ಗಧಾಮವು ವನ್ಯಜೀವಿಗಳಿಗೆ ಸ್ವರ್ಗವೆಂದೇ ಹೆಸರಾಗಿದೆ.ಕಬಿನಿ ಬೆಂಗಳೂರಿನಿಂದ 208 ಕಿ.ಮೀ.ದೂರದಲ್ಲಿರುವ ಕಬಿನಿ ಅರಣ್ಯ ಪ್ರದೇಶವು ಪ್ರವಾಸಿಗರ......

    + ಹೆಚ್ಚಿಗೆ ಓದಿ
    Distance from Kudremukh
    • 313 km - 6 Hrs, 5 min
    Best Time to Visit ಕಬಿನಿ
    • ಅಕ್ಟೋಬರ-ಮಾರ್ಚ
  • 13ಭದ್ರಾ, ಕರ್ನಾಟಕ

    ಭದ್ರಾ ವನ್ಯಜೀವಿ ಅಭಯಾರಣ್ಯ

    ಸುಂದರ ಹಸಿರು ಪರಿಸರದಲ್ಲಿ ಮೈ ಚಾಚಿಕೊಂಡಿರುವ ಭದ್ರಾ ವನ್ಯಜೀವಿ ಅಭಯಾರಣ್ಯ ಪ್ರವಾಸಿಗರಿಗೆ ಉತ್ತಮ ಸ್ಥಳವಾಗಿದೆ. ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಭದ್ರಾ ಅಭಯಾರಣ್ಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿದೆ.......

    + ಹೆಚ್ಚಿಗೆ ಓದಿ
    Distance from Kudremukh
    • 377 km - 6 Hrs, 40 min
    Best Time to Visit ಭದ್ರಾ
    • ಅಕ್ಟೋಬರ-ಮಾರ್ಚ
  • 14ಆಗುಂಬೆ, ಕರ್ನಾಟಕ

    ಆಗುಂಬೆ- ಕಾಳಿಂಗ ಸರ್ಪಗಳ ರಾಜಧಾನಿ.

      ಆಗುಂಬೆಯು ಮಲೆನಾಡು ಪ್ರಾಂತ್ಯದ ತೀರ್ಥಹಳ್ಳಿ (ರಾಷ್ಟ್ರಕವಿ ಕುವೆಂಪು ಅವರ ತವರು) ತಾಲ್ಲೂಕಿನ ಒಂದು ಪುಟ್ಟ ಗ್ರಾಮ. ಇಲ್ಲಿನಿಂದ ಅರಬ್ಬಿ ಸಮುದ್ರದಲ್ಲಿ ಮುಳುಗುವ ಸೂರ್ಯನನ್ನು ನೋಡಬಹುದು. ಆ......

    + ಹೆಚ್ಚಿಗೆ ಓದಿ
    Distance from Kudremukh
    • 79 km - 1 Hr, 30 min
    Best Time to Visit ಆಗುಂಬೆ
    • ಅಕ್ಟೋಬರ್-ಮೆ
  • 15ಹಳೆಬೀಡು, ಕರ್ನಾಟಕ

    ಹಳೆಬೀಡು - ರಾಜತ್ವ, ಕೀರ್ತಿ ಮತ್ತು ಅವನತಿಗಳನ್ನು ಕಂಡ ನೆಲ

    ಹಳೇಬೀಡು, ಅಕ್ಷರಶಃ "ಅವಶೇಷಗಳ ನಗರ" ಎಂಬ ಅರ್ಥವನ್ನು ಕೊಡುತ್ತಿದ್ದು , ಹಿಂದೊಮ್ಮೆ ಹೊಯ್ಸಳ ಸಾಮ್ರಾಜ್ಯದ ವೈಭವೀಕೃತ ರಾಜಧಾನಿಯಾಗಿತ್ತು . ಹಿಂದಿನ ದಿನಗಳಲ್ಲಿ, ಇದನ್ನು "ದ್ವಾರಸಮುದ್ರ" ಎಂದು......

    + ಹೆಚ್ಚಿಗೆ ಓದಿ
    Distance from Kudremukh
    • 128 km - 2 Hrs, 35 min
    Best Time to Visit ಹಳೆಬೀಡು
    • ಅಕ್ಟೋಬರ್-ಮಾರ್ಚ
  • 16ಹಾಸನ, ಕರ್ನಾಟಕ

    ಹಾಸನ – ಹೊಯ್ಸಳರ ಪಾರಂಪರಿಕ ನಗರ

    11ನೇ ಶತಮಾನದಲ್ಲಿದ್ದ ಪಾಳೆಗಾರ ಚನ್ನ ಕೃಷ್ಣಪ್ಪ ನಾಯಕರಿಂದ ನಿರ್ಮಾಣವಾದ ಹಾಸನ ನಗರವು ಕರ್ನಾಟಕದ ಪ್ರಮುಖ ಜಿಲ್ಲೆ ಹಾಗು ಜಿಲ್ಲಾ ಕೇಂದ್ರವಾಗಿದೆ.  ಈ ಊರಿಗೆ ಹಾಸನ ಎನ್ನುವ ಹೆಸರು ಇಲ್ಲಿನ ನಗರ ದೇವತೆಯಾದ......

    + ಹೆಚ್ಚಿಗೆ ಓದಿ
    Distance from Kudremukh
    • 150 km - 3 Hrs
    Best Time to Visit ಹಾಸನ
    • ಅಕ್ಟೋಬರ್-ಮಾರ್ಚ
  • 17ಜೋಗ ಜಲಪಾತ, ಕರ್ನಾಟಕ

    ಪ್ರಕೃತಿ ಅದ್ಭುತ "ಜೋಗ್ ಜಲಪಾತ"

    "ಸಾಯೋದ್ರೊಳಗೆ ಒಮ್ಮೆ ಜೋಗದ ಗುಂಡಿ ನೋಡಬೇಕು" ಎಂಬ ನಾಣ್ಣುಡಿಯು "ಜೋಗ ಜಲಪಾತ"ದ ರುದ್ರ ರಮಣೀಯ ಸೌಂದರ್ಯವನ್ನು ಕಣ್ಣಾರೆ ಕಂಡಾಗಲೇ ಅನಿಸುವುದು ಜೀವನ ಸಾರ್ಥಕವೆಂದು. ಪ್ರಕೃತಿಯ ಸುಂದರ ಬೆಟ್ಟಗಳ ಸಾಲಿನಲ್ಲಿ ಶರಾವತಿ......

    + ಹೆಚ್ಚಿಗೆ ಓದಿ
    Distance from Kudremukh
    • 220 km - 4 Hrs
    Best Time to Visit ಜೋಗ ಜಲಪಾತ
    • ಜೂನ-ಡಿಸೆಂಬರ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat