Search
  • Follow NativePlanet
Share
ಮುಖಪುಟ » ಸ್ಥಳಗಳು » ಕನ್ಯಾಕುಮಾರಿ » ಆಕರ್ಷಣೆಗಳು » ವಿವೇಕಾನಂದ ಬಂಡೆ (ಕಲ್ಲಿನ ಸ್ಮಾರಕ)

ವಿವೇಕಾನಂದ ಬಂಡೆ (ಕಲ್ಲಿನ ಸ್ಮಾರಕ), ಕನ್ಯಾಕುಮಾರಿ

7

ರಾಮಕೃಷ್ಣ ಮಿಷನ್ ನ ಸ್ಥಾಪಕರಾದ ರಾಮಕೃಷ್ಣ ಪರಮಹಂಸರ ಶಿಷ್ಯ ವಿವೇಕಾನಂದರ ನೆನಪಿನ ಸ್ಮಾರಕ ಇದಾಗಿದೆ. ವಿವೇಕಾನಂದ ಕಲ್ಲಿನ ಸ್ಮಾರಕವನ್ನು 1970 ರಲ್ಲಿ ನೀಲಿ ಮತ್ತು ಕೆಂಪು ಗ್ರಾನೈಟ್ಗಳನ್ನು ಬಳಸಿ ಕಟ್ಟಲಾಗಿದೆ. ಸಮುದ್ರ ಮಟ್ಟದಿಂದ 17 ಮೀಟರ್ ಎತ್ತರದಲ್ಲಿ ಕಲ್ಲು ದ್ವೀಪದ ತುಟ್ಟತುದಿಯಲ್ಲಿ ಇದನ್ನು ನಿರ್ಮಿಸಲಾಗಿದೆ. 6 ಎಕರೆ ಜಾಗದಲ್ಲಿ ಇದನ್ನು ಕಟ್ಟಲಾಗಿದೆ. ಈ ಸ್ಮಾರಕವು 2 ಬಂಡೆಗಳ ಮೇಲೆ ನಿಂತಿದೆ ಮತ್ತು ದ್ವೀಪದಿಂದ ಸುಮಾರು 500 ಮೀಟರ್ ದೂರದಲ್ಲಿದೆ.

ವಿವೇಕಾನಂದರು ಕನ್ಯಾಕುಮಾರಿಗೆ ಬಂದು ಈ ಕಲ್ಲಿನಲ್ಲಿ ಕುಳಿತು ರಾತ್ರಿ ಪೂರ್ತಿ ತೀವ್ರ ಧ್ಯಾನ ಮಾಡಿದ್ದರು ಎನ್ನಲಾಗಿದೆ. ಅದರ ನಂತರೆವೆ ಅವರು ವೇದಾಂತವನ್ನು ಸಾರಲು ಮತ್ತು ದೇಶಕ್ಕೋಸ್ಕರ ದುಡಿಯಲು ತಮ್ಮನ್ನು ವಿನಿಯೋಗಿಸಿಕೊಂಡರು ಎನ್ನಲಾಗಿದೆ. 1983 ರಲ್ಲಿ ವಿವೇಕಾನಂದರು ವಿಶ್ವ ಧಾರ್ಮಿಕ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.1982 ರ ಡಿಸೆಂಬರ್ 24, 25, 26 ರಲ್ಲಿ ವಿವೇಕಾನಂದರು ಭೇಟಿನೀಡಿದ ನೆನಪಿನ ಸ್ಮಾರಕ ಇದಾಗಿದೆ.

ವಿವೇಕಾನಂದ ಬಂಡೆಯ ಒಳಭಾಗದಲ್ಲಿ ವಿವೇಕಾನಂದರ ವಿಗ್ರಹವನ್ನು ನೋಡಬಹುದು. ಈ ಸ್ಮಾರಕವು 2 ಮಂಟಪವನ್ನು ಒಳಗೊಂಡಿದೆ. ಶ್ರೀಪಾದ ಪರೈ ನಲ್ಲಿ ಶ್ರೀಪಾದ ಮಂಟಪವಿದ್ದು ಇದು ದೇವಿ ಕನ್ಯಾಕುಮಾರಿ ಅನುಗ್ರಹವಿರುವ ಪುಣ್ಯ ಸ್ಥಳವಾಗಿದೆ. ವಿವೇಕಾನಂದ ಮಂಟಪವು 4 ಭಾಗಗಳನ್ನು ಒಳಗೊಂಡಿದೆ. ಸಭಾ ಮಂಟಪ, ಧ್ಯಾನ ಮಂಟಪ, ಮುಖ್ಯ ದ್ವಾರ ಮತ್ತು ಮುಖ ಮಂಟಪ. ಧ್ಯಾನ ಮಂಟಪವು ಧ್ಯಾನದ ಕೊಠಡಿ ಆಗಿದ್ದು ಪ್ರವಾಸಿಗರು ಧ್ಯಾನ ಮಾಡಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed