Search
  • Follow NativePlanet
Share
ಮುಖಪುಟ » ಸ್ಥಳಗಳು » ಕನ್ಯಾಕುಮಾರಿ » ಆಕರ್ಷಣೆಗಳು » ಗಾಂಧಿ ಸ್ಮಾರಕ

ಗಾಂಧಿ ಸ್ಮಾರಕ, ಕನ್ಯಾಕುಮಾರಿ

5

ಗಾಂಧಿ ಸ್ಮಾರಕ ಅಥವಾ ಗಾಂಧಿ ಮಂಟಪ, ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸ್ಮರಣಾರ್ಥ ನಿರ್ಮಿಸಲಾದ ಸ್ಮಾರಕವಾಗಿದೆ. ಇದನ್ನು 1956 ರಲ್ಲಿ ಕಟ್ಟಲಾಯಿತು ಹಾಗು ಇದರ ವಿನ್ಯಾಸವನ್ನು ಒರಿಸ್ಸಾದಲ್ಲಿ ಕಂಡುಬರುವ ದೇವಸ್ಥಾನಗಳಂತೆ ಮಾಡಲಾಗಿದೆ.

ಗಾಂಧಿ ಮಂಟಪದ ಒಳವಿನ್ಯಾಸವು 79 ಅಡಿ ಎತ್ತರವಾಗಿದ್ದು ಇದು ಮಹಾತ್ಮ ಗಾಂಧಿಯವರು ಸಾವನ್ನಪ್ಪಿದಾಗ ಅವರಿಗಾಗಿದ್ದ ವಯಸ್ಸಿನ ಸೂಚಕವಾಗಿದೆ. ಗಾಂಧಿಜಿಯ ಚಿತಾ ಭಸ್ಮವನ್ನು ವಿಸರ್ಜಿಸುವ ಮೊದಲು ಇಡಲಾಗಿದ್ದ ಜಾಗದಲ್ಲಿ ಪ್ರತಿ ಅಕ್ಟೋಬರ್ 2 ರ ಮಧ್ಯಾಹ್ನ ಸರಿಯಾಗಿ ಸೂರ್ಯನ ಕಿರಣಗಳು ಅದರ ಮೇಲೆ ಬೀಳುವಂತೆ ಯೋಜಿಸಿ ಕಟ್ಟಲಾಗಿದೆ.

ಗಾಂಧಿ ಸ್ಮಾರಕವು ಕನ್ಯಾಕುಮಾರಿ ದೇವಸ್ಥಾನದ ಹತ್ತಿರದಲ್ಲೆ ಇದೆ. ಈ ಸ್ಮಾರಕವು ಸ್ವತಂತ್ರ ಪೂರ್ವದ ಮ್ಯಾಗಜಿನ್ಗಳು, ದಿನಪತ್ರಿಕೆಗಳನ್ನು ಸಂಗ್ರಹಿಸಿದ ಗ್ರಂಥಾಲಯವನ್ನು ಹೊಂದಿದ್ದು ಇದು ಜನಪ್ರಿಯವಾಗಿದೆ.

ಈ ಗ್ರಂಥಾಲಯವು ಶುಕ್ರವಾರ ಮತ್ತು ಶನಿವಾರ ಮಾತ್ರ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
10 May,Sun
Return On
11 May,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 May,Sun
Check Out
11 May,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 May,Sun
Return On
11 May,Mon