Search
  • Follow NativePlanet
Share
ಮುಖಪುಟ » ಸ್ಥಳಗಳು » ಕನ್ಯಾಕುಮಾರಿ » ಆಕರ್ಷಣೆಗಳು
  • 01ವಿವೇಕಾನಂದ ಬಂಡೆ (ಕಲ್ಲಿನ ಸ್ಮಾರಕ)

    ರಾಮಕೃಷ್ಣ ಮಿಷನ್ ನ ಸ್ಥಾಪಕರಾದ ರಾಮಕೃಷ್ಣ ಪರಮಹಂಸರ ಶಿಷ್ಯ ವಿವೇಕಾನಂದರ ನೆನಪಿನ ಸ್ಮಾರಕ ಇದಾಗಿದೆ. ವಿವೇಕಾನಂದ ಕಲ್ಲಿನ ಸ್ಮಾರಕವನ್ನು 1970 ರಲ್ಲಿ ನೀಲಿ ಮತ್ತು ಕೆಂಪು ಗ್ರಾನೈಟ್ಗಳನ್ನು ಬಳಸಿ ಕಟ್ಟಲಾಗಿದೆ. ಸಮುದ್ರ ಮಟ್ಟದಿಂದ 17 ಮೀಟರ್ ಎತ್ತರದಲ್ಲಿ ಕಲ್ಲು ದ್ವೀಪದ ತುಟ್ಟತುದಿಯಲ್ಲಿ ಇದನ್ನು ನಿರ್ಮಿಸಲಾಗಿದೆ. 6...

    + ಹೆಚ್ಚಿಗೆ ಓದಿ
  • 02ಕನ್ಯಾಕುಮಾರಿ ದೇವಸ್ಥಾನ

    ಕನ್ಯಾಕುಮಾರಿ ದೇವಸ್ಥಾನ

    ಕುಮಾರಿ ಅಮ್ಮ ದೇವಸ್ಥಾನ ಅಥವಾ ಕನ್ಯಾಕುಮಾರಿ ದೇವಸ್ಥಾನ ಸಮುದ್ರ ತೀರದಲ್ಲಿದೆ. ಇದು ಶಿವನನ್ನು ಮದುವೆಯಾಗಲು ಸ್ವ-ಶಿಕ್ಷೆ ಕೊಟ್ಟುಕೊಳ್ಳುವ ಪಾರ್ವತಿಯ ಮರು ಅವತಾರವೆನ್ನಲಾದ ದೇವತೆಯ ದೇವಾಲಯವಾಗಿದೆ. ಕನ್ಯಾಕುಮಾರಿ ಎಂಬ ಹೆಸರು 'ಕನ್ಯಾ' ಮತ್ತು 'ಕುಮಾರಿ' ಎಂಬ ಎರಡು ಪದಗಳ ಸಂಯೋಗವಾಗಿದ್ದು, ಕನ್ಯಾ ಎಂದರೆ ಕನ್ನಿಕೆ, ಕುಮಾರಿ...

    + ಹೆಚ್ಚಿಗೆ ಓದಿ
  • 03ತಿರುವಳ್ಳುವರ್ ಪ್ರತಿಮೆ

    ಈ ಪ್ರತಿಮೆಯು ಕನ್ಯಾಕುಮಾರಿಯ ಮುಖ್ಯ ಹೆಗ್ಗುರುತುಗಳಲ್ಲಿ ಒಂದು. ಈ ಪ್ರತಿಮೆಯು ಕಲ್ಲಿನಿಂದ ಮಾಡಿದ ಅತಿದೊಡ್ಡ ಪ್ರತಿಮೆಯಾಗಿದ್ದು ಜನಪ್ರಿಯ ಸಂತ, ತಮಿಳಿನ ಕವಿ ತಿರುವಳ್ಳುವರ್ ಅವರ ಪ್ರತಿಮೆಯಾಗಿದೆ. ಇದರ ಎತ್ತರ 133 ಅಡಿ. ಇದು ವಿವೇಕಾನಂದ ಸ್ಮಾರಕದ ಪಕ್ಕದಲ್ಲಿದೆ.  ಈ ಪ್ರತಿಮೆಯ ಪೀಠದ ಎತ್ತರ ಸುಮಾರು 38 ಅಡಿ...

    + ಹೆಚ್ಚಿಗೆ ಓದಿ
  • 04ಗಾಂಧಿ ಸ್ಮಾರಕ

    ಗಾಂಧಿ ಸ್ಮಾರಕ ಅಥವಾ ಗಾಂಧಿ ಮಂಟಪ, ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸ್ಮರಣಾರ್ಥ ನಿರ್ಮಿಸಲಾದ ಸ್ಮಾರಕವಾಗಿದೆ. ಇದನ್ನು 1956 ರಲ್ಲಿ ಕಟ್ಟಲಾಯಿತು ಹಾಗು ಇದರ ವಿನ್ಯಾಸವನ್ನು ಒರಿಸ್ಸಾದಲ್ಲಿ ಕಂಡುಬರುವ ದೇವಸ್ಥಾನಗಳಂತೆ ಮಾಡಲಾಗಿದೆ.

    ಗಾಂಧಿ ಮಂಟಪದ ಒಳವಿನ್ಯಾಸವು 79 ಅಡಿ ಎತ್ತರವಾಗಿದ್ದು ಇದು ಮಹಾತ್ಮ ಗಾಂಧಿಯವರು...

    + ಹೆಚ್ಚಿಗೆ ಓದಿ
  • 05ಚಿತರಲ್ ಬೆಟ್ಟ ದೇವಸ್ಥಾನ ಮತ್ತು ಜೈನ ಸ್ಮಾರಕಗಳು

    ಕನ್ಯಾಕುಮಾರಿಯ ಜನಪ್ರಿಯ ಪ್ರವಾಸಿ ತಾಣವಾದ ಚಿತರಲ್ ಒಂದು ಸಣ್ಣ ಹಳ್ಳಿ. ಇದು ನಗರದಿಂದ 45 ಕಿ.ಮೀ ದೂರದಲ್ಲಿದೆ. ಇದು ಬೆಟ್ಟ ದೇವಸ್ಥಾನ ಮತ್ತು ಜೈನ ಸ್ಮಾರಕಗಳಿಗೆ ಹೆಸರುವಾಸಿಯಾಗಿದೆ. ಚಿತರಲ್ ದೇವಸ್ಥಾನವು ದಿಣ್ಣೆಯ ತುತ್ತ ತುದಿಯಲ್ಲಿದೆ. ಈ ಸಣ್ಣ ಬೆಟ್ಟದಲ್ಲಿರುವ ಗುಹೆಯಲ್ಲಿ, ಕಲ್ಲೊಳಗೆ ಕೆತ್ತಲಾದ  ತೀರ್ಥಂಕರರು...

    + ಹೆಚ್ಚಿಗೆ ಓದಿ
  • 06ವಟ್ಟಕೊಟ್ಟೈ ಕೋಟೆ

    ಕನ್ಯಾಕುಮಾರಿಯ ಈಶಾನ್ಯ ಭಾಗದಲ್ಲಿ ಸುಮಾರು 6 ಕಿ.ಮೀ ದೂರದಲ್ಲಿ ಈ ಕೋಟೆಯಿದೆ. ಇದು 18 ನೇ ಶತಮಾನದ ಕೋಟೆಯಾಗಿದೆ ಮತ್ತು ತಿರುವಾಂಕೂರು ರಾಜವಂಶಸ್ಥರಿಂದ ನಿರ್ಮಿಸಲ್ಪಟ್ಟ ಕರಾವಳಿ ಕೋಟೆಗಳಲ್ಲಿ ಕೊನೆಯದಾಗಿದೆ.

    ವಟ್ಟಕೊಟ್ಟೈ ಕೋಟೆಯ ಗೋಡೆಗಳು ಸುಮಾರು 25 ಅಡಿ ಎತ್ತರವಾಗಿವೆ ಹಾಗು ಮುಂಭಾಗದಲ್ಲಿ 29 ಅಡಿಗಳಷ್ಟು...

    + ಹೆಚ್ಚಿಗೆ ಓದಿ
  • 07ವವತುರೈ

    ಕ್ಯಾಥೋಲಿಕ್ ಚರ್ಚ್ ಅಥವಾ ಸಂತ ಆರೋಕಿಯ ನಾಥರ್ ಚರ್ಚ್ ಅನ್ನು ಹೊಂದಿರುವ ವವತುರೈ ಕನ್ಯಾಕುಮಾರಿಯ ಒಂದು ಹಳ್ಳಿ. ಕನ್ಯಾಕುಮಾರಿ ನಗರದ ಗಡಿತೀರದಲ್ಲಿ ಈ ಚರ್ಚ್ ಇದೆ. ಇದನ್ನು 2010 ರಲ್ಲಿ ಕೊತ್ತರ್ ನ ಬಿಷಪ್ ಪೀಟರ್ ರೋಮಿಗಸ್ ನಿಂದ ಕಟ್ಟಲಾಯಿತು.

    ಸಂತ ಆರೋಕಿಯ ನಾಥರ್ ಗೆ ಈ ಚರ್ಚ್ ಮೀಸಲಾಗಿದೆ. ಜನರ ರೋಗಗಳನ್ನು ಕಡಿಮೆ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri