Search
  • Follow NativePlanet
Share
ಮುಖಪುಟ » ಸ್ಥಳಗಳು » ಕನ್ಯಾಕುಮಾರಿ » ಆಕರ್ಷಣೆಗಳು » ಕನ್ಯಾಕುಮಾರಿ ದೇವಸ್ಥಾನ

ಕನ್ಯಾಕುಮಾರಿ ದೇವಸ್ಥಾನ, ಕನ್ಯಾಕುಮಾರಿ

1

ಕುಮಾರಿ ಅಮ್ಮ ದೇವಸ್ಥಾನ ಅಥವಾ ಕನ್ಯಾಕುಮಾರಿ ದೇವಸ್ಥಾನ ಸಮುದ್ರ ತೀರದಲ್ಲಿದೆ. ಇದು ಶಿವನನ್ನು ಮದುವೆಯಾಗಲು ಸ್ವ-ಶಿಕ್ಷೆ ಕೊಟ್ಟುಕೊಳ್ಳುವ ಪಾರ್ವತಿಯ ಮರು ಅವತಾರವೆನ್ನಲಾದ ದೇವತೆಯ ದೇವಾಲಯವಾಗಿದೆ. ಕನ್ಯಾಕುಮಾರಿ ಎಂಬ ಹೆಸರು 'ಕನ್ಯಾ' ಮತ್ತು 'ಕುಮಾರಿ' ಎಂಬ ಎರಡು ಪದಗಳ ಸಂಯೋಗವಾಗಿದ್ದು, ಕನ್ಯಾ ಎಂದರೆ ಕನ್ನಿಕೆ, ಕುಮಾರಿ ಎಂದರೆ ಹುಡುಗಿ ಎಂದರ್ಥವಾಗುತ್ತದೆ.

ಕಥೆಯ ಪ್ರಕಾರ, ಶಿವ ಮತ್ತು ಕನ್ಯಾಕುಮಾರಿಯ ಮದುವೆ ನಡೆಯದ ಕಾರಣ ಕನ್ಯಾಕುಮಾರಿಯು ಕನ್ಯೆಯಾಗಿಯೇ ಇರಲು ತೀರ್ಮಾನಿಸಿದಳು. ಮದುವೆಯ ಔತಣಕೂಟಕ್ಕೆಂದು ತರಲಾಗಿದ್ದ ದವಸ ಧಾನ್ಯಗಳೆಲ್ಲವು ಹಾಗೆ ಉಳಿದಿದ್ದರಿಂದ ಕಲ್ಲುಗಳಾಗಿ ಪರಿವರ್ತಿತವಾದವು ಎಂದು ಹೇಳಲಾಗುತ್ತದೆ. ಇಂದು ಪ್ರವಾಸಿಗರು, ನಡೆಯದೆ ಇರುವ ಆ ಮದುವೆಯ ಸ್ಮರಣಾರ್ಥವಾಗಿ ದವಸ ಧಾನ್ಯಗಳ ರೂಪದಲ್ಲೆ ಸಿಗುವ ಕಲ್ಲುಗಳನ್ನು ಇಲ್ಲಿ ಕೊಂಡುಕೊಳ್ಳಬಹುದು.

8 ನೇ ಶತಮಾನದಲ್ಲಿ ಈ ದೇವಸ್ಥಾನವನ್ನು ಪಾಂಡ್ಯರಿಂದ ಕಟ್ಟಲಾಯಿತು. ನಂತರ ವಿಜಯನಗರ, ಚೋಳ ಹಾಗು ನಾಯಕ ರಾಜರಿಂದ ನವೀಕರಣಕ್ಕೊಳಪಟ್ಟಿತು.

18 ನೇ ಶತಮಾನದ ಪುಣ್ಯ ಸ್ಥಳವೊಂದು ಈ ದೇವಾಲಯದಲ್ಲಿದೆ ಎನ್ನಲಾಗಿದೆ. ಇಲ್ಲಿ ದೇವತೆಗಳ ಹೆಜ್ಜೆ ಗುರುತುಗಳನ್ನು ಕಾಣಬಹುದು.

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jun,Wed
Check Out
11 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jun,Wed
Return On
11 Jun,Thu