Search
  • Follow NativePlanet
Share
ಮುಖಪುಟ » ಸ್ಥಳಗಳು » ಕನ್ಯಾಕುಮಾರಿ » ಆಕರ್ಷಣೆಗಳು » ತಿರುವಳ್ಳುವರ್ ಪ್ರತಿಮೆ

ತಿರುವಳ್ಳುವರ್ ಪ್ರತಿಮೆ, ಕನ್ಯಾಕುಮಾರಿ

5

ಈ ಪ್ರತಿಮೆಯು ಕನ್ಯಾಕುಮಾರಿಯ ಮುಖ್ಯ ಹೆಗ್ಗುರುತುಗಳಲ್ಲಿ ಒಂದು. ಈ ಪ್ರತಿಮೆಯು ಕಲ್ಲಿನಿಂದ ಮಾಡಿದ ಅತಿದೊಡ್ಡ ಪ್ರತಿಮೆಯಾಗಿದ್ದು ಜನಪ್ರಿಯ ಸಂತ, ತಮಿಳಿನ ಕವಿ ತಿರುವಳ್ಳುವರ್ ಅವರ ಪ್ರತಿಮೆಯಾಗಿದೆ. ಇದರ ಎತ್ತರ 133 ಅಡಿ. ಇದು ವಿವೇಕಾನಂದ ಸ್ಮಾರಕದ ಪಕ್ಕದಲ್ಲಿದೆ.  ಈ ಪ್ರತಿಮೆಯ ಪೀಠದ ಎತ್ತರ ಸುಮಾರು 38 ಅಡಿ ಇದ್ದು, ಇದು ತಿರುವಳ್ಳುವರ್ ಬರೆದಿರುವ ತಿರುಕುಳಲ್ ಎಂಬ ಪುಸ್ತಕದ 8 ಅಧ್ಯಾಯದ ಆರಾಮವನ್ನು ಸೂಚಿಸುತ್ತದೆ. ಈ ಪೀಠದ ಮೇಲಿರುವ ಪ್ರತಿಮೆಯು  95 ಅಡಿ ಇದ್ದು ಇದು ತಿರುಕುಳಲ್ ಪುಸ್ತಕದ 25 ಅಧ್ಯಾಯ ಮತ್ತು ಪೋರುಲ್ ನ 75 ಅಧ್ಯಾಯವನ್ನು ತಿಳಿಸುತ್ತದೆ.

ಈ ಪ್ರತಿಮೆಯ ಶಿಲ್ಪಿ ಡಾ. ವಿ.ಗಣಪತಿ ಸ್ಥಪತಿ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat