Search
  • Follow NativePlanet
Share
ಮುಖಪುಟ » ಸ್ಥಳಗಳು » ಕನ್ಯಾಕುಮಾರಿ » ಆಕರ್ಷಣೆಗಳು » ಚಿತರಲ್ ಬೆಟ್ಟ ದೇವಸ್ಥಾನ ಮತ್ತು ಜೈನ ಸ್ಮಾರಕಗಳು

ಚಿತರಲ್ ಬೆಟ್ಟ ದೇವಸ್ಥಾನ ಮತ್ತು ಜೈನ ಸ್ಮಾರಕಗಳು, ಕನ್ಯಾಕುಮಾರಿ

4

ಕನ್ಯಾಕುಮಾರಿಯ ಜನಪ್ರಿಯ ಪ್ರವಾಸಿ ತಾಣವಾದ ಚಿತರಲ್ ಒಂದು ಸಣ್ಣ ಹಳ್ಳಿ. ಇದು ನಗರದಿಂದ 45 ಕಿ.ಮೀ ದೂರದಲ್ಲಿದೆ. ಇದು ಬೆಟ್ಟ ದೇವಸ್ಥಾನ ಮತ್ತು ಜೈನ ಸ್ಮಾರಕಗಳಿಗೆ ಹೆಸರುವಾಸಿಯಾಗಿದೆ. ಚಿತರಲ್ ದೇವಸ್ಥಾನವು ದಿಣ್ಣೆಯ ತುತ್ತ ತುದಿಯಲ್ಲಿದೆ. ಈ ಸಣ್ಣ ಬೆಟ್ಟದಲ್ಲಿರುವ ಗುಹೆಯಲ್ಲಿ, ಕಲ್ಲೊಳಗೆ ಕೆತ್ತಲಾದ  ತೀರ್ಥಂಕರರು ಮತ್ತು ದೇವರ ಆಕೃತಿಗಳನ್ನು ಪ್ರವಾಸಿಗರು ಕಾಣಬಹುದು. ಈ ಗುಹೆಯ ಒಳ ಮತ್ತು ಹೊರ ಭಾಗಗಳಲ್ಲಿ ಸಾಕಷ್ಟು ಕಲ್ಲಿನ ಕೆತ್ತನೆಗಳಿವೆ. ಬೆಟ್ಟದ ತುದಿಯಲ್ಲಿರುವ ಇಲ್ಲಿನ ದೇವಸ್ಥಾನವನ್ನು ತಲುಪಲು ಸುಮಾರು ಹತ್ತು ನಿಮಿಷ ನಡೆಯಬೇಕು.

ಚಿತರಲ್ ನ ಜೈನ ಸ್ಮಾರಕವು ಶ್ರೀಮಂತ ಸಂಸ್ಕೃತಿಯನ್ನು ಹೊಂದಿದ್ದು ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ವಿಗ್ರಹಗಳು ಮತ್ತು ಕಲ್ಲಿನ ಬಸದಿಗಳು 9 ಮತ್ತು 11 ನೇ ಶತಮಾನದ್ದಾಗಿವೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu